ತುಳಸಿ, ಲವಂಗ ಮಿಶ್ರಣ ಶ್ವಾಸಕೋಶದ ಆರೋಗ್ಯಕ್ಕೆ ಬೆಸ್ಟ್ ಮದ್ದು!

First Published May 11, 2021, 7:18 PM IST

ಕೊರೋನಾ ಎರಡನೇ ಅಲೆ ಹಲವು ಮಿಲಿಯನ್ ಜನರನ್ನು ಭಾದಿಸುತ್ತಿದೆ. ಕೊರೋನಾದಿಂದ ಬಳಲುತ್ತಿರುವ ಜನರಿಗೆ ದೇಹದಲ್ಲಿ ಆಮ್ಲಜನಕದ ಕೊರತೆಯಾಗುತ್ತಿದೆ. ಆಮ್ಲಜನಕದ ಕೊರತೆ ಜೀವಹಾನಿಯ ಅಪಾಯವನ್ನು ಸಹ ಉಂಟು ಮಾಡುತ್ತದೆ. ಕೊರೋನಾ ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಅವುಗಳನ್ನು ದುರ್ಬಲಗೊಳಿಸುತ್ತದೆ. ಈ ಸಂದರ್ಭದಲ್ಲಿ, ರೋಗ ನಿರೋಧಕ ಶಕ್ತಿಯು ಬಲವಾಗಿರಬೇಕು ಮತ್ತು ಶ್ವಾಸಕೋಶ ಬಲವಾಗಿರಬೇಕು.