MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ರಾತ್ರಿ ಬಿಸಿ ನೀರಿನ ಸ್ನಾನ ಮಾಡಿ ಮಲಗಿದ್ರೆ ಸೊಂಪಾದ ನಿದ್ದೆ ಬರುತ್ತೆ

ರಾತ್ರಿ ಬಿಸಿ ನೀರಿನ ಸ್ನಾನ ಮಾಡಿ ಮಲಗಿದ್ರೆ ಸೊಂಪಾದ ನಿದ್ದೆ ಬರುತ್ತೆ

ಮಲಗಿದ ತಕ್ಷಣ ನಿದ್ದೆಬರಬೇಕು, ಇಲ್ಲ ನಿದ್ದೆ ಬಂದರೂ ಕೆಟ್ಟ ಕನಸುಗಳು ಬಂದು ನಿದ್ದೆ ಹಾಳು ಮಾಡುತ್ತವೆ. ಇವೆಲ್ಲ ನಮ್ಮ ದೇಹ ಹಾಗೂ ಜೀವನಶೈಲಿ ಮೇಲೆ ಅವಲಂಬಿತವಾಗಿರುತ್ತವೆ. ದೇಹ ಆಯಾಸವಾದರೆ ನಿದ್ದೆ ಬರುತ್ತದೆ ಎನ್ನುತ್ತಾರೆ. ಆದರೆ ಕೆಲವರಿಗೆ ನಿದ್ದೆ ಬರೋದಿಲ್ಲ. ಅದಲ್ಲದೇ ಬೇಡದ ಆಲೋಚನೆಗಳು ಕಾಡುತ್ತಿರುತ್ತದೆ. ನಿದ್ದೆ ಎಷ್ಟು ಅವಶ್ಯಕ ಎಂದರೆ ನಿದ್ದೆ ಇಲ್ಲದ ವ್ಯಕ್ತಿಗೆ ಮಾನಸಿಕ ಖಾಯಿಲೆಯೂ ಬರುವ ಸಂಭವ ಹೆಚ್ಚು. ಅಲ್ಲದೆ ದೇಹ ಸಂಬಂಧಿ ತೊಂದರೆಯೂ ಕಾಡಬಹುದು. 

2 Min read
Author : Suvarna News
| Updated : Feb 16 2021, 03:01 PM IST
Share this Photo Gallery
  • FB
  • TW
  • Linkdin
  • Whatsapp
110
ವಯೋವೃದ್ಧರಲ್ಲಿ ನಿದ್ರಾಹೀನತೆ ಸಮಸ್ಯೆ ಸಹಜ. ಆದರೆ ಈಗ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರಲ್ಲೂ ಈ ಸಮಸ್ಯೆ ಕಾಡುತ್ತಿದೆ. ನಿದ್ದೆ ಸರಿಯಾಗಿ ಬರಲು ಅನುಸರಿಸಬೇಕಾದ ಸರಳ ಉಪಾಯಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ರಾತ್ರಿ ಮಲಗುವ ಮೊದಲು ಉಗುರು ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಇದು ದೇಹ ಮತ್ತು ಮನಸ್ಸಿನ ಭಾರ ಕಡಿಮೆ ಮಾಡುತ್ತದೆ. ಅಲ್ಲದೆ ದೇಹ ಬೆಚ್ಚಗಿನ ಅನುಭವ ಉಂಟುಮಾಡಿ ನಿದ್ದೆ ಬರಿಸುತ್ತದೆ.   

310
ಉದಾಹರಣೆ ಪುಟ್ಟಮಕ್ಕಳು ಹೇಗೆ ಬಿಸಿನೀರಿನ ಸ್ನಾನದ ಬಳಿಕ ಮಲಗಿಸಿದರೆ ಹಾಯಾಗಿ ನಿದ್ದೆ ಮಾಡುತ್ತವೆ. ಹಾಗೆ ಹಿರಿಯರು ಕೂಡ ಸುಖಮಯ ನಿದ್ದೆ ಮಾಡಬಹುದು.

410
ಇನ್ನೊಂದು ಉಪಾಯವೆಂದರೆ ದೇವರ ಹಾಡು ಅಥವಾ ಮಂತ್ರ ಪಠನೆ ಇದು ಕೆಲವರಲ್ಲಿ ಪರಿಣಾಮ ಬೀಳುತ್ತದೆ . ಇದು ನಿದ್ದೆಯಲ್ಲಿ ಬೇಡದ ಆಲೋಚನೆಗಳಿಗೆ ದಾರಿ ಮಾಡೋದನ್ನು ತಪ್ಪಿಸುತ್ತದೆ. 

510
ಕೆಲವರು ರಾತ್ರಿ ಮಲಗುವಾಗ ಬೆಡ್ ಲೈಟ್ ಹಾಕೋ ಅಭ್ಯಾಸ ಇದೆ. ಇದು ಕೂಡ ನಿದ್ದೆ ಮಾಡಲು ತೊಡಕನ್ನು ಉಂಟು ಮಾಡುತ್ತದೆ. ಅದರ ಬದಲು ಸಾವಯವ ಎಣ್ಣೆಬಳಸಿ ಹತ್ತಿ ಬತ್ತಿಯಲ್ಲಿ ದೀಪ ಹಚ್ಚಿ ಕೋಣೆ ಬದಿಯಲ್ಲಿ ನಿಮಗೆ ಕಾಣುವ ಹಾಗೆ ಇಡಿ. ಮಲಗುವಾಗ ಕೆಲವು ಯೋಗಗಳನ್ನು ಮಾಡಿದರೆ ನಿದ್ದೆ ಖಂಡಿತವಾಗಿ ಬರುತ್ತದೆ.

610
ರಾತ್ರಿ ಮಲಗುವಾಗ ಬಾಲಾಸನ, ಉತ್ತರಾಸನ, ಅರ್ಧ ಉತ್ತರಾಸನ, ಸೂಪ್ತ ಬಧ ಕೋನಾಸನ ಮಾಡಿದರೆ ಒಳ್ಳೆಯದು.

710
ರಾತ್ರಿ ಹೊತ್ತು ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ. ಅದರಲ್ಲೂ ಎಣ್ಣೆ ಮಸಾಲಾ ಪದಾರ್ಥಗಳ ಸೇವನೆ ಮಾಡುವಾಗ ಮಲಗುವ ಮೂರುಗಂಟೆ ಮೊದಲು ಊಟ ಮಾಡಿದರೆ ಜೀರ್ಣ ಸುಲಭವಾಗುತ್ತದೆ. ಅಲ್ಲದೆ ನಿದ್ದೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

810
ಆದಷ್ಟು ನಿದ್ದೆ ಸಮಯದಲ್ಲಿ ಕಂಪ್ಯೂಟರ್, ಮೊಬೈಲ್‌ಗಳಿಂದ ದೂರವಿಟ್ಟರೆ ಒಳ್ಳೆಯದು. ಇದೂ ನಿದ್ರಾಹೀನತೆಗೆ ಒಂದು ಕಾರಣ. ರಾತ್ರಿಯ ವೇಳೆ ಇವುಗಳ ಬೆಳಕು ಕಣ್ಣಿಗೆ ಬಿದ್ದಷ್ಟು ನಿದ್ರೆ ದೂರವಾಗುತ್ತದೆ. ಇದರಿಂದ ದೇಹವನ್ನು ಸುಸ್ತು ಆವರಿಸಿಕೊಳ್ಳುತ್ತದೆ. ಆದುದರಿಂದ ಇದನ್ನು ಅವಾಯ್ಡ್ ಮಾಡಿ. 

910
ಇದರ ಬದಲು ಸಕಾರಾತ್ಮಕ ವಿಷಯವುಳ್ಳ ಪುಸ್ತಕಗಳನ್ನು ಮಲಗುವ ಮೊದಲು ಓದಿ ಇದು ಮನಸ್ಸಿಗೆ ದಣಿವನ್ನು ಉಂಟು ಮಾಡಿ ಮಲಗಲು ಪ್ರೇರೇಪಿಸುತ್ತದೆ. ಮಕ್ಕಳಿಗೂ ಹೀಗೆ ಪುಸ್ತಕದ ಕತೆಯನ್ನು ಓದಿ ಹೇಳಿದರೆ ಅವರು ಹಾಗೆಯೇ ನಿದ್ರೆಗೆ ಜಾರುತ್ತಾರೆ.

1010
ಮಲಗುವಾಗ ಸಕಾರಾತ್ಮಕ ಆಲೋಚನೆಗಳನ್ನು ಮಾಡುತ್ತಾ ಮಲಗಿ ನಿದ್ದೆ ಚೆನ್ನಾಗಿ ಬರುತ್ತದೆ. ಮಲಗುವ ಮೊದಲು ಬಿಸಿ ನೀರಿನ ಸೇವನೆ ಒಳ್ಳೆಯದು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
4th T20 • IND vs WI
Result
INDIND
223
WIWI
247/3
WI beat IND by 24 runs
Schedule ›
3rd T20 • PAK vs SL
Result
PAKPAK
168/8
SLSL
172/2
SL beat PAK by 8 wickets
Schedule ›
2nd T20 • NZ vs IND 2026
NZNZ
Sat, 24 Oct, 2026
INDIND
12:30 pm
Match yet to begin.
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
Shamonda Virus: ಏನಿದು ಶಮೊಂಡಾ ವೈರಸ್? ಮನುಷ್ಯರಿಗೂ ಹರಡಿದ ಹೊಸ ಅಪಾಯ, WHO ಹೇಳಿದ್ದೇನು?
Recommended image2
ಈ ನಟನ ಸೀಕ್ರೆಟ್ ಶಾಕಿಂಗ್ ಸ್ಟೋರಿ: 8 ಸಾವಿರ ಕೋಟಿ ಆಸ್ತಿ, 3 ಕೋಟಿ ಮನೆ; ದಿನಕ್ಕೆ ಕೈಗೆ ಸಿಗೋ ಬಾಡಿಗೆ ಹಣ ಇಷ್ಟೊಂದು!?
Recommended image3
ಬಿಸಿ ಬಿಸಿ ಒಬ್ಬಟ್ಟು – ರೊಟ್ಟಿನಾ ನ್ಯೂಸ್ ಪೇಪರ್ ಮೇಲೆ ಹಾಕೋ ಅಭ್ಯಾಸ ನಿಮಗೂ ಇದ್ಯಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved