MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಹಸಿವು ಆಗೋಲ್ವಾ? ಹಾಗಿದ್ರೆ ಹಸಿವನ್ನು ಹೆಚ್ಚಿಸುವ ಮ್ಯಾಜಿಕ್ ಇಲ್ಲಿದೆ

ಹಸಿವು ಆಗೋಲ್ವಾ? ಹಾಗಿದ್ರೆ ಹಸಿವನ್ನು ಹೆಚ್ಚಿಸುವ ಮ್ಯಾಜಿಕ್ ಇಲ್ಲಿದೆ

ಇತ್ತೀಚಿಗೆ ಹಸಿವೆಯೇ ಆಗುವುದಿಲ್ಲ ಎಂದು ಜನರು ಹೇಳಿರೋದನ್ನು ಅನೇಕರು ಕೇಳಿರಬಹುದು. ಹಸಿವಾದರೂ ತುಂಬಾ ಆಹಾರ ಸೇವಿಸಲು ಮನಸಾಗುವುದಿಲ್ಲ. ಸರಿಯಾದ ಸಮಯದಲ್ಲಿ ಹಸಿವಾಗದಿದ್ದರೆ, ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು. ಆಹಾರ ಮತ್ತು ಆಹಾರದ ವಾಸನೆಯಿಂದಲೂ ಅನೇಕರಿಗೆ ಹಸಿವೆಯೂ ಇರುವುದಿಲ್ಲ. ಕೆಲವೊಮ್ಮೆ ಹೊಟ್ಟೆ ಸಮಸ್ಯೆಯಿಂದಾಗಿ ಹಸಿವಿನ ಕೊರತೆಗೆ ಕಾರಣವಾಗುತ್ತದೆ.   ಹಸಿವನ್ನು ಹೆಚ್ಚಿಸಲು ಸಹಾಯ ಮಾಡುವ ಮನೆ ಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ..

1 Min read
Author : Suvarna News | Asianet News
Published : Mar 20 2021, 05:04 PM IST
Share this Photo Gallery
• FB
• TW
• Linkdin
• Whatsapp
19

ತ್ರಿಫಲಾ ಪುಡಿಯು ಅನೇಕ ಗೃಹ ಬಳಕೆಯ ವಿಧಾನಗಳಿಗೆ ಒಂದು ಉತ್ತಮ ಪರಿಹಾರ. ಮಲಬದ್ಧತೆ ಸಮಸ್ಯೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಸರಿಯಾದ ಸಮಯದಲ್ಲಿ ಹೆಚ್ಚು ಹಸಿವಿಲ್ಲದಿದ್ದರೆ, ತ್ರಿಫಲಾ ಪುಡಿಯನ್ನು ನೀವು ಸೇವಿಸಬಹುದು.

29

ಇದಕ್ಕಾಗಿ ಮಾಡಬೇಕಾದ್ದು ಸುಲಭ, ಒಂದು ಚಮಚ ತ್ರಿಫಲಾ ಪುಡಿಯನ್ನು ಲಘುವಾದ ಬಿಸಿ ಹಾಲಿನಲ್ಲಿ ಬಳಸಬೇಕು. ಇದರ ನಿಯಮಿತ ಸೇವನೆಯು ಹಸಿವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.

39

ಗ್ರೀನ್ ಟೀ ಸೇವನೆ
ಹಸಿವನ್ನು ಹೆಚ್ಚಿಸಲು ಗ್ರೀನ್ ಟೀ ಉತ್ತಮ ಮನೆ ಮದ್ದೆಂದು ಪರಿಗಣಿಸಲಾಗಿದೆ. ಇದರ ನಿಯಮಿತ ಸೇವನೆ ಹಸಿವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹಲವಾರು ರೋಗಗಳನ್ನು ನಿವಾರಿಸುತ್ತದೆ.

49

ಬೆಳಿಗ್ಗೆ ಮತ್ತು ಸಂಜೆಯ ಚಹಾ ಇಷ್ಟವಾದರೆ, ಇತರೆ ಚಹಾಗಳನ್ನು ಕುಡಿಯುವ ಬದಲು ಗ್ರೀನ್ ಟೀಯನ್ನು ಬಳಸಬಹುದು. ಚಳಿಗಾಲದಲ್ಲಿ ಜನರು ಹೆಚ್ಚು ಗ್ರೀನ್ ಟೀ ಕುಡಿಯುತ್ತಾರೆ. ಗ್ರೀನ್ ಟೀ ಸೇವಿಸಿ ಉತ್ತಮ ಅರೋಗ್ಯ ಹೆಚ್ಚಿಸಿ.

