ಬೇಸಿಗೆಯಲ್ಲಿ ಕಾಡೋ ಕಣ್ಣಿನ ಉರಿ, ತುರಿಕೆಗೆ ಇಲ್ಲಿವೆ ಮನೆ ಮದ್ದು
ಈಗಾಗಲೇ ಸೂರ್ಯನ ಉರಿ ಬಿಸಿಲಿಗೆ ದೇಹ ಕಾವೇರುತ್ತಿದೆ. ಜೊತೆಗೆ ಧೂಳು, ಮಾಲಿನ್ಯವೂ ಹೆಚ್ಚುತ್ತಿದೆ. ಬೇಸಿಗೆ ಎಂದಾಕ್ಷಣ ನೆನಪಾಗುವುದು ಅಲರ್ಜಿ. ಹೌದು ಬೇಸಿಗೆಕಾಲ ಎಂದರೆ ಅಲರ್ಜಿಗಳ ಕಾಲ. ಗಾಳಿಯಲ್ಲಿ ಸೇರಿದ ಧೂಳು, ಕಸ, ಬಿಸಿಲಿನ ಧಗೆಯಿಂದಾಗಿ ಹಲವಾರು ಸಮಸ್ಯೆಗಳು ಕಾಡುತ್ತವೆ. ಅವುಗಳಲ್ಲಿ ಹೆಚ್ಚಾಗಿ ಬಾಧಿತವಾಗುವುದು ಕಣ್ಣುಗಳಿಗೆ. ಕಣ್ಣುಗಳಲ್ಲಿ ಉರಿ, ತುರಿಕೆ, ಊದಿಕೊಳ್ಳುವುದು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಅವುಗಳಿಂದ ರಕ್ಷಣೆ ಪಡೆಯೋದು ತುಂಬಾನೆ ಮುಖ್ಯ.

ಈ ಬಿಸಿಲಿನ ಜೊತೆಗೆ ಹೆಚ್ಚಾಗಿ ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಬಳಸುತ್ತಿದ್ದರೆ, ಅದರಿಂದ ಬರುವ ರೇಡಿಯೇಶನ್‌ನಿಂದಾಗಿ ಕಣ್ಣುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಕಂಡುಬರುವಂತಹ ಸಮಸ್ಯೆಗಳು ಯಾವುವು ನೋಡಿ..

ಊದಿಕೊಂಡ ಕಣ್ಣುಗಳು: ಕಣ್ಣುಗಳ ಅಡಿಯಲ್ಲಿ ಬೊಜ್ಜು ಇದ್ದರೆ, ನಿದ್ರಾಹೀನತೆ ಸಮಸ್ಯೆ ಉಂಟಾಗಬಹುದು. ಇಲ್ಲವೇ ಕಣ್ಣಿನ ಸುತ್ತ ಅಲರ್ಜಿ, ಕಣ್ಣಿನಲ್ಲಿ ನೀರು ಸುರಿಯುವುದು, ಕಣ್ಣಿನ ಸುತ್ತ ಡಿಹೈಡ್ರೇಶನ್ ಕಂಡು ಬರಬಹುದು.

ಪರಿಹಾರ : ಇವುಗಳಿಂದ ಮುಕ್ತಿ ಪಡೆಯಲು ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡಿ. ಸಾಕಷ್ಟು ನೀರು ಕುಡಿಯುವುದು, ಮತ್ತು ಪ್ರತಿನಿತ್ಯ ಕನಿಷ್ಠ 10 ರಿಂದ 15 ನಿಮಿಷ ಕಣ್ಣಿನ ಸುತ್ತ ಬಟ್ಟೆಗಳಲ್ಲಿ ಐಸ್ ಕ್ಯೂಬ್ ಇಡಿ. ಕಣ್ಣುಗಳ ಮೇಲೆ ಕ್ಯಾಮೊಮೈಲ್, ಹಸಿರು ಚಹಾ ಅಥವಾ ಸೌತೆಕಾಯಿ ಇಡಬಹುದು ಅಥವಾ ಕ್ರೀಮ್ ಹಚ್ಚಿ.

ಸುಕ್ಕುಗಟ್ಟಿದ ಕಣ್ಣುಗಳು : ಕಣ್ಣಿನಲ್ಲಿ ಕಾಲಜನ್ ಮತ್ತು ಎಲಾಸ್ಟಿನ್ ಉತ್ತತ್ತಿ ಕಡಿಮೆಯಾದರೆ ವಯಸ್ಸಾದಂತೆ ಕಾಣುತ್ತದೆ. ಕಣ್ಣುಗಳ ಸುತ್ತಲಿರುವ ಚರ್ಮ ತುಂಬಾ ತೆಳುವಾಗಿಯೂ ಸೂಕ್ಷ್ಮವಾಗಿರುವುದರಿಂದ ಚರ್ಮದಲ್ಲಿ ಸೆಳೆತ ಉಂಟಾಗಿ ರೇಖೆಗಳು, ಸುಕ್ಕುಗಳು ಉಂಟಾಗುತ್ತವೆ.

