ನೆಲದ ಮೇಲೆ ಕೂತು ಉಂಡರೆ ಎಷ್ಟೆಲ್ಲಾ ಲಾಭವುಂಟಾ?

First Published Feb 1, 2021, 12:02 PM IST

ಅನೇಕ ಭಾರತೀಯ ಮನೆಗಳಲ್ಲಿ ಜನರು ನೆಲದ ಮೇಲೆ ಕುಳಿತು ಊಟ ಮಾಡುತ್ತಾರೆ. ಹೆಚ್ಚಿನವರು ಮೇಜು ಮತ್ತು ಕುರ್ಚಿಯನ್ನು ತಿನ್ನುವ ಸ್ಥಳವೆಂದು ಅಪ್ಪಿಕೊಂಡಿದ್ದರೆ, ಟಿವಿ ಮುಂದೆ ಕುಳಿತು/ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡಲು ಇಷ್ಟಪಡುವವರು ಇದ್ದಾರೆ. ಇದು ತುಂಬಾ ಆರಾಮದಾಯಕವಾಗಿದ್ದರೂ,  ಆರೋಗ್ಯಕ್ಕೆ ಇದು ಅತ್ಯುತ್ತಮವಾದ ವಿಷಯವಲ್ಲ. ಪೂರ್ವಜರು ನೆಲದ ಮೇಲೆ ಕುಳಿತು, ಕಾಲುಗಳನ್ನು ಮಡಚಿ  ಊಟ ಮಾಡುತ್ತಿದ್ದರು. ಇದು ಆರೋಗ್ಯಕ್ಕೆ ಉತ್ತಮ. ಯಾಕೆ ಅನ್ನೋದನ್ನು ತಿಳಿಯಲು ಮುಂದೆ ಓದಿ...