ಹೃದಯವನ್ನು ಅಪಾಯಕಾರಿ ಕಾಯಿಲೆಯಿಂದ ದೂರ ಇಡಲು ಸೇವಿಸೋ ಆಹಾರ ಹೀಗಿರಲಿ

First Published Mar 5, 2021, 5:11 PM IST

ವಾಯುಮಾಲಿನ್ಯವು ಪರಿಸರದ ಮೇಲೆ ಮಾತ್ರವಲ್ಲದೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದು ಈಗಾಗಲೇ ಪಾರ್ಕಿನ್ಸನ್ ಕಾಯಿಲೆ, ಆಲ್ ಜೈಮರ್ ಮತ್ತು ಮಧುಮೇಹದಂತಹ ನರವೈಜ್ಞಾನಿಕ ಸಮಸ್ಯೆಗಳಿಗೆ ಸಂಬಂಧಿಸಿದೆ. ವಾಯುಮಾಲಿನ್ಯವು ಅಥೆರೊಸ್ಕಲೆರೊಸಿಸ್ ನ ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು, ಇದು ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಗಳು ಮತ್ತು ಹೃದಯಾಘಾತದಂತಹ ಗಂಭೀರ ಹೃದಯರಕ್ತನಾಳದ ಸ್ಥಿತಿಗಳಿಗೆ ಕಾರಣವಾಗಬಹುದು.