ಆಧ್ಯಾತ್ಮಿಕವಾಗಿ ಮಾತ್ರವಲ್ಲ, 'ಓಂ' ಮಂತ್ರ ಪಠಣದ ಶಕ್ತಿಯಿಂದ ಆರೋಗ್ಯ ಸುಧಾರಣೆ
ಭಾರತೀಯ ಧರ್ಮಕ್ಕೆ ಸುದೀರ್ಘ ಇತಿಹಾಸವಿದೆ. ಪ್ರಾಚೀನ ಭಾರತೀಯ ಋಷಿಗಳು ಓಂ ಅಸ್ತಿತ್ವ ಮತ್ತು ಓಂ ಪಠಣದ ಆರೋಗ್ಯ ಪ್ರಯೋಜನಗಳನ್ನು ಕಂಡು ಹಿಡಿದರು. ಅಂದಿನಿಂದ, ಇದನ್ನು ಪ್ರತಿಯೊಬ್ಬ ಹಿಂದೂ ಧಾರ್ಮಿಕ ಕುಟುಂಬದಲ್ಲೂ ಮಹಾನ್ ಆಧ್ಯಾತ್ಮಿಕ ಶಕ್ತಿಯೊಂದಿಗೆ ಶುದ್ಧತೆಯ ಸಂಕೇತವಾಗಿ ಅನುಸರಿಸಲಾಗುತ್ತಿದೆ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಓಂ ಪಠಣವು ಸಹಾಯಕ. ಓಂ ಶಕ್ತಿಯನ್ನು ಯಾರು ಬೇಕಾದರೂ ತಮ್ಮ ನಾಲಿಗೆಯನ್ನು ಬಳಸದೆ ಜಪಿಸುವ ಮೂಲಕವೂ ಅನುಭವಿಸಬಹುದು. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ?

ಓಂ ಮಂತ್ರ ಪಠಣದಿಂದ ದೇಹದಲ್ಲಿ ಒಂದು ರೀತಿಯ ವೈಬ್ರೇಶನ್ ಸೃಷ್ಟಿಯಾಗುತ್ತದೆ. ಅದು ಚಯಾಪಚಯ ಕ್ರಿಯೆಗಳನ್ನು ಉತ್ತೇಜಿಸುತ್ತದೆ. ಇದರಿಂದ ತೂಕ ಇಳಿಯುತ್ತದೆ. ಮತ್ತೇಕೆ ತಡ ತೂಕ ಇಳಿಸಿಕೊಳ್ಳಳು ಬಯಸುವವರು ಇಂದಿನಿಂದಲೇ ಇದನ್ನು ಟ್ರೈ ಮಾಡಿ.

ಈಗಿನ ಜೀವನಶೈಲಿಯಿಂದಾಗಿ ಜನರು ತುಂಬಾ ಖಿನ್ನತೆಗೆ ಒಳಗಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಓಂ ಮಂತ್ರ ಪಠಿಸುವುದು ಆತಂಕ ಮತ್ತು ಖಿನ್ನತೆಯಿಂದ ಮುಕ್ತರಾಗಲು ಇರುವಂತಹ ಆಧ್ಯಾತ್ಮಿಕ ದಾರಿ.

ಓಂ ಎಂದು ಪಠಿಸುವುದರಿಂದ ಮನಸ್ಸು ಮತ್ತು ದೇಹ ರಿಲಾಕ್ಸ್ ಆಗುತ್ತದೆ. ಇದರಿಂದ ರಕ್ತದೊತ್ತಡ ಸರಿಯಾಗಿರುತ್ತದೆ ಹಾಗೂ ರಕ್ತದ ಪರಿಚಲನೆ ಉತ್ತಮವಾಗುವ ಮೂಲಕ ಹೃದಯದ ಆರೋಗ್ಯ ಹೆಚ್ಚುತ್ತದೆ.

ಓಂ ಎಂದಾಗ ದೇಹದಲ್ಲಿ ಉಂಟಾಗುವ ವೈಬ್ರೇಶನ್‌ನಿಂದಾಗಿ ಗಂಟಲಿನಲ್ಲೂ ಒಂದು ರೀತಿಯ ಸಂಚಲನ ಉಂಟಾಗುತ್ತದೆ. ಇದರಿಂದಾಗಿ ಥೈರಾಯಿಡ್ ಗ್ರಂಥಿ ಉತ್ತಮಗೊಳ್ಳುತ್ತದೆ.

ಇನ್ನು ಓಂ ಮಂತ್ರ ಪಠಣದಿಂದ ಉಂಟಾಗುವ ವೈಬ್ರೇಶನ್‌ನಿಂದಾಗಿ ವೋಕಲ್ ಕಾರ್ಡ್ ಮತ್ತು ಸೈನಸ್ ತೆರೆದುಕೊಳ್ಳುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ.

ಓಂ ಮಂತ್ರ ಪಠಣ ಮಾಡುವುದರಿಂದ ದೇಹದಲ್ಲಿನ ವಿಷ ಅಂಶವು ನಿವಾರಣೆಯಾಗುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ.

ಇದರಿಂದ ಜೀರ್ಣ ಕ್ರಿಯೆ ಉತ್ತಮವಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತದೆ. ಆಗ ಸಹಜವಾಗಿಯೇ ದೇಹದ ವಿಷ ಹೊರ ಹಾಕಲ್ಪಡುತ್ತದೆ. ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತ್ಯಗತ್ಯ.

ತುಂಬಾ ಬಳಲಿಕೆ ಅಥವಾ ಆಯಾಸ ಉಂಟಾದಾಗ ಓಂ ಮಂತ್ರ ಪಠಿಸಿ, ಇದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಆರಾಮದಾಯಕ ಅನುಭವ ಸಿಗುತ್ತದೆ.

ಸರಿಯಾಗಿ ನಿದ್ರೆ ಬರದೇ ಇದ್ದರೆ ಅಥವಾ ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಓಂ ಮಂತ್ರ ಜಪಿಸಿ, ಇದರಿಂದ ಮನಸು ಮತ್ತು ದೇಹ ರಿಲಾಕ್ಸ್ ಆಗುತ್ತದೆ. ಜೊತೆಗೆ ಚೆನ್ನಾಗಿ ನಿದ್ರೆ ಬರುತ್ತದೆ. ಇದನ್ನು ನೀವು ಟ್ರೈ ಮಾಡಿ ನೋಡಬಹುದು.

ಒತ್ತಡ ರಹಿತ ಜೀವನ ಮತ್ತು ಸಮತೋಲಿತ ಜೀವನ ನಿಮ್ಮದಾಗಬೇಕೆಂದಿದ್ದರೆ ತಪ್ಪದೆ ಓಂ ಮಂತ್ರ ಪಠಿಸಿ. ಇದರಿಂದ ಉತ್ತಮ ಜೀವನ ಮತ್ತು ಜೀವನಶೈಲಿ ನಿಮ್ಮದಾಗುತ್ತದೆ.