ಬೈಪೋಲಾರ್ ಡಿಸಾರ್ಡ್‌ರ್‌ನಿಂದ ಬಳಲುತ್ತಿರೋ ಸೆಲೆಬ್ರಿಟಿಗಳಿವರು

First Published 19, Sep 2020, 2:57 PM

ಬಾಲಿವುಡ್ ಸೆಲೆಬ್ರಿಗಳು ಲಾಕ್‌ಡೌನ್ ಮುಗಿಸಿ ಸೆಟ್‌ನತ್ತ ಮುಖ ಮಾಡಿದ್ದಾರೆ. ಇದೇ ಸಂದರ್ಭ ಹಾಲಿವುಡ್ ನಟರು ತಮ್ಮ ಬೈಪೋಲಾರ್ ಡಿಸಾರ್ಡ್‌ರ್ ಬಗ್ಗೆ ಮನಸುಬಿಚ್ಚಿ ಮಾತನಾಡಿದ್ದಾರೆ.

ಕೊರೋನಾ ಲಾಕ್‌ಡೌನ್ ಮಧ್ಯೆ ಮಾನಸಿಕ ಆರೋಗ್ಯದ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಬಾಲಿವುಡ್ ಸೆಲೆಬ್ರಿಗಳು ಲಾಕ್‌ಡೌನ್ ಮುಗಿಸಿ ಸೆಟ್‌ನತ್ತ ಮುಖ ಮಾಡಿದ್ದಾರೆ. ಇದೇ ಸಂದರ್ಭ ಹಾಲಿವುಡ್ ನಟರು ತಮ್ಮ ಬೈಪೋಲಾರ್ ಡಿಸಾರ್ಡ್‌ರ್ ಬಗ್ಗೆ ಮನಸುಬಿಚ್ಚಿ ಮಾತನಾಡಿದ್ದಾರೆ.

ರ್ಯಾಪರ್ ಕೆನ್ಯೆ ವೆಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗಷ್ಟೇ ಬೈ ಪೋಲಾರ್ ಡಿಸಾರ್ಡರ್ ಕುರಿತಾಗಿ ಚರ್ಚೆಗೊಳಗಾಗಿದ್ದರು. ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿರುವ ಹಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಕೆನ್ಯೆ ವೆಸ್ಟ್: ಅತ್ಯಂತ ಯಶಸ್ವಿ ಸಂಗೀತ ಜರ್ನಿ ನಡೆಸುತ್ತಿರುವ ಕೆನ್ಯೆ ಕೂಡಾ ಬೈಪೋಲಾರ್ ಡಿಸಾರ್ಡ್‌ರ್ ಸಂತ್ರಸ್ತರಾಗಿದ್ದರು. ಈ ಬಗ್ಗೆ ಪೋಸ್ಟ್ ಮಾಡಿದ ಕೆನ್ಯೆ ಪತ್ನಿ, ಬೈಪೋಲಾರ್ ಡಿಸಾರ್ಡರ್ ಬಗ್ಗೆ ತಿಳಿಯದವರು ಅರಿವಿಲ್ಲದವರು ಜಡ್ಜ್ ಮಾಡುತ್ತಲೇ ಇರಿ.

ಈ ಸಮಸ್ಯೆಯ ತೀವ್ರತೆ ಅವರಿಗೆ ಅರ್ಥವಾಗದು. 2018 ಯೆ ಆಲ್ಬಂ ಸಂದರ್ಭ ಬೈಪೋಲಾರ್ ಡಿಸಾರ್ಡರ್ ಇತ್ತು ಎಂದ ಕೆನ್ಯೆ ಇದು ಸುಪರ್ ಪವರ್ ಎಂದೂ ಹೇಳಿದ್ದಾರೆ.

ಮರಿಯಾ ಕೆರೆ: ಪಾಪ್‌ಸ್ಟಾರ್ ಮರಿಯಾ ಬೈಪೋಲಾರ್ ಡಿಸಾರ್ಡ್‌ರ್ ಜೊತೆ ಬದುಕುವ ಬಗ್ಗೆ ಮಾತನಾಡಿದ್ದಾರೆ. 2001ರಲ್ಲಿ ಮೊದಲ ಬಾರಿ ಚಿಕಿತ್ಸೆ ತೆಗೆದುಕೊಂಡೆ.

ದೈಹಿಕ ಮತ್ತು ಮಾಸನಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದೆ ಎಂದಿದ್ದಾರೆ. ಎರಡನೇ ಸ್ಟೇಜ್‌ನಲ್ಲಿದ್ದಾಗ ಡಿಪ್ರೆಷನ್ ಮತ್ತು ಹೈಪೋಮೇನಿಯಾಗೂ ಒಳಗಾಗಿದ್ದರು.

ಕ್ಯಾಥರೀನ್ ಝಿಟಾ ಜೋನ್ಸ್: ನಟಿ ಕ್ಯಾಥರೀನ್ ಬೈಪೊಲಾರ್ ಡಿಸಾರ್ಡರ್ ಬಗ್ಗೆ ಮಾತನಾಡಿದ್ದಾರೆ. ಅದೇ ಸಂದರ್ಭ ನಟಿಯ ಪತಿ ಮೈಕಲ್ ಡೋಗ್ಲಾಸ್ ಗಂಟಲಿನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು.

ತಮ್ಮ ಡಯಾಗ್ನಿಸಿಸ್ ಅನುಭವವನ್ನು ಲಿಬರೇಟಿಂಗ್ ಎಂದು ಕರೆದ ನಟಿ, ಬೈಪೊಲಾರ್ ಡಿಸಾರ್ಡರ್ ನನಗೆ ಸ್ವಲ್ಪ ಕ್ಲಾರಿಟಿ ಕೊಟ್ಟಿತು ಎಂದಿದ್ದಾರೆ.

ಡೇವಿಡ್ ಹಾರ್ಬರ್: ಒಂದು ಸಲ ನಟ ಮಾನಸಿಕ ಸಮಸ್ಯೆಯಿಂದ ಹುಚ್ಚಾಸ್ಪತ್ರೆ ಸೇರಿದ್ದರೆಂಬುದು ನಿಮಗೆ ಗೊತ್ತಾ..? 25 ನೇ ವರ್ಷದಲ್ಲಿ ಬೈಪೊಲಾರ್ ಡಿಸಾರ್ಡರ್‌ಗೆ ಡಯಾಗ್ನಿಸಿಸ್ ಆಯ್ತು ಎಂದು ನಟ 2018ರಲ್ಲಿ ಹೇಳಿದ್ದರು.

ಡೆಮಿಲೊವಾಟೋ: ಗಾಯಕಿ ಡೆಮಿ ಬೈಪೊಲಾರ್ ಡಿಸಾರ್ಡರ್‌ ಜೊತೆ ಬದುಕಿದ ಬಗ್ಗೆ ಹೇಳಿದ್ದಾರೆ.

ಡಿಸಾರ್ಡರ್ ಇದ್ದರೂ ಚೆನ್ನಾಗಿ ಬದುಕಬಹುದು ಎಂಬುದಕ್ಕೆ ತಾನು ಜೀವಂತ ಉದಾಹರಣೆ ಎನ್ನುತ್ತಾರೆ ನಟಿ.

loader