ಬೇಸಿಗೆಯಲ್ಲಿ ಈ ಕೆಲಸ ಮಾಡಿದೇ ಹೋದರೆ ಆರೋಗ್ಯವಾಗಿರಬಹುದು!

First Published Mar 22, 2021, 5:24 PM IST

ಹೊರಾಂಗಣ ಚಟುವಟಿಕೆಗಳು ಮತ್ತು ರಜಾ ದಿನಗಳನ್ನು ಎಂಜಾಯ್ ಮಾಡಲು ಬೇಸಿಗೆ ಉತ್ತಮ ಸಮಯ, ಆದರೆ ಈ ಬಿಸಿಲು, ಅಲರ್ಜಿಗಳು, ಜೀರ್ಣಕ್ರಿಯೆಯ ತೊಂದರೆಗಳು ಮತ್ತು ಸೋಂಕುಗಳಂತಹ ಕೆಲವು ಆರೋಗ್ಯದ ಅಪಾಯಗಳನ್ನು ಸಹ ತರುತ್ತದೆ. ಈ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಲು ಮತ್ತು ಬೇಸಿಗೆಯನ್ನು ಸುರಕ್ಷಿತ ಮತ್ತು ಹೆಚ್ಚು ಆನಂದದಾಯಕವಾಗಿಸಲು ತೆಗೆದುಕೊಳ್ಳಬಹುದಾದ ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಕೆಳಗೆ ನೀಡಲಾಗಿದೆ.