MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಹಸಿ ಅಲ್ಲ ಬೇಯಿಸಿದ ಮೊಳಕೆ ಕಾಳು ಆರೋಗ್ಯಕ್ಕೆ ಉತ್ತಮ

ಹಸಿ ಅಲ್ಲ ಬೇಯಿಸಿದ ಮೊಳಕೆ ಕಾಳು ಆರೋಗ್ಯಕ್ಕೆ ಉತ್ತಮ

ಮೊಳಕೆ ಬರಿಸಿದ ಬೀಜಗಳು ಹೆಚ್ಚಿನ ವಿಟಮಿನ್ ಮತ್ತು ಖನಿಜಾಂಶಗಳಿಂದಾಗಿ ಪೌಷ್ಟಿಕಾಂಶದ ಶಕ್ತಿಕೇಂದ್ರವೆಂದು ಪರಿಗಣಿಸಲ್ಪಟ್ಟಿವೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳಿದ್ದು,  ಪ್ರೋಟೀನ್, ಫೋಲೇಟ್, ಮೆಗ್ನೀಷಿಯಂ, ಫಾಸ್ಪರಸ್, ಮ್ಯಾಂಗನೀಸ್ ಮತ್ತು ವಿಟಮಿನ್ ಸಿ ಮತ್ತು ಕೆ ಅಂಶಗಳಿವೆ. ಆದರೆ ಮೊಳಕೆ ಕಾಳುಗಳನ್ನು ಹಸಿಯಾಗಿ ತಿನ್ನುವ ಕುರಿತು ಮತ್ತು ಬೇಯಿಸಿ ತಿನ್ನುವ ಕುರಿತು ಹಲವು ಸಂಶಯಗಳಿವೆ.

2 Min read
Author : Suvarna News | Asianet News
Published : Feb 11 2021, 04:54 PM IST
Share this Photo Gallery
• FB
• TW
• Linkdin
• Whatsapp
110

ಮೊಳಕೆಯ ಪ್ರಕ್ರಿಯೆಯು ವಾಸ್ತವವಾಗಿ ಅದರ ಪೌಷ್ಟಿಕಾಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಆದ್ದರಿಂದ ಇದು ಫಿಟ್ ನೆಸ್ ಫ್ರೀಕ್ ಗಳು ಮತ್ತು ತೂಕ ಇಳಿಕೆ ಮಾಡುವವರ  ಆದ್ಯತೆಯ ಸ್ನ್ಯಾಕ್ಸ್ ಐಟಂ ಆಗಿದೆ. ಮೊಳಕೆ ಕಾಳುಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು  ಹೆಚ್ಚು ಹೊತ್ತು ಹೊಟ್ಟೆಯನ್ನು ತುಂಬಲು ಸಹಾಯ ಮಾಡುತ್ತದೆ.

210

ಹಸಿ ಮೊಳಕೆಕಾಳುಗಳನ್ನು ತಿನ್ನುವಾಗ ಅನೇಕ ವೇಳೆ ಆಹಾರದಲ್ಲಿ ವಿಷದ ಅಂಶವೂ ಸೇರಿಕೊಳ್ಳುತ್ತದೆ. ಆದುದರಿಂದಾಗಿ ಇದರಿಂದಾಗುವ ಪ್ರಯೋಜನಗಳು ಅಪಾಯಗಳಾಗಿ ಬದಲಾಗಬಹುದು. ಹಾಗಾದರೆ ಬೇಯಿಸಿದ ಮೊಳಕೆ ಕಾಳು ಮತ್ತು ಹಸಿ ಮೊಳಕೆ ಕಾಳು ಇವುಗಳಲ್ಲಿ ಯಾವುದು ಉತ್ತಮ ನೋಡೋಣ.

310

ಹಸಿ ಮೊಳಕೆಗಳು ಮತ್ತು ಆಹಾರ ವಿಷ: ಹಸಿ ಮೊಳಕೆ ಕಾಳುಗಳು ಹೆಚ್ಚಾಗಿ ಆಹಾರ ವಿಷದೊಂದಿಗೆ ಸಂಬಂಧ ಹೊಂದಿವೆ, ಏಕೆಂದರೆ ಇ. ಕೊಲಿ ಮತ್ತು ಸಾಲ್ಮೊನೆಲ್ಲಾಗಳಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳ ಉಪಸ್ಥಿತಿಯಿಂದ ಇವುಗಳಲ್ಲಿ ವಿಷ ಅಂಶ ಸೇರುತ್ತದೆ.  ಬೆಚ್ಚಗಿನ ಮತ್ತು ಆರ್ದ್ರಪರಿಸ್ಥಿತಿಯಲ್ಲಿ ಮೊಳಕೆಯೊಡೆದ ಬೀಜಗಳು ಅಂತಹ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ.

