ರಾತ್ರಿ ನಿಮ್ಮ ತ್ವಚೆಯೂ ರೆಸ್ಟ್ ಮಾಡುತ್ತೆ: ಮಲಗೋ ಮುನ್ನ ಗಮನದಲ್ಲಿರಲಿ ಈ ಟಿಪ್ಸ್..!
ಸ್ಕಿನ್ ರೆಸ್ಟ್ ಮಾಡೋದು ರಾತ್ರಿ ಮಲಗಿದಾಗಲೇ. ಮಾಲೀನ್ಯವಿಲ್ಲ, ಧೂಳು, ಬಿಸಿಲು ಇಲ್ಲದೆ ತಂಪಾಗಿರುತ್ತದೆ ತ್ವಚೆ. ಈ ಸಂದರ್ಭ ನಿಮ್ಮ ತ್ವಚೆಯ ಆರೈಕೆ ಮಾಡೋಕೆ ಸೂಕ್ತ ಸಮಯ. ನೀವೇನ್ಮಾಡ್ಬೇಕು..?

ಯಾವಾಗಲಾದರೊಮ್ಮೆ ತ್ವಚೆಯ ಕಾಳಜಿ ಮಾಡಿದರೆ ಸಾಲದು, ಆರೋಗ್ಯ ತ್ವಚೆಗೆ ಪ್ರತಿದಿನ ಸಿಂಪಲ್ ಆರೈಕೆ ಬೇಕು.

ಮಲಗುವ ಮುನ್ನ ಈ 5 ಸ್ಕಿನ್ ಕೇರ್ ಟಿಪ್ಸ್ ನೆನಪಿನಲ್ಲಿಡಿ.

ನಮ್ಮ ಶರೀರದ ಹಾಗೆಯೇ ಸ್ಕಿನ್ ರೆಸ್ಟ್ ಮಾಡೋದು ರಾತ್ರಿ ಮಲಗಿದಾಗಲೇ. ಮಾಲೀನ್ಯವಿಲ್ಲ, ಧೂಳು, ಬಿಸಿಲು ಇಲ್ಲದೆ ತಂಪಾಗಿರುತ್ತದೆ ತ್ವಚೆ.

ಈ ಸಂದರ್ಭ ನಿಮ್ಮ ತ್ವಚೆಯ ಆರೈಕೆ ಮಾಡೋಕೆ ಸೂಕ್ತ ಸಮಯ. ನೀವೇನ್ಮಾಡ್ಬೇಕು..?

1. ನಿಮ್ಮ ತ್ವಚೆಯಲ್ಲಿರೋ ಮೇಕಪ್, ಎಣ್ಣೆಯಂಶ, ಜಿಡ್ಡು, ಡೆಡ್ ಸ್ಕಿನ್‌ಗಳನ್ನು ಸ್ವಚ್ಛವಾಗಿ ತೊಳೆಯಿರಿ. ಕೊಳೆಯೊಂದಿಗೆ ಮಲಗಿದರೆ ಅದು ನಿಮ್ಮ ತ್ವಚೆಗೆ ಇನಷ್ಟು ಹಾನಿ.

ಮೇಕಪ್, ಕೊಳೆ, ಧೂಳು, ಎಣ್ಣೆಯಂಶ ಎಲ್ಲ ಸೇರಿ ಮುಖದಲ್ಲಿ ಮೊಡವೆಯಾಗುತ್ತದೆ. ಹಾಗಾಗಿ ಮಲಗೋ ಮುನ್ನ ಸ್ವಚ್ಛವಾಗಿ ಮುಖ ತೊಳೆಯೋದು ಇಂಪಾರ್ಟೆಂಟ್.

2. ನೀವು 8 ಗಂಟೆ ಮಲಗುತ್ತೀರಿ. ಹಾಗಾಗಿ ಈ ಸಂದರ್ಭ ತ್ವಚೆಗೆ ಬೇಕಾದ್ದೆಲ್ಲವನ್ನು ನೀಡಿ. ಈ ಸಮಯದಲ್ಲಿ ನೀವು ಕೊಟ್ಟಿದ್ದಷ್ಟನ್ನೂ ಇಷ್ಟ ಪಟ್ಟು ತಗೊಳುತ್ತೆ ನಿಮ್ಮ ತ್ವಚೆ.

ನೀವು ಬಳಸೋ ಸೆರಮ್, ವಿಟಮಿನ್ ನಿಮ್ಮ ತ್ವಚೆಗೆ ತಲುಪುತ್ತದೆ. ಬೆಳಗ್ಗೆ ನಿಮ್ಮ ಮುಖ ಇನ್ನಷ್ಟು ಕಾಂತಿಯುತವಾಗಿರುತ್ತದೆ,

3. ಮಲಗೋ ಮುನ್ನ ನಿಮ್ಮ ತ್ವಚೆ ಮಾಯಿಶ್ಚರೈಸ್ ಮಾಡಿಕೊಳ್ಳಿ. ಮಾಯಿಶ್ಚರೈಸ್ ಆಗಿದ್ದರೆ ತ್ವಚೆ ಡಿಹೈಡ್ರೇಟ್ ಆಗುವುದಿಲ್ಲ.

4. ನಿಮ್ಮದು ಆಯಿಲಿ ಸ್ಕಿನ್ ಆಗಿದ್ದರೆ ನಿಮ್ಮ ತಲೆದಿಂಬಿನ ಕವರ್ ಬದಲಾಯಿಸುತ್ತಲೇ ಇರಿ. ಇಲ್ಲದಿದ್ದರೆ ಬ್ಯಾಕ್ಟಿರಿಯಾಗಳಾಗಿ ನಿಮ್ಮ ತ್ವಚೆಗೆ ಇದು ಕಿರಿಕಿರಿಯಾಗಬಹುದು.

5. ನಿಮ್ಮ ತುಟಿಗಳನ್ನು ಒಣಗಲು ಬಿಡಬೇಡಿ. ಮಾಯಿಶ್ಚರೈಸ್ ಆಗಿರಲಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.