59

ಲೆಮನೇಡ್
ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಕುಡಿಯುವ ನೀರನ್ನು ಕಡಿಮೆ ಮಾಡುತ್ತಾರೆ, ಆದರೆ ಇದನ್ನು ಮಾಡಬಾರದು. ಚಳಿಗಾಲದಲ್ಲೂ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇರುತ್ತದೆ. ಆದ್ದರಿಂದ ಚಳಿಗಾಲದಲ್ಲಿ  ನಿಯಮಿತವಾಗಿ ನೀರನ್ನು ಅಥವಾ ಲೆಮನೇಡ್ ಸೇವಿಸುತ್ತಲೇ ಇರಿ.

69

ಎಲ್ಲಾ ಸಮಯದಲ್ಲಿ ಉತ್ತಮವಾಗಿ ನೀರು ಸೇವನೆ ಮಾಡುತ್ತಿದ್ದರೆ, ಅರೋಗ್ಯ ಉತ್ತಮವಾಗಿರುತ್ತದೆ. ಲೆಮೆನಾಡ್ ಅಥವಾ ನಿಂಬೆ ಜ್ಯೂಸ್ ಸೇವಿಸಿ, ಇದು ಹಸಿವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ನೀರಿನ ಕೊರತೆಯನ್ನೂ ಸಹ ಉಂಟು ಮಾಡುವುದಿಲ್ಲ. ನೀರಿನಲ್ಲಿ ನಿಂಬೆರಸ ಬೆರೆಸಿ ಸೇವಿಸಬಹುದು.

79

ಅಜ್ವೈನ್ ಸೇವನೆ
ಅಜವೈನ್ ಅಥವಾ ಓಂ ಕಾಳು ಸೇವನೆಯು ಹೊಟ್ಟೆಯ ಅನೇಕ ತೊಂದರೆಗಳಲ್ಲಿ ಒಂದು ಮನೆಮದ್ದು. ಅಜೀರ್ಣ ಅಥವಾ ಹಸಿವಿನ ತೊಂದರೆ ಇದ್ದರೆ ಇದನ್ನು ಬಳಸಬಹುದು.

89

ಅಜ್ವೈನ್ ತಿನ್ನುವ ಮೂಲಕ ಹೊಟ್ಟೆಯನ್ನು ಸ್ವಚ್ಛವಾಗಿಡಬಹುದು. ಅನೇಕ ಭಾರತೀಯರು ಇದಕ್ಕೆ ಉಪ್ಪು ಸೇರಿಸಿ, ಲಘು ಫ್ರೈ ಮಾಡಿ ಬಳಸುತ್ತಾರೆ. ಹಸಿವೆಯಿಲ್ಲದಿದ್ದರೆ ದಿನಕ್ಕೆ ಒಂದು ಬಾರಿಯಿಂದ ಎರಡು ಬಾರಿ ಸೇವಿಸಬೇಕು.

99

ಜ್ಯೂಸ್
ಸಮಯಕ್ಕೆ ಹಸಿವಿಲ್ಲದಿದ್ದರೆ ಅಥವಾ ಏನನ್ನೂ ತಿನ್ನುವುದಿಲ್ಲ ಎಂದಾದಲ್ಲಿ, ಜ್ಯೂಸ್ ಸೇವಿಸಬಹುದು. ಇದನ್ನು ಬಳಸುವಾಗ ರಸಕ್ಕೆ ಸ್ವಲ್ಪ ಉಪ್ಪು ಅಥವಾ ಕಲ್ಲು ಉಪ್ಪನ್ನು ಸೇರಿಸಿ. ಇದು ಹೊಟ್ಟೆಯನ್ನು ಸ್ವಚ್ಛವಾಗಿಟ್ಟು ಹಸಿವನ್ನು ಕಾಪಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಆರೋಗ್ಯಕ್ಕೆ ಬೇಕು ತಂಗಳನ್ನ: ನಟರಾದ ಸಪ್ತಮಿ ಗೌಡ- ನೀನಾಸಂ ಸತೀಶ್​ ಹೇಳಿದ ಮಾತು ಕೇಳಿ
Recommended image2
ಕುಟುಂಬದವರೊಂದಿಗೆ ಕುಳಿತು ತಿಂಡಿ ತಿನ್ತಿದ್ದಾಗಲೇ ಬಂತು ಕಾಲನ ಕರೆ: ಕುಸಿದು ಬಿದ್ದು 21ರ ತರುಣ ಸಾವು
Recommended image3
ಮೊಟ್ಟೆಗಳ ಬಗ್ಗೆ ನೀವು ತಿಳಿದುಕೊಂಡಿರುವ 5 ಸುಳ್ಳುಗಳಿವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved