ಬೆವರುವ ಕೈ ಮತ್ತು ಕಾಲುಗಳಿಗೆ ಇಲ್ಲಿದೆ 10 ಪರಿಹಾರ

First Published Feb 5, 2021, 4:29 PM IST

ಬೇಸಿಗೆ ಕಾಲ ಹತ್ತಿರ ಬರುತ್ತಿದೆ, ಬೆವರುವ ಕೈ, ಕಾಲುಗಳ ಸಮಸ್ಯೆ ಇರುವವರಿಗೆ ಇದು ಸವಾಲಿನ ಸಮಯ. ಇದು ಯಾರೊಂದಿಗಾದರೂ ಶೇಕ್ ಹ್ಯಾಂಡ್ ಮಾಡುವಾಗ ಮುಜುಗರ ಉಂಟಾಗುತ್ತದೆ. ಈ ಸಮಸ್ಯೆಗಳನ್ನು ನಿಭಾಯಿಸಲು ಮಾರ್ಗಗಳನ್ನು ಹುಡುಕುತ್ತಿದ್ದೀರಾ?  ಪ್ರಯತ್ನಿಸಲೇಬೇಕು ಕೆಲವು ಪರಿಣಾಮಕಾರಿ ಮತ್ತು ಅಡ್ಡ ಪರಿಣಾಮಗಳನ್ನು ಉಂಟುಮಾಡದ  ಮನೆ ಮದ್ದುಗಳು.