MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Ear Cleaning Tips: ಬಡ್ಸ್ ಬಳಸಬೇಡಿ, ಈ ತಂತ್ರಗಳಿಂದ ಸ್ವಚ್ಛಗೊಳಿಸಿ!!

Ear Cleaning Tips: ಬಡ್ಸ್ ಬಳಸಬೇಡಿ, ಈ ತಂತ್ರಗಳಿಂದ ಸ್ವಚ್ಛಗೊಳಿಸಿ!!

ಜನರು ಹೆಚ್ಚಾಗಿ ಕಿವಿಯಲ್ಲಿ ತುರಿಕೆ (itching ear) ಉಂಟಾಗಲು ಅಥವಾ ಕಿವಿಗಳನ್ನು ಸ್ವಚ್ಛಗೊಳಿಸಲು ಬಡ್ಸ್ ಬಳಸುತ್ತಾರೆ, ಆದರೆ ಕಿವಿ ತಜ್ಞರ ಪ್ರಕಾರ, ಹಾಗೆ ಮಾಡುವುದು ಕಿವಿಗೆ ಅಪಾಯಕಾರಿ. ಅವರ ಪ್ರಕಾರ ಕಿವಿಯ ಹೊಲಸು ಸಹಜ. ಇದು ಹೊರ ಕಿವಿ ಮತ್ತು ಕಿವಿ ಕಾಲುವೆಯಿಂದ ಸೆಲ್ ಲೈನಿಂಗ್ ಕೋಶಗಳಿಂದ ಉತ್ಪತ್ತಿಯಾಗುತ್ತದೆ ಮತ್ತು ಇದು ನೈಸರ್ಗಿಕ ತೈಲಯುಕ್ತ ವಸ್ತುವಾಗಿದೆ. 

2 Min read
Author : Suvarna News
Published : Nov 27 2021, 06:41 PM IST
Share this Photo Gallery
  • FB
  • TW
  • Linkdin
  • Whatsapp
19

ಕಿವಿ ಮೇಣ (ear wax) ವಾಸ್ತವವಾಗಿ ವೈರಸ್ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಿವಿಯ ಕಾಲುವೆಯನ್ನು ಪ್ರವೇಶಿಸದಂತೆ ರಕ್ಷಿಸುತ್ತದೆ. ಆದರೆ ಕೆಲವರು ಈ ಮೇಣವನ್ನು ಸ್ವಚ್ಛಗೊಳಿಸಲು ಬಡ್ಸ್ ಬಳಸುತ್ತಾರೆ, ಇದು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಬಡ್ಸ್ ಬದಲಿಗೆ ಬೇರೆ ವಿಧಾನಗಳ ಮೂಲಕ ಕಿವಿ ಮೇಣವನ್ನು ಸ್ವಚ್ಛಗೊಳಿಸಬಹುದು  ಅದು ಹೇಗೆ ಎಂದು ಕಲಿಯೋಣ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ತಜ್ಞರು ಏನು ಹೇಳುತ್ತಾರೆ?
ಲೂಯಿಸ್ ವಿಲ್ಲೆ ವಿಶ್ವವಿದ್ಯಾಲಯದ NET ತಜ್ಞ ಜೆರ್ರಿ ಲಿನ್ ಹೇಳುವಂತೆ, ಕಿವಿ ನೋವು, ಅತಿಯಾದ ತುರಿಕೆ ಅಥವಾ ಇತರ ಅಸ್ವಸ್ಥತೆ ಕೆಲವೊಮ್ಮೆ ವೈದ್ಯರ ಬಳಿಗೆ ಹೋಗಲು ಕಾರಣವಾಗಬಹುದು, ಆದರೆ ಕಿವಿಗಳನ್ನು ಸ್ವಚ್ಛಗೊಳಿಸಲು ಮನೆಯಲ್ಲಿ ಬಳಸಬಹುದಾದ ಕೆಲವು ವಿಷಯಗಳಿವೆ. ಕಿವಿಯಿಂದ  ಮೇಣವನ್ನು ತೆಗೆಯುವುದು ಸರಿ ಆದರೆ ಕಿವಿಯ ಒಳಗೆ ಬಡ್ಸ್  ಹಾಕುವುದು ಅಪಾಯಕಾರಿ ಎಂದು ಜೆರ್ರಿ ಲಿನ್ ಹೇಳಿದರು. 

39

ಕಿವಿ ಡ್ರಾಪ್ಸ್ ಬಳಸಿ (Use ear drops)
ಕಿವಿ ಡ್ರಾಪ್ಸ್ ಬಳಸುವುದರಿಂದ ಕಿವಿಮೇಣವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಎಂದು ಲಿನ್ ಹೇಳಿದರು. ಏಕೆಂದರೆ ಇದು ದ್ರವ ದ್ರಾವಣವಾಗಿದ್ದು, ಕಿವಿಯ ಮೇಣವನ್ನು ದುರ್ಬಲಗೊಳಿಸಲು ಮತ್ತು ಮೃದುಗೊಳಿಸಲು ಸಹಾಯ ಮಾಡುತ್ತದೆ, ಇದರಿಂದ ಕಿವಿಯಿಂದ ಹೊರಬರಲು ಸುಲಭವಾಗುತ್ತದೆ. 

49

ನೀವು ಫಾರ್ಮಸಿಗಳಲ್ಲಿ (Farmacy) ಇಯರ್ ಡ್ರಾಪ್ಸ್ ಖರೀದಿಸಬಹುದು ಮತ್ತು ಅವು ಸಾಮಾನ್ಯವಾಗಿ ಒಟೆಕ್ಸ್ ಮತ್ತು ಒಟ್ಟೊಸನ್ ನಂತಹ ಬ್ರಾಂಡ್ ಹೆಸರುಗಳಿಂದ ಬರುತ್ತವೆ. ಯಾವಾಗಲೂ ಯಾವುದೇ ಔಷಧಿಯನ್ನು ತೆಗೆದುಕೊಳ್ಳುವಾಗ ಲೇಬಲ್ ಓದಬೇಕು ಏಕೆಂದರೆ ಕಿವಿಯಲ್ಲಿ ಎಷ್ಟು ಹನಿಗಳನ್ನು ಹಾಕುವುದು ಸರಿ ಎಂದು ತಿಳಿದುಕೊಳ್ಳಬೇಕು. 

59

ಸಂಶೋಧನೆ ಏನು ಹೇಳುತ್ತದೆ?
2018ರಲ್ಲಿ ಪ್ರಕಟವಾದ ಸಂಶೋಧನೆಯು ಐದು ದಿನಗಳವರೆಗೆ ಕಿವಿ ಡ್ರಾಪ್ಸ್  ಬಳಸುವುದು ಮೇಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಸಾಧ್ಯತೆಯಿದೆ. ಆದರೆ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಮುಖ್ಯ. 

69

ಬೇಕಿಂಗ್ ಸೋಡಾ ದ್ರಾವಣವು ಉಪಯುಕ್ತ
ಬೇಕಿಂಗ್ ಸೋಡಾ (Baking soda) ದ್ರಾವಣವನ್ನು ಬಳಸುವುದರಿಂದ ಕಿವಿಯ ಮೇಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದನ್ನು ತಯಾರಿಸುವುದು ಸುಲಭ ಎಂದು ಲಿನ್ ಹೇಳಿದರು. ಈ ವಿಧಾನವನ್ನು ಎರಡು ವಾರಗಳವರೆಗೆ ಮಾತ್ರ ಬಳಸಬೇಕು. 

79

ನೀವು ಮಾಡಬೇಕಾಗಿರುವುದು ಅರ್ಧ ಟೀ ಚಮಚ ಅಡುಗೆ ಸೋಡಾವನ್ನು ನೀರಿನಲ್ಲಿ ಕರಗಿಸಿ ಮತ್ತು ಅದನ್ನು ಡಿಸ್ಪೆನ್ಸರ್ ಅಥವಾ ಡ್ರಾಪರ್ ಬಾಟಲಿಯಲ್ಲಿ ಹಾಕಿ. ನಂತರ ಐದರಿಂದ ಹತ್ತು ಹನಿ ದ್ರಾವಣವನ್ನು ಕಿವಿಗೆ ಸೇರಿಸಿ. ಸುಮಾರು ಒಂದು ಗಂಟೆ ನಂತರ ಮೇಣವು ಮೃದುವಾಗಲು ಪ್ರಾರಂಭಿಸುತ್ತದೆ.

89

ಕಿವಿ ಸ್ವಚ್ಚಗೊಳಿಸಲು ಇಯರ್ ಡ್ರಾಪರ್, (ear droper) ಅಥವಾ ಯಾವುದೇ ಔಷಧಿ ಬಳಸಿದ ನಂತರ ಕಿವಿಯನ್ನು ಸ್ವಚ್ಛವಾದ, ಒಣ ಟವೆಲ್‌ನಿಂದ ಒಣಗಿಸುವಿರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಮೇಣವನ್ನು ಸ್ವಚ್ಛಗೊಳಿಸುವವರೆಗೆ ಇದನ್ನು ಮಾಡುವುದನ್ನು ಮುಂದುವರೆಸಿ. 

99

ತೈಲ
 ಕಿವಿಗಳನ್ನು ಸ್ವಚ್ಛಗೊಳಿಸಲು ತೈಲದಂತಹ ನೈಸರ್ಗಿಕ ಚಿಕಿತ್ಸೆಗಳನ್ನು  (natual treatment) ಸಹ ಬಳಸಬಹುದು. ಬೇಬಿ ಆಯಿಲ್, ಮಿನರಲ್ ಆಯಿಲ್, ತೆಂಗಿನ ಎಣ್ಣೆ ಅಥವಾ ಆಲಿವ್ ಆಯಿಲ್ ಅನ್ನು  ಬಳಸಬಹುದು. ಆದರೆ, ಅಷ್ಟು ಒಳ್ಳೇಯದಲ್ಲ. ಇವನ್ನು ಬಳಸದಿದ್ದರೇ ಒಳಿತು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
27th T20 • WBBLT20
Result
BH-WBH-W
225/3
ST-WST-W
226/4
Sydney Thunder Women beat Brisbane Heat Women by 6 wickets
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
1st TEST • NZ vs IND 2026
Result
NZNZ
368 & 239/5
INDIND
720/9
Match drawn
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
2nd TEST • PAK vs SL 2026
Result
PAKPAK
325 & 90/2
SLSL
98 & 316
PAK won by 8 wickets
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
Latest Videos
Recommended Stories
Recommended image1
ಇಡೀ ಫ್ಯಾಮಿಲಿ ಯೋಗಕ್ಷೇಮ ಮರೆಯಬೇಡಿ.. ಅಡುಗೆಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
Recommended image2
ಆಸ್ಪತ್ರೆಗೆ ದಾಖಲಾಗುವ ಚಿಂತೆಯೇ ಬೇಡ: ಮರುಕಳಿಸುವ ರಕ್ತದ ಕ್ಯಾನ್ಸರ್‌ಗೆ ಬಂತು 30 ನಿಮಿಷಗಳ ‘ಮ್ಯಾಜಿಕ್’ ಚಿಕಿತ್ಸೆ!
Recommended image3
Dear Pet Parents… ಮನೆಯಲ್ಲಿ ಬೆಳೆಸೋ ಈ 5 ಗಿಡಗಳು ಪ್ರಾಣಿಗಳಿಗೆ ವಿಷಕಾರಿಯಾಗಬಹುದು ಎಚ್ಚರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved