ಔಷಧೀಯ ಗುಣಗಳ ಖಜಾನೆ ಈ ಕುಂಬಳಕಾಯಿ..! ನೀವೂ ಟ್ರೈ ಮಾಡಿ
ಕುಂಬಳಕಾಯಿ ತರಕಾರಿ ಕೆಲವೇ ಜನರು ಮಾತ್ರ ತಿನ್ನುತ್ತಾರೆ. ಆದರೆ ಈ ತರಕಾರಿ ಒಂದು ಔಷಧೀಯ ಗುಣ ಹೊಂದಿದೆ ಎಂಬುದು ಗೊತ್ತಾ..? ಈ ತರಕಾರಿ ಆರೋಗ್ಯದ ಖಜಾನೆಯಾಗಿದೆ ಎಂಬುದು ಮಾತ್ರ ನಿಜ. ಈ ತರಕಾರಿ ಹೊಟ್ಟೆಯಿಂದ ಹೃದಯದವರೆಗೆ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ. ಹೃದಯ ರೋಗಿಗಳಿಗೆ ಈ ತರಕಾರಿ ತುಂಬಾ ಪರಿಣಾಮಕಾರಿ. ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಇದು ತುಂಬಾ ಉಪಯುಕ್ತವಾಗಿದೆ.

ಕುಂಬಳಕಾಯಿಯ ಬೀಜಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಮತ್ತು ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನೋದು ತಿಳಿದಿರಬೇಕು. ಕುಂಬಳಕಾಯಿ ಬೀಜಗಳು ಹಲವಾರು ರೋಗಗಳಿಗೆ ಚಿಕಿತ್ಸೆ, ಖನಿಜಾಂಶಗಳು, ವಿಟಮಿನ್ ಗಳು, ಅಧಿಕ ನಾರಿನಂಶವನ್ನು ಹೊಂದಿದ್ದು, ಇದು ಆರೋಗ್ಯಕ್ಕೆ ಉಪಯುಕ್ತವಾಗಿದೆ.

ಕುಂಬಳಕಾಯಿ ಬೀಜಗಳಲ್ಲಿ ವಿಟಮಿನ್ ಕೆ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಈ ಬೀಜಗಳು ಆಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದ್ದು ಫ್ರೀ ರ್ಯಾಡಿಕಲ್ ಗಳಿಂದ ರಕ್ಷಣೆಯನ್ನು ಪಡೆದು, ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಬನ್ನಿ, ಕುಂಬಳಕಾಯಿ ಬೀಜಗಳು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ.

ಈ ಬೀಜಗಳು ತೂಕವನ್ನು ನಿಯಂತ್ರಿಸುತ್ತವೆ: ಕುಂಬಳಕಾಯಿ ಬೀಜಗಳಲ್ಲಿ ಅಧಿಕ ನಾರಿನಂಶವಿದ್ದು, ಸ್ವಲ್ಪ ತಿನ್ನುವಾಗ ತುಂಬಾ ಹೊತ್ತು ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇದನ್ನು ತಿಂದ ನಂತರ ಕಡಿಮೆ ಆಹಾರ ಸೇವಿಸುತ್ತೀರಿ, ಆದ್ದರಿಂದ ಕಡಿಮೆ ಕ್ಯಾಲೋರಿಗಳನ್ನು ಸೇವಿಸುತ್ತೀರಿ. ಕುಂಬಳಕಾಯಿ ಬೀಜಗಳಲ್ಲಿ ಕಡಿಮೆ ಕ್ಯಾಲೊರಿ ಇದ್ದು ತೂಕ ಇಳಿಸಲು ನೆರವಾಗುತ್ತದೆ.

ಚಯಾಪಚಯ ಕ್ರಿಯೆ ಹೆಚ್ಚಿಸಿ: ಕುಂಬಳಕಾಯಿ ಬೀಜಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ. ಅವು ನಿಧಾನವಾಗಿ ಜೀರ್ಣಗೊಂಡಾಗ, ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ಒದ್ದೆಯಾಲು ನೆರವಾಗುತ್ತದೆ. ಇದು ಜೀರ್ಣಕ್ರಿಯೆ ಉತ್ತಮಗೊಳಿಸಿ ಅನಾರೋಗ್ಯದಿಂದ ಕಾಪಾಡುತ್ತದೆ.

ರಕ್ತದೊತ್ತಡ ನಿಯಂತ್ರಣ: ಕುಂಬಳಕಾಯಿ ಬೀಜಗಳಲ್ಲಿ ಮ್ಯಾಂಗನೀಸ್, ತಾಮ್ರ, ಸತು ಮತ್ತು ರಂಜಕದಂತಹ ಅನೇಕ ಖನಿಜಗಳು ಕಂಡುಬರುತ್ತವೆ, ಇವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತವೆ. ಕುಂಬಳಕಾಯಿ ಬೀಜದಲ್ಲಿರುವ ಖನಿಜಾಂಶಗಳು ರಕ್ತದಲ್ಲಿ ಉಪ್ಪಿನ ಅಂಶವನ್ನು ನಿಯಂತ್ರಿಸುತ್ತದೆ ಮತ್ತು ಕೂದಲುದುರವುದನ್ನು ಕೂಡ ನಿಯಂತ್ರಣದಲ್ಲಿಡುತ್ತದೆ.

ಹೃದಯದ ಆರೋಗ್ಯ : ಹೃದಯವನ್ನು ಆರೋಗ್ಯಕರವಾಗಿಮತ್ತು ಕ್ರಿಯಾಶೀಲವಾಗಿರಿಸಲು ಕುಂಬಳಕಾಯಿ ಬೀಜಗಳು ತುಂಬಾ ಸಹಾಯಕಾರಿಯಾಗಿವೆ.

ಒತ್ತಡ ಕಡಿಮೆ ಮಾಡಿ, ನಿದ್ದೆಯನ್ನು ಸುಧಾರಿಸುವುದು: ಮಲಗುವ ಮುನ್ನ ಕೆಲವು ಕುಂಬಳಕಾಯಿ ಬೀಜಗಳನ್ನು ಸೇವಿಸಿದರೆ ನಿದ್ರೆ ಬೇಗ ಬರುತ್ತದೆ. ಈ ಬೀಜಗಳು ಒತ್ತಡವನ್ನು ಕಡಿಮೆ ಮಾಡಿ ನಿದ್ರೆಯನ್ನು ಉತ್ತಮಗೊಳಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಕುಂಬಳಕಾಯಿ ಬೀಜಗಳು ಸಾಕಷ್ಟು ಪ್ರಮಾಣದಲ್ಲಿ ಸತುವನ್ನು ಹೊಂದಿದ್ದು, ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ನೆಗಡಿ ಮತ್ತು ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ : ಕುಂಬಳಕಾಯಿ ಬೀಜಗಳು ಇನ್ಸುಲಿನ್ ಪ್ರಮಾಣವನ್ನು ಸಮತೋಲನದಲ್ಲಿರಿಸುತ್ತದೆ. ಆಹಾರದಲ್ಲಿ ನಾರಿನಂಶ ಇರುವುದರಿಂದ, ರಕ್ತದಲ್ಲಿ ಸಕ್ಕರೆ ಕಣಗಳು ಕಡಿಮೆಯಾಗಬೇಕಾದರೆ, ಮೇದೋಜೀರಕ ಗ್ರಂಥಿಗೆ ಸರಿಯಾದ ಪ್ರಮಾಣದ ಇನ್ಸುಲಿನ್ ತಯಾರಿಸಲು ಮತ್ತು ರಕ್ತದ ಗ್ಲುಕೋಸ್ ಮಟ್ಟವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ.

ಪ್ರಾಸ್ಟೇಟ್ ಗ್ರಂಥಿಯನ್ನು ಸರಿಯಾಗಿ ಇಡಲು ಸಹಾಯಕ: ಕುಂಬಳಕಾಯಿ ಬೀಜಗಳು ಪುರುಷರಿಗಾಗಿ ಉತ್ತಮವೆಂದು ಪರಿಗಣಿಸಲಾಗಿದೆ, ಇದರಲ್ಲಿ ಸತುವಿನ ಪ್ರಮಾಣವು ಪ್ರಾಸ್ಟೇಟ್ ಗ್ರಂಥಿಗೆ ಅತ್ಯಂತ ಅವಶ್ಯಕವಾದ ಪದಾರ್ಥವಾಗಿದೆ.