MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಸರ್ವ ರೋಗಕ್ಕೂ ಮದ್ದಾಗಬಲ್ಲದು ಸಾಂಬಾರ್ ಪದಾರ್ಥದ ಅರಿಶಿನ

ಸರ್ವ ರೋಗಕ್ಕೂ ಮದ್ದಾಗಬಲ್ಲದು ಸಾಂಬಾರ್ ಪದಾರ್ಥದ ಅರಿಶಿನ

ವೈಜ್ಞಾನಿಕವಾಗಿ ಅರಿಶಿನದ ಉಪಯೋಗ ಒಳ್ಳೆಯದು ಎಂದು ಸಾಭೀತಾಗಿದೆ. ಇದು ಶುಂಠಿ ಜಾತಿಗೆ ಸೇರಿದ ಗೆಡ್ಡೆ. ಅಂದರೆ ಇದು ಭೂಮಿಯ ಒಳಗೆ ಬೆಳೆಯುವ ಕಾರಣ ಇದನ್ನು ಆಯುರ್ವೇದದಲ್ಲಿ, ಮನೆ ಮದ್ದುಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ ಇದು ಗಾಯವಾದ ಜಾಗಕ್ಕೆ ಹಚ್ಚಬಹುದು. ಚರ್ಮದ ಕೆಲವು ಖಾಯಿಲೆಗಳಿಗೆ ಅರಶಿನ ರಾಮಬಾಣ. ಭಾರತದಲ್ಲಿ ಅರಶಿನವನ್ನು ಆಹಾರದಲ್ಲಿ ಬಳಸುತ್ತಾರೆ. ಇದು ಆಹಾರಕ್ಕೆ ಬಣ್ಣ ಕೊಡುತ್ತದೆ. ಸ್ವಲ್ಪ ಬಳಸಿದಲ್ಲಿ, ಆಹಾರದ ರುಚಿಯಲ್ಲಿ ಬದಲಾವಣೆ ಕಾಣಲ್ಲ .ಹೆಚ್ಚು ಬಳಸಿದಲ್ಲಿ ಅರಶಿನದ ಒಂದು ಒಗರು ಇರುತ್ತದೆ. 

1 Min read
Author : Suvarna News
Published : Jun 07 2021, 01:55 PM IST
Share this Photo Gallery
  • FB
  • TW
  • Linkdin
  • Whatsapp
110
ಅರಶಿಣವನ್ನು ಮೂರೂ ವಿಧವಾಗಿ ಬಳಸುತ್ತೇವೆ. ಒಣಗಿಸಿದ ಪುಡಿ, ಒಣಗಿಸಿದ ಅರಶಿನದ ಕೋಡು, ಹಸಿ ಅರಶಿಣ. ಅರಶಿಣದಲ್ಲಿ 30 ಬಗೆಗಳಿವೆ. ಪ್ರದೇಶಗಳಿಗೆ ಅನುಸಾರವಾಗಿ ಅರಶಿನಬೆಳೆ ಬೆಳೆಸುತ್ತಾರೆ. ಕೆಲವು ಅರಶಿನ ಕಡು ಹಳದಿಯಿಂದ ಕೂಡಿರುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಅಡಿಗೆಗೆ ಬಳಸುವ ಅರಶಿನ ಮತ್ತು ಸೌಂದರ್ಯಕ್ಕೆ ಬಳಸುವ ಅರಶಿನ ಬೇರೆ ಬೇರೆ. ಸೌಂದರ್ಯಕ್ಕೆ ಬಳಸುವ ಅರಶಿನ ಕಸ್ತೂರಿ ಅರಶಿನ ಮುಖಕ್ಕೆ ಹಚ್ಚುತ್ತಾರೆ.  ಕರ್ ಕ್ಯೂಮಿನ್ ಎಂಬ ರಾಸಾಯನಿಕ ವಸ್ತು ಹಳದಿ ಬಣ್ಣವನ್ನು ಕೊಡುತ್ತದೆ. 

310
ಅರಶಿಣದಲ್ಲಿರುವ ಕರ್ ಕ್ಯೂಮಿನ್ ನೈಸರ್ಗಿಕ anti oxidant. ಅಲ್ಲos ಉರಿ ಊತಕ್ಕೂ ಬಳಸಬಹುದು. ಇದನ್ನು ಸೂಕ್ತ ಪ್ರಮಾಣದಲ್ಲಿ ತೆಗೆದುಕೊಂಡರೆ, ಆಸ್ಪಿರಿನ್‌ನಂತೆ ಕೆಲಸ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಿದೆ.