ಪರಿಹಾರ : ಸಾಕಷ್ಟು ನಿದ್ರೆ ಮತ್ತು ನೀರು ಸೇವನೆ ಈ ಪ್ರಕ್ರಿಯೆಯನ್ನು ನಿಧಾನಗೊಳಿಸುವ ನೈಸರ್ಗಿಕ ಸಾಧನಗಳಾಗಿವೆ. ಉತ್ತಮ ಫಲಿತಾಂಶಗಳಿಗಾಗಿ ವಿಟಮಿನ್ ಸಿ, ರೆಟಿನಾಲ್ / ವಿಟಮಿನ್ ಎ ತುಂಬಿದ ಸೌಂದರ್ಯವರ್ಧಕಗಳನ್ನು ಬಳಸಬಹುದು.

ಡಾರ್ಕ್ ಸರ್ಕಲ್ : ನಿದ್ರಾಹೀನತೆ, ಡಿಹೈಡ್ರೇಶನ್, ಸತತವಾಗಿ ಧೂಮಪಾನ ಮಾಡುವ ಚಟ, ಅತಿಯಾದ ಮದ್ಯಪಾನ ಮತ್ತು ವಯಸ್ಸಾದಂತೆ ಕಣ್ಣುಗಳ ಸುತ್ತ ಕಪ್ಪು ಕಲೆಗಳು ಹೆಚ್ಚುತ್ತವೆ.

ಪ್ರತಿದಿನ 8 ಗಂಟೆಗಳ ಕಾಲ ನಿದ್ರಿಸಿ, ಜೊತೆಗೆ ಹೆಚ್ಚು ಹೆಚ್ಚು ನೀರು ಕುಡಿಯುವ ಅಭ್ಯಾಸಗಳ ಜೊತೆಯಲ್ಲಿ ಧೂಮಪಾನವನ್ನು ತ್ಯಜಿಸಿದರೆ ಮಾತ್ರ ಮುಖದಲ್ಲಿ ಕಂಡುಬರುವ ಡಾರ್ಕ್ ಸರ್ಕಲ್‌ಗಳನ್ನು ತಪ್ಪಿಸಬಹುದು.

ಕಣ್ಣುಗಳ ರಕ್ಷಣೆಯ ಕುರಿತಾದ ಇತತರ ಮಾಹಿತಿಗಳು
ಕಣ್ಣಿನ ಇನ್‌ಫೆಕ್ಷನ್‌ಗೆ ಉತ್ತಮ ಪರಿಹಾರ ನೀಡುವ ವಸ್ತು ಎಂದರೆ ರೋಸ್ ವಾಟರ್. ಕಣ್ಣಿಗೆ 2-3 ಹನಿ ರೋಸ್ ವಾಟರ್ ಹಾಕಿ ಕಣ್ಣುಗಳನ್ನ ಮುಚ್ಚಿ.

ನೆಲ್ಲಿಕಾಯಿ ಪುಡಿ, ಜೇನು ಮಿಕ್ಸ್ ಮಾಡಿ ರಾತ್ರಿ ಮಲಗುವ ವೇಳೆ ಒಂದು ಚಮಚದಷ್ಟು ಸೇವಿಸಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕಣ್ಣಿನಲ್ಲಿ ಉರಿ ಕಂಡುಬಂದರೆ ರಾಸ್ಬರ್ರಿ ಎಲೆಗಳನ್ನು ಅರೆದು ಅದನ್ನು ಕಣ್ಣಿಗೆ ಹಾಕಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಅರಿಶಿನ ಬೆರೆಸಿದ ಹಾಲು ಅಥವಾ ವಿಟಮಿನ್ ಸಿ ಹೆಚ್ಚಾಗಿ ಸೇವನೆ ಮಾಡಿದರೆ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.

ಕಣ್ಣುಗಳಲ್ಲಿ ಹೆಚ್ಚಿನ ಅಲರ್ಜಿ ಉಂಟಾದರೆ 2-3 ಡ್ರಾಪ್ ಹಸುವಿನ ಶುದ್ಧವಾದ ಹಾಲನ್ನು ಹಾಕಿದರೆ ಈ ಹಾಲು ಎಲ್ಲಾ ಸಮಸ್ಯೆಗಳನ್ನು ಹೀರಿಕೊಳ್ಳುತ್ತದೆ.