ಬೆಡ್ ಟೀ ಅಡಿಕ್ಷನ್: ಅಲ್ಸರ್‌ನಿಂದ ಕ್ಯಾನ್ಸರ್‌ವರೆಗೆ ಮಾಡಿ ಕೊಡುತ್ತೆ ದಾರಿ!
ಟೀ ಅಥವಾ ಕಾಫಿಯನ್ನು ಮೂಡ್ ಫ್ರೆಶ್ ಮಾಡುವ ಸಾಧನಗಳು ಎನ್ನಬಹುದು. ಕೆಲವರಿಗೆ ಬೆಳಗಿನ ಚಹಾ ಕಾಫಿ ಕುಡಿಯದೇ ಇದ್ದರೆ, ದಿನವೇ ಮುಂದಕ್ಕೆ ಹೋಗುವುದಿಲ್ಲ. ಜೊತೆಗೆ ಅದಕ್ಕೆ ಅಡಿಕ್ಟ್ ಆದವರಿಗೆ ತಲೆ ನೋವು, ಶೀತ ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ಎದ್ದು ಚಹಾ ಕುಡಿಯೋದರಿಂದ ಮೂಡ್ ಸರಿಯಾಗುತ್ತೆ ಎನ್ನೋ ನಮ್ಮ ಆಲೋಚನೆ ಏನೋ ನಿಜ, ಆದರೆ ಜೊತೆಗೆ ಅದರಿಂದ ಆರೋಗ್ಯಕ್ಕೆ ಅಪಾಯವೂ ಇದೆ.

ರಾತ್ರಿ ಪೂರ್ತಿ ನಿದ್ರೆ ಮಾಡಿ ಬೆಳಗ್ಗೆ ಎದ್ದಾಗ ಮೂಡ್ ಸರಿಯಾಗಿರೋದಿಲ್ಲ. ಮೂಡ್ ಸರಿಯಾಗಲು ಬೆಳಗ್ಗೆ ಎದ್ದ ತಕ್ಷಣ ಟೀ ಸೇವನೆ ಮಾಡುತ್ತೀರಿ. ಆದರೆ ಇದರಿಂದ ಹಲವಾರು ಸಮಸ್ಯೆಗಳು ಕಾಡುತ್ತವೆ. ರಾತ್ರಿ ಪೂರ್ತಿ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುತ್ತವೆ. ಬೆಡ್ ಟೀ ಸೇವನೆ ಮಾಡಿದರೆ ಅದು ಹೊಟ್ಟೆಗೆ ಹೋಗುತ್ತದೆ. ಇದರಿಂದ ಅಜೀರ್ಣ ಸಮಸ್ಯೆ ಕಾಡುತ್ತದೆ. ಬೇರೆ ಏನೆಲ್ಲ ಸಮಸ್ಯೆ ಕಾಡುತ್ತದೆ ನೋಡಿ...

ಎನಿಮಿಯ: ಇದರಿಂದ ದೇಹದಲ್ಲಿ ಐರನ್ ಹೀರಿಕೊಳ್ಳುವ ಕ್ರಿಯೆ ಸರಿಯಾಗಿ ಆಗೋದಿಲ್ಲ. ಇದರಿಂದ ಎನಿಮಿಯ ಸಮಸ್ಯೆ ಕಾಡುತ್ತದೆ.

ಸ್ಕಿನ್ ಸಮಸ್ಯೆ : ಇದರಿಂದ ದೇಹದಲ್ಲಿ ಟಾಕ್ಸಿನ್ ಲೆವೆಲ್ ಹೆಚ್ಚಾಗುತ್ತದೆ. ಇದರಿಂದ ಸ್ಕಿನ್ ಸಮಸ್ಯೆ ಅಂದರೆ ಮೊಡವೆ, ರಾಶಸ್ ಕಾಣಿಸಿಕೊಳ್ಳುತ್ತದೆ.

ಹಲ್ಲುಗಳ ಸಮಸ್ಯೆ : ಬೆಡ್ ಟೀ ಸೇವನೆ ಮಾಡಿದರೆ ಹಲ್ಲಿನ ಎನಾಮಲ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಲ್ಲಿನ ಸಮಸ್ಯೆ ಕಾಡುತ್ತದೆ.

ವಾಂತಿ : ಇದರಿಂದ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ವಾಂತಿ ಕಾಣಿಸಿಕೊಳ್ಳುತ್ತದೆ.

ಅಲ್ಸರ್ : ಬೆಡ್ ಟೀ ಸೇವನೆಯಿಂದ ಚಹಾದಲ್ಲಿರುವ ಆಸಿಡ್ ಅಲ್ಸರ್ ಸಮಸ್ಯೆ ಉಂಟುಮಾಡುತ್ತದೆ.

ಹಸಿವೆ ಕಡಿಮೆ : ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಮ್ಯೂಕೋಸ್ ಹೆಚ್ಚಾಗುತ್ತದೆ. ಇದರಿಂದ ಹಸಿವೆ ಕಡಿಮೆಯಾಗುತ್ತದೆ.

ಜನನಾಂಗದ ಕ್ಯಾನ್ಸರ್ : ಇದರಲ್ಲಿರುವ ಟೆನಿನ್‌ನಿಂದಾಗಿ ಪ್ರೊಸ್ಟೆಟ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಗ್ಯಾಸ್ ಸಮಸ್ಯೆ : ಬೆಡ್ ಟೀ ಸೇವನೆಯಿಂದ ಚಹಾದಲ್ಲಿರುವ ಕೆಫೇನ್‌ನಿಂದ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.