ತೂಕ ಇಳಿಸ್ಕೋಬೇಕಾ..? ನಿಮ್ಮ ತಿಂಡಿ, ಊಟದ ಸಮಯ ಹೀಗಿರಲಿ

First Published 10, Sep 2020, 3:22 PM

ನೀವು ಆಹಾರ ಸೇವಿಸೋ ಸಮಯದಿಂದಲೂ ನಿಮ್ಮ ತೂಕ ಹೆಚ್ಚು ಕಡಿಮೆಯಾಗಬಹುದು. ಎಲ್ಲ ಆಹಾರ ದಿನದ ಎಲ್ಲ ಹೊತ್ತು ಸೇವಿಸುವುದು ಒಳ್ಳೆಯದಲ್ಲ. ಯಾವ ಆಹಾರ ಯಾವಗ ತಿನ್ನುತ್ತೇವೆ ಎಂಬ ಬಗ್ಗೆಯೂ ಎಚ್ಚರವಿರಬೇಕು. ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಮುಖ್ಯವಾದದ್ದು.

ತೂಕ ಹೆಚ್ಚಿಸಿಕೊಳ್ಳೋದ್ರಲ್ಲೂ, ತೂಕ ಇಳಿಸಿಕೊಳ್ಳೋದ್ರಲ್ಲೂ ಆಹಾರ ಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಹೈ ಕ್ಯಾಲೋರಿ ಆಹಾರ ಸೇವಿಸಿ ಆ ಕ್ಯಾಲೊರಿ ಬರ್ನ್ ಆಗುವಷ್ಟು ವ್ಯಾಯಾಮ ನಿಮ್ಮ ದೇಹಕ್ಕೆ ಸಿಗದಿದ್ದರೆ ನೀವು ದಪ್ಪಗಾಗುತ್ತೀರಿ.

Food

Food

ಆದರೆ ಇಷ್ಟೇ ಅಲ್ಲ, ನೀವು ಆಹಾರ ಸೇವಿಸೋ ಸಮಯದಿಂದಲೂ ನಿಮ್ಮ ತೂಕ ಹೆಚ್ಚು ಕಡಿಮೆಯಾಗಬಹುದು. ಎಲ್ಲ ಆಹಾರ ದಿನದ ಎಲ್ಲ ಹೊತ್ತು ಸೇವಿಸುವುದು ಒಳ್ಳೆಯದಲ್ಲ.

ಯಾವ ಆಹಾರ ಯಾವಗ ತಿನ್ನುತ್ತೇವೆ ಎಂಬ ಬಗ್ಗೆಯೂ ಎಚ್ಚರವಿರಬೇಕು. ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಮುಖ್ಯವಾದದ್ದು.

ಉಪಹಾರ: ಬೆಳಗಿನ ಉಪಾಹಾರವನ್ನು ದಿನದ ಪ್ರಮುಖ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಚಯಾಪಚಯ ಕ್ರಿಯೆ ಆರಂಭಿಸಲು ಸಹಾಯ ಮಾಡುತ್ತದೆ. ನಿಮ್ಮ ಇಡೀ ದಿನಕ್ಕೆ ಶಕ್ತಿಯನ್ನು ನೀಡುತ್ತದೆ.

ಉಪಹಾರಕ್ಕೆ ಪ್ರೊಟೀನ್ ಹೆಚ್ಚಿರುವ ಆಹಾರ ಬೇಕು. ಯಾವುದೇ ಆಹಾರ ಸೇವನೆಯ ನಂತರ 12 ಗಂಟೆ ವ್ಯತ್ಯಾಸದಲ್ಲಿ ಬೆಳಗಿನ ಉಪಹಾರ ಸೇವಿಸಬೇಕು.

ಅಂದರೆ ಸಾಮಾನ್ಯವಾಗಿ ಎಲ್ಲರ ಕೊನೆಯ ಉಪಹಾರ ರಾತ್ರಿ ಊಟ. ಇದಾಗಿ 12 ಗಂಟೆ ಅಂತರ. ಇದು ತೂಕ ಇಳಿಸಿಕೊಳ್ಳಲು ಬಯಸುವವರು ಅನುಸರಿಸಬೇಕಾದ ಮಾರ್ಗ.

ಬೆಳಗ್ಗೆ ಬಿಸಿ ನೀರು ಕುಡಿದು 15 ನಿಮಿಷ ಬಿಟ್ಟು ಆಹಾರ ಸೇವಿಸಬಹುದು. ರಾತ್ರಿ 8.30ಕ್ಕೆ ಊಟ ಮಾಡಿದರೆ ಬೆಳಗ್ಗೆ 8.30ಕ್ಕೆ ತಿಂಡಿ ತಿನ್ನಬಹುದು.

ಮಧ್ಯಾಹ್ನದ ಊಟ: ಅನೇಕರು ಮಧ್ಯಾಹ್ನ ಹೆಚ್ಚು ಊಟ ಮಾಡುತ್ತಾರಾದರೂ  ಇದರಿಂದ ತೂಕ ಇಳಿಕೆಯಲ್ಲಿ ದೊಡ್ಡ ವ್ಯತ್ಯಾಸವೇನೂ ಆಗದು. ನೀವೇನಾದರೂ ಅಷ್ಟು ಆರೋಗ್ಯಕರವಲ್ಲದ ತಿಂಡಿ ತಿನ್ನುತ್ತಿದ್ದರೆ ಮಧ್ಯಾಹ್ನದ ಹೊತ್ತು ಸೇವಿಸಬಹುದು. ಆದರೆ ಕಡಿಮೆ ಪ್ರಮಾಣದಲ್ಲಿ ಸೇವಿಸಿ.

ನೀವು ಬೆಳಿಗ್ಗೆ 8:00 ಗಂಟೆಗೆ ನಿಮ್ಮ ಉಪಾಹಾರ ಸೇವಿಸಿದರೆ  ಮಧ್ಯಾಹ್ನ 1-2ರ ಸುಮಾರಿಗೆ ನೀವು ಊಟ ಮಾಡಬಹುದು.

ಡಿನ್ನರ್: ಆದಷ್ಟು ಬೇಗ ರಾತ್ರಿ ಊಟ ಮಾಡಿ ಎನ್ನುತ್ತಾರೆ ತಜ್ಞರು. ಮಲಗುವದಕ್ಕೆ 2-3 ಗಂಟೆ ಮೊದಲು ಆಹಾರ ಸೇವಿಸುವುದು ಅಗತ್ಯ.

ಇದರಿಂದ ಸ್ವಲ್ಪ ಕ್ಯಾಲೊರಿ ಬರ್ನ್ ಆಗಬಹುದು. ಊಟ ಮಾಡಿ ಸೀದಾ ಮಲಗಿದರೆ ಇದರಿಂದ ಅಜೀರ್ಣ ಸಮಸ್ಯೆಯಾಗುತ್ತದೆ. ನೀವು ತೂಕ ಇಳಿಸಿಕೊಳ್ಳಬೇಕೆಂದರೆ 8 ಗಂಟೆಗೆ ಊಟ ಮಾಡಿ.

loader