410
ಅರಶಿಣದಲ್ಲಿ ಇರುವ ಕರ್  ಕ್ಯೂಮಿನ್ ಅಂಶ ಹೃದಯ ಸಂಬಂದಿ ಖಾಯಿಲೆಗೆ ತುತ್ತಾಗದಂತೆ ಕಾಪಾಡಬಲ್ಲದು. ಅರಶಿಣವನ್ನು  ಉಪಯೋಗಿಸುವುದರಿಂದ ಕ್ಯಾನ್ಸರ್‌ನಂಥವನ್ನು ತಡೆಗಟ್ಟಬಹುದು. 

510
ಅರಶಿಣವನ್ನು ಉಪಯೋಗಿಸುವುದರಿಂದ ಆರ್ಥ್ರೈಟಿಸ್ ಬರದಂತೆ ತಡೆಯುತ್ತದೆ. ಅಲ್ಲದೆ ಮೂಳೆಗಳಲ್ಲಿ ಆಗುವ ಊತಗಳನ್ನು ಕಡಿಮೆಮಾಡುತ್ತದೆ.

610
ಅರಶಿನ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಮೂಳೆಗಳಲ್ಲಿ ಆಗುವ ಊತಗಳನ್ನು ಕಡಿಮೆ ಮಾಡುತ್ತದೆ. ಅರಶಿಣವು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.

710
ಅಲ್ಲದೆ ಮೊಡವೆ, ಮುಖ ಸೂರ್ಯನ ಕಿರಣಗಳಿಂದ ಕಪ್ಪಾಗಿದ್ದರೆ, ಅಂತಹ ಜಾಗಕ್ಕೆ ಹಾಲಿನೊಂದಿಗೆ ತೇದು ಹಚ್ಚಿದರೆ ಬಹಳ ಪರಿಣಾಮ ಉಂಟಾಗುತ್ತದೆ. ಅರಶಿಣವು ಮುಖ ಸುಕ್ಕುಗಟ್ಟದಂತೆ ತಡೆಯಲು ಆಹಾರದಲ್ಲಿ ಪೂರಕವಾಗಿ ಬಳಸಬಹುದು.

810
ಅರಶಿಣದ ಬಳಕೆಯಿಂದ ಮೆದುಳಿನ ರೋಗಗಳಾದ ಅಲ್ಜೈಮರ್‌ನಂತಹ ಖಾಯಿಲೆಗಳಿಂದ ಪಾರಾಗಬಹುದು. ಅಲ್ಲದೆ ಖಿನ್ನತೆಗೆ ಒಳಗಾಗದಂತೆ ತಡೆಯುತ್ತದೆ.

910
ಅರಶಿಣದಲ್ಲಿ ಇರುವ ರೋಗನೀರೋಧಕ ಶಕ್ತಿಯು ಹೊರಗಿನ ಯಾವುದೇ ವಾಯುಮಾಲಿನ್ಯದಿಂದ ಆಗುವ ತೊಂದರೆಗಳಿಂದ ನಮ್ಮ ದೇಹವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 

1010
ಅರಶಿನದ ಬಳಕೆಯಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
Latest Videos
Recommended Stories
Recommended image1
ಬಾಳೆ ಎಲೆಯಲ್ಲಿ ಬಿಸಿಬಿಸಿ ಊಟ ಮಾಡಿದರೆ ಏನಾಗುತ್ತೆ? ಪ್ರಯೋಜನ ಸಿಕ್ಕಾಪಟ್ಟೆ… ಏನಿದೆ ಸಮಸ್ಯೆ?
Recommended image2
ಬೆಂಡೆಕಾಯಿ ಲೋಳೆ ಯಾಕೆ ಇಷ್ಟ ಆಗಲ್ಲ? ವೈದ್ಯರು ಹೇಳಿದ ಈ ಮೂರು ಸಿಕ್ರೇಟ್ ಗೊತ್ತಾದ್ರೆ ಡೇಲಿ ಅದನ್ನೇ ತಿಂತೀರಿ
Recommended image3
Ragi Roti Benefits: ಪ್ರತಿ ದಿನ ಎರಡೇ ಎರಡು ರಾಗಿ ರೊಟ್ಟಿ ತಿನ್ನೋದ್ರಿಂದ ಆಗುವ ಲಾಭ ಏನು ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved