ಸೌಂದರ್ಯದ ಸಮಸ್ಯೆ ನಿವಾರಿಸಲು ಒಂದು ಚಮಚ ನಿಂಬೆ ರಸ ಸಾಕು
ನಿಂಬೆ ಚಹಾ, ನಿಂಬೆ ಶರಬತ್ತು, ನಿಂಬೆ ಉಪ್ಪಿನಕಾಯಿ, ಹೀಗೆ ನಿಂಬೆ ಹಣ್ಣು ಬಳಸಿ ಏನೇನೋ ಮಾಡುತ್ತೇವೆ. ಇದು ಆರೋಗ್ಯಕ್ಕೂ ಸಹ ಉತ್ತಮವಾದ ಆಹಾರವಾಗಿದೆ. ಸೌಂದರ್ಯ ಹೆಚ್ಚಿಸುವಲ್ಲಿ ಸಹ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ? ಅರೋಗ್ಯ ಮತ್ತು ಸೌಂದರ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ತಿಳಿಯೋಣ..

ತೂಕ ಇಳಿಕೆ: ಉಗುರು ಬೆಚ್ಚಗಿನ ನೀರು ಮತ್ತು ಜೇನುತುಪ್ಪ ಬೆರೆಸಿದ ನಿಂಬೆ ರಸವನ್ನು ಕುಡಿದರೆ ದೇಹದ ತೂಕ ಕಡಿಮೆಮಾಡಿಕೊಳ್ಳಬಹುದು.

ನಿಂಬೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ವಾಸ್ತವವಾಗಿ ಕೆಲವು ಸಂದರ್ಭಗಳಲ್ಲಿ ಈ ಹಣ್ಣು ಹೊಟ್ಟೆಯ ಸಮಸ್ಯೆಯನ್ನು ಉಲ್ಬಣಿಸಬಹುದು. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಹೊಟ್ಟೆ ನೋವು ಮತ್ತು ಸೆಳೆತಕ್ಕೆ ಕಾರಣವಾಗಬಹುದು. ಆದ್ದರಿಂದ ಲಿಂಬೆಯ ರಸವನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎನ್ನಲಾಗುತ್ತದೆ. ಆದರೆ ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ನಿಂಬೆಗಳು ಪ್ರಬಲ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ನಿಂಬೆಹಣ್ಣಿನ ರಸವು ಮಲೇರಿಯಾ, ಕಾಲರಾ, ಡಿಫ್ತೀರಿಯಾ, ಟೈಫಾಯಿಡ್ ಮತ್ತು ಇತರ ಮಾರಕ ರೋಗಗಳ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತದೆ ಎಂದು ಪ್ರಯೋಗಗಳು ಕಂಡುಕೊಂಡಿವೆ.

ಆಂತರಿಕ ರಕ್ತಸ್ರಾವ: ನಿಂಬೆಯಲ್ಲಿ ನಂಜುನಿರೋಧಕ ಗುಣಗಳಿವೆ, ಆದ್ದರಿಂದ ಇದು ಆಂತರಿಕ ರಕ್ತಸ್ರಾವವನ್ನು ನಿಲ್ಲಿಸಬಹುದು. ಒಂದು ಚಿಕ್ಕ ಹತ್ತಿಯ ಉಂಡೆಗೆ ನಿಂಬೆ ರಸವನ್ನು ಹಚ್ಚಿ ಮೂಗಿನ ಒಳಗೆ ಇಟ್ಟು ಮೂಗಿನಲ್ಲಿ ರಕ್ತಸ್ರಾವವನ್ನು ನಿಲ್ಲಿಸಬಹುದು.

ದಂತ ಆರೈಕೆ: ನಿಂಬೆ ರಸ ದಂತ ಆರೈಕೆಯಲ್ಲಿಯೂ ಆಗಾಗ್ಗೆ ಬಳಸಲ್ಪಡುತ್ತದೆ. ತಾಜಾ ನಿಂಬೆ ರಸವನ್ನು ಹಲ್ಲುನೋವಿನ ಜಾಗಕ್ಕೆ ಹಚ್ಚಿದರೆ ನೋವು ನಿವಾರಣೆಮಾಡಬಹುದು.

ವಸಡುಗಳ ಮೇಲೆ ನಿಂಬೆ ರಸವನ್ನು ಮಸಾಜ್ ಮಾಡುವುದರಿಂದ ವಸಡಿನ ರಕ್ತಸ್ರಾವವನ್ನು ತಡೆಯಬಹುದು, ಜೊತೆಗೆ ವಿವಿಧ ವಸಡುರೋಗಗಳಿಂದ ಮತ್ತು ಪರಿಸ್ಥಿತಿಗಳಿಂದ ಬರುವ ಕೆಟ್ಟ ವಾಸನೆಗಳನ್ನು ಹೋಗಲಾಡಿಸುತ್ತದೆ.

ಕೂದಲಿನ ಆರೈಕೆ: ನಿಂಬೆ ರಸವು ಕೂದಲಿನ ಆರೈಕೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ನಿಂಬೆರಸವನ್ನು ತಲೆಗೆ ಹಚ್ಚಿದರೆ ತಲೆ ಹೊಟ್ಟು, ಮುಂತಾದ ಸಮಸ್ಯೆ ನಿವಾರಣೆಮಾಡಬಹುದು. ನಿಂಬೆ ರಸವನ್ನು ನೇರವಾಗಿ ಕೂದಲಿಗೆ ಹಚ್ಚಿಕೊಂಡರೆ ಕೂದಲಿಗೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ.

ಸ್ಕಿನ್ ಕೇರ್: ನಿಂಬೆ ರಸವು ನೈಸರ್ಗಿಕ ನಂಜುನಿರೋಧಕ ಔಷಧಿಯಾಗಿರುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಗುಣಪಡಿಸಬಹುದು.

ಸೂರ್ಯನ ಉರಿಯನ್ನು ಕಡಿಮೆ ಮಾಡಲು ನಿಂಬೆ ರಸವನ್ನು ಹಚ್ಚಬಹುದು ಮತ್ತು ಇದು ನೋವು ನಿವಾರಕವಾಗಿ ಸಹ ಕೆಲಸ ಮಾಡುತ್ತದೆ. ಮೊಡವೆ ಮತ್ತು ಎಸ್ಜಿಮಾ ನಿವಾರಣೆಗೆ ನಿಂಬೆ ರಸವನ್ನು ಚರ್ಮದ ಮೇಲೆ ಹಚ್ಚಬಹುದು.