410

ಮೊಳಕೆಕಾಳುಗಳನ್ನು ತಿಂದ 12-72 ಗಂಟೆಗಳ ನಂತರ ಹೆಚ್ಚಿನ ಜನರಿಗೆ ಅತಿಸಾರ, ಹೊಟ್ಟೆ ಸೆಳೆತ ಮತ್ತು ವಾಂತಿಯಂತಹ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಅಪರೂಪವಾಗಿ ಮಾರಣಾಂತಿಕವಾಗಿರುತ್ತವೆ, ಆದರೆ ಮಕ್ಕಳು, ಗರ್ಭಿಣಿಯರು, ವೃದ್ಧರು ಮತ್ತು ರೋಗ ನಿರೋಧಕ ಶಕ್ತಿಗೆ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

510

ಜೀರ್ಣಕ್ರಿಯೆ ಸಮಸ್ಯೆ: ತಜ್ಞರ ಪ್ರಕಾರ ಬೇಯಿಸಿದ ಮೊಳಕೆಕಾಳುಗಳಿಗೆ ಹೋಲಿಸಿದರೆ ಹಸಿ ಮೊಳಕೆಗಳು ಜೀರ್ಣಿಸಲೂ ಕಷ್ಟ. ಬೀಜ ಮತ್ತು ಕಾಳುಗಳ ಎಲ್ಲಾ ಪೋಷಕಾಂಶಗಳನ್ನು ಹಸಿ ರೂಪದಲ್ಲಿ ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗದೇ ಇರಬಹುದು. ಮೊಳಕೆಕಾಳುಗಳನ್ನು ಸ್ವಲ್ಪ ಬೇಯಿಸಿಕೊಳ್ಳುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಹೆಚ್ಚು ಲಭ್ಯವಾಗುವುದು.

610

ಮೊಳಕೆ ಕಾಳುಗಳನ್ನು ತಿನ್ನುವ ಸರಿಯಾದ ವಿಧಾನ:  ಹಸಿ ಮೊಳಕೆಕಾಳುಗಳನ್ನು ಅನೇಕರು ಪ್ರತಿನಿತ್ಯ ಸೇವಿಸುತ್ತಿದ್ದರೂ, ಯಾವುದೇ ತೊಂದರೆಯನ್ನು ಎದುರಿಸಿಲ್ಲ. ಆದರೆ  ಸುರಕ್ಷತೆಗಾಗಿ, ಬಾಣಲೆಗೆ ಸ್ವಲ್ಪ ಎಣ್ಣೆಹಾಕಿ ಮತ್ತು ಮೊಳಕೆಗಳನ್ನು ಸ್ವಲ್ಪ ಹೊತ್ತು ಹುರಿಯಿರಿ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಅಥವಾ 5-10 ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ಕುದಿಯಲು ಬಿಡಿ.

710

ಮೊಳಕೆ ಕಾಳುಗಳನ್ನು ಬೇಯಿಸಿ ತಿಂದರೆ ಜೀರ್ಣಾಂಗ ವ್ಯೂಹಕ್ಕೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಇನ್ನೂ ಉತ್ತಮ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

810

ಒಂದು ವೇಳೆ ಆರೋಗ್ಯಕರ ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದರೆ ಮತ್ತು ಹಸಿ ಮೊಳಕೆಕಾಳುಗಳನ್ನು ಸೇವಿಸುವ ಮೂಲಕ ಯಾವುದೇ ಸಮಸ್ಯೆಗಳನ್ನು ಅನುಭವಿಸಲಿಲ್ಲ ಎಂದಾದಲ್ಲಿ,  ಅದನ್ನು ಮುಂದುವರಿಸಬಹುದು.

910

ಒಂದು ವೇಳೆ ಹಸಿ ಮೊಳಕೆ ಕಾಳುಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿಗೆ ತೊಂದರೆಯಾಗಿದ್ದರೆ,  ಸಲಾಡ್ ಅಥವಾ ಅನ್ನದಲ್ಲಿ ಸೇರಿಸುವ ಮೊದಲು ಮೊಳಕೆಕಾಳುಗಳನ್ನು ಸ್ವಲ್ಪ ಬೇಯಿಸಿ.ಇದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ನಾಶವಾಗಿ ಆರೋಗ್ಯವೂ ಉತ್ತಮವಾಗಿರುತ್ತದೆ.

1010

ಇನ್ನು ಮುಂದೆ ಮೊಳಕೆಕಾಳುಗಳನ್ನು ಹಾಗೆ ಸೇವಿಸುವ ಮುನ್ನ ಅವುಗಳಲ್ಲಿನ ಬ್ಯಾಕ್ಟಿರಿಯಾ ದೇಹಕ್ಕೆ ಅಪಾಯವನ್ನುಂಟು ಮಾಡುವುದು ಅರಿತು ಬೇಯಿಸಿ ಸೇವಿಸಿದರೆ ಉತ್ತಮ,

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ದಂಗಾದ ಜಗತ್ತು
Recommended image2
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
Recommended image3
ಮನಿ ಪ್ಲಾಂಟ್ ನಿಂದ ದುಡ್ಡು ಬರುತ್ತೋ ಬಿಡುತ್ತೋ ಬಿಟ್ಟಾಕಿ, ಮಲಗುವ ಕೋಣೆಯಲ್ಲಿ 5 ಅಡಿ ದೂರದಲ್ಲಿಟ್ರೆ ಮಾತ್ರ....!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved