ಕೊರೋನಾ ವೈರಸ್ ನಿಯಂತ್ರಣ ಹೇಗೆ..? ಇಲ್ಲಿದೆ ಸುಲಭ ಉಪಾಯ!

First Published 6, Mar 2020, 3:39 PM IST

ಸಂಪೂರ್ಣ ವಿಶ್ವವನ್ನೇ ನಡುಗಿಸಿದ ಕೊರೋನಾ ವೈರಸ್ ಸಾವಿರಾರು ಪ್ರಾಣಗಳನ್ನು ಬಲಿ ಪಡೆದುಕೊಂಡಿದೆ. ಆದರೆ ಇಂತಹ ಮಾರಕ ವೈರಸ್ ಗಳನ್ನು ತಡೆಯಲು ಹಲವು ಕ್ರಮಗಳಿಗೆ. ವೈರಸ್ ತಡೆಯುವ ವಿಧಾನ ಏನು..? ಇಲ್ಲಿದ ಉಪಾಯ

ಕೊರೋನಾ ದೂರ ಇಡಲು ಕೈಗಳನ್ನು ಆಗಾಗ ತೊಳೆಯಿರಿ

ಕೊರೋನಾ ದೂರ ಇಡಲು ಕೈಗಳನ್ನು ಆಗಾಗ ತೊಳೆಯಿರಿ

ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ಸೂಚನೆ ಪಾಲಿಸಿ

ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ಸೂಚನೆ ಪಾಲಿಸಿ

ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸಿ

ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸಿ

ಸೋಂಕಿತರಿಂದ ಅಂತರ ಕಾಯ್ದುಕೊಳ್ಳಿ

ಸೋಂಕಿತರಿಂದ ಅಂತರ ಕಾಯ್ದುಕೊಳ್ಳಿ

ಕೈಗಳಿಂದ ಮೂಗು, ಬಾಯಿ, ಕಣ್ಣು ಮುಟ್ಟುತ್ತಿರಬೇಡಿ

ಕೈಗಳಿಂದ ಮೂಗು, ಬಾಯಿ, ಕಣ್ಣು ಮುಟ್ಟುತ್ತಿರಬೇಡಿ

loader