ತೂಕ ಇಳಿಸಿಕೊಳ್ಳಬೇಕಾ? ಹಾಗಿದ್ರೆ ಬೆಳಗ್ಗಿನ ಈ ತಪ್ಪುಗಳನ್ನು ಆದಷ್ಟು ಅವೈಯ್ಡ್ ಮಾಡಿ...

First Published Jan 7, 2021, 5:11 PM IST

ಪ್ರತಿಯೊಬ್ಬ ಮನುಷ್ಯ ಬೆಳಿಗ್ಗೆ  ಹೇಗೆ ಪ್ರಾರಂಭಿಸುತ್ತಾರೆ ಎಂಬುದರ ಮೇಲೆ ದಿನದ ಬಾಕಿ ಸಮಯ ಹೇಗಿರುತ್ತದೆ ಎಂದು ನಿರ್ಧರಿಸಬಹುದು. ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಬೆಳಗ್ಗೆ ದಿನಚರಿಯು ಮುಖ್ಯ. ಮತ್ತೊಂದೆಡೆ, ದಿನವನ್ನು ಅನಾರೋಗ್ಯಕರ ಮತ್ತು ಅಸ್ತವ್ಯಸ್ತವಾಗಿರುವ ಜೀವನಶೈಲಿ ಆರೋಗ್ಯವನ್ನು ಹಾಳು ಮಾಡಬಹುದು. ಬೆಳಗ್ಗೆ ಹಲವು ಬಾರಿ ಅಲಾರಂ ಬಟನ್ ಸ್ನೂಜ್ ಮಾಡುವುದು, ಬೆಳಿಗ್ಗೆ ಕಾಫಿ ಅಥವಾ ಟೀ ಕುಡಿಯುವುದು, ಬೆಳಗಿನ ಉಪಾಹಾರವನ್ನು ಬಿಟ್ಟು ಬಿಡುವುದು - ಅನೇಕ ಜನರು ಈ ತಪ್ಪುಗಳನ್ನು ಮಾಡುತ್ತಾರೆ. ಇದು ಅನಾರೋಗ್ಯಕ್ಕೆ ಎಡೆ ಮಾಡಿ ಕೊಡುವುದರಲ್ಲಿ ಅನುಮಾವವೇ ಇಲ್ಲ.

ಈ ಅನಾರೋಗ್ಯಕರ ಬೆಳಗಿನ ಅಭ್ಯಾಸವು ದಿನವನ್ನು ಹೆಚ್ಚು ಒತ್ತಡ ಮತ್ತು ಕಡಿಮೆ ಉತ್ಪಾದಕವಾಗಿಸುತ್ತದೆ, ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬೆಳಗ್ಗೆ ಮಾಡುವ ತಪ್ಪುಗಳು ತೂಕ ಇಳಿಸುವ ಗುರಿಗಳಿಗೆ ಅಡ್ಡಿಯಾಗಬಹುದು. ತೂಕವನ್ನು ಹೆಚ್ಚಿಸುವ ಕೆಲವು ಬೆಳಗಿನ ಅಭ್ಯಾಸಗಳು ಇಲ್ಲಿವೆ.

ಲೇಟಾಗಿ ಏಳುವುದು

ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ 7-8 ಗಂಟೆಗಳ ನಿದ್ರೆ ಅತ್ಯಗತ್ಯ. ಅತಿ ಕಡಿಮೆ ನಿದ್ರೆ ಮತ್ತು ಅತಿಯಾದ ನಿದ್ರೆ ತೂಕ ಹೆಚ್ಚಾಗಲು ಕಾರಣವಾಗಬಹುದು.  ಹೆಚ್ಚು ಹೊತ್ತು ಮಲಗಿದರೆ,  ಉಪಾಹಾರವನ್ನು ತಡವಾಗಿ ತಿನ್ನುತ್ತೀರಿ, ಇದು ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.

ಬೆಳಗ್ಗೆ ನೀರು ಕುಡಿಯದೇ ಇರುವುದು :

ಈ ತಪ್ಪು  ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.  ಹೊಟ್ಟೆಯಿಂದ ಬೇಡದ ತ್ಯಾಜ್ಯವನ್ನು ಹರಿಯುವುದರಿಂದ ಹಿಡಿದು ಸಮರ್ಥ ಚಯಾಪಚಯ ಕ್ರಿಯೆಯವರೆಗೆ ದೇಹದ ಪ್ರತಿಯೊಂದೂ ಜೈವಿಕ ಕಾರ್ಯಕ್ಕೂ ನೀರು ಅವಶ್ಯಕ, ಇದು ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಅನುವು ಮಾಡಿಕೊಡುತ್ತದೆ.

ಅಸಮರ್ಪಕ ನೀರಿನ ