ಪಾಪಿ ಪಾಕಿಸ್ತಾನವನ್ನು ಕೊರೋನಾ ಕಾಡುತ್ತಿಲ್ವಾ? ನಮ್ಮ ನೆರೆ ದೇಶ ಹೇಗಿದೆ?

First Published 21, Mar 2020, 8:04 PM

ಪಾಕಿಸ್ತಾನದಲ್ಲಿ ಕರೋನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ವರದಿಗಳ ಪ್ರಕಾರ ಸೋಂಕಿತರ ಸಂಖ್ಯೆ 454ಕ್ಕೆ ಏರಿದೆ. ಇಬ್ಬರು ಮೃತಪಟ್ಟಿದ್ದಾರೆ. ಜನರು ಕೆಲಸ ಮಾಡುವುದನ್ನು ನಿಲ್ಲಿಸುವಂತೆ ವೈದ್ಯರು  ಎಚ್ಚರಿಸಿದ್ದಾರೆ. ದೇಶದಲ್ಲಿ ಪರೀಕ್ಷೆಗಳಿಗೆ ಪ್ರಯೋಗಾಲಯಗಳೂ ಇಲ್ಲ. ಮಾಸ್ಕ್‌ ಹಾಗೂ ಅಗತ್ಯ ವಸ್ತಗಳ ಕೊರತೆಯೂ ವರದಿಯಾಗಿದೆ ತನಿಖೆಯಿಂದ. ಕೊರೋನಾ ಎಫೆಕ್ಟ್‌ನ್ನು ನಿಯಂತ್ರಿಸಲು ಪರದಾಡುತ್ತಿರುವ ಪಕ್ಕದ ಪಾಕಿಸ್ತಾನದ ಸ್ಥಿತಿ ಹೇಗಿದೆ ನೋಡಿ.

ಪಾಕಿಸ್ತಾನ, ಬಲೂಚಿಸ್ತಾನ್, ಸಿಂಧ್, ಗಿಲ್ಗಿಟ್-ಬಲಿಸ್ತಾನ್ ಮತ್ತು ಖೈಬರ್ ಪಖ್ತುನ್ಖಾ ಪ್ರಾಂತ್ಯಗಳಲ್ಲಿ ನಿರಂತರವಾಗಿ  ಹೆಚ್ಚುತ್ತಿರುವ ಸೋಂಕು. ಖೈಬರ್ ಪಖ್ತುನ್ಖಾದಲ್ಲಿ ಇಬ್ಬರು ಅಸುನೀಗಿದ್ದಾರೆ.

ಕರಾಚಿಯ ಡೌ ವಿಶ್ವವಿದ್ಯಾಲಯದ ಡಾ. ಶೋಭಾ ಲಕ್ಷ್ಮಿ ಡಾನ್ ಪತ್ರಿಕೆಗೆ ನೀಡಿದ ಸಂಭಾಷಣೆಯಲ್ಲಿ ಪಾಕಿಸ್ತಾನದ ಆಸ್ಪತ್ರೆಗಳು ಇನ್ನೂ 1947 ರ ವ್ಯವಸ್ಥೆಯಲ್ಲಿವೆ, ಕರೋನಾದಂತಹ ಅಪಾಯಕಾರಿ ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶ ಸಿದ್ಧವಾಗಿಲ್ಲ. ದೇಶದ ಆಸ್ಪತ್ರೆಗಳು ಕೂಡ ತುರ್ತು ಪರಿಸ್ಥಿತಿಗೆ ಸಿದ್ಧವಾಗಿಲ್ಲ. ಖಾಸಗಿ ಆಸ್ಪತ್ರೆಗಳು ಕೂಡ ಕೆಟ್ಟ ಸ್ಥಿತಿಯಲ್ಲಿವೆ ಎಂದಿದ್ದಾರೆ.

ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಿ, ರಾಜ್ಯದಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ ಬಲೂಚಿ ಸರ್ಕಾರ.

ಈವರೆಗೆ ಪಂಜಾಬ್ ಪ್ರಾಂತ್ಯದಲ್ಲಿ 78, ಲಾಹೋರ್‌ನಲ್ಲಿ  14  ಮತ್ತು ಸಿಂಧ್ ಪ್ರಾಂತ್ಯದಲ್ಲಿ 245 ಮತ್ತು  93 ಪ್ರಕರಣಗಳು ಕರಾಚಿಯಲ್ಲಿ  ವರದಿಯಾಗಿವೆ.

ಕರೋನಾದ  ವೈರಸ್ ಪರೀಕ್ಷೆಗಾಗಿ ಲಾಹೋರ್‌ನ ಕೆಲವು ಆಸ್ಪತ್ರೆಗಳಲ್ಲಿ 9 ಸಾವಿರ ರೂ.ಗಳವರೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಜನರು ನಿರಂತರವಾಗಿ ಆರೋಪಿಸುತ್ತಿದ್ದಾರೆ, ಆದರೆ ತನಿಖೆ ಸಂಪೂರ್ಣವಾಗಿ ಉಚಿತವಾಗಿ ನಡೆಯುತ್ತಿದೆ ಎಂದು ಸರ್ಕಾರ ಹೇಳುತ್ತದೆ.

ಜನರು ಮಾಸ್ಕ್‌ ಮತ್ತು ಸ್ಯಾನಿಟೈಜರ್ ಕೊರತೆ ಎದುರಿಸುತ್ತಿದ್ದಾರೆ. ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಕರೋನಾ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಒಂದು ಮಿಲಿಯನ್ ಡಾಲರ್ ನೀಡುವುದಾಗಿ ಅಮೆರಿಕ ಘೋಷಿಸಿದೆ.

ಯುಎಸ್ಇಡಿ ಕಾರ್ಯಕ್ರಮದ ಅಡಿಯಲ್ಲಿ ಯುಎಸ್ ದಕ್ಷಿಣ ಏಷ್ಯಾದ ದೇಶಗಳಿಗೆ ಒಂದು ಮಿಲಿಯನ್ ಡಾಲರ್ ಘೋಷಿಸುವುದಾಗಿ ಹೇಳಿದ್ದಾರೆ ಎಂದು ಯುಎಸ್ ರಾಜತಾಂತ್ರಿಕ ಆಲಿಸ್ ವೆಲ್ಸ್ ತನ್ನ ಟ್ವಿಟ್ಟರ್ ಮೂಲಕ ಹೇಳಿದ್ದಾರೆ.

ಲಾಹೋರ್‌ನ ಮಸೀದಿಗಳನ್ನು ಮುಚ್ಚಲಾಗಿದೆ. ಬಾದ್‌ಶಾಹಿ ಮಸೀದಿ ಮುಚ್ಚಿದ ಕಾರಣ, ಹೊರಗೆ ಕ್ರಿಕೆಟ್ ಆಡುತ್ತಿರುವ ಯುವಕರು.

ಕೊರೋನಾ ಮಾರಿಯನ್ನು ಓಡಿಸಲು ಆಧುನಿಕ ರಾಷ್ಟ್ರಗಳೇ ಪರದಾಡುತ್ತಿವೆ. ಹಿಂದುಳಿದ ದೇಶಗಳ ಕಥೆ ಕೇಳಬೇಕಾ?

ಇರುವ ವ್ಯವಸ್ಥೆಯಲ್ಲಿಯೇ ಚಿಕಿತ್ಸೆ ನೀಡಲು ಪಾಕಿಸ್ತಾನ ಆಸ್ಪತ್ರೆಗಳು ಸಿದ್ಧವಾಗಿವೆ.

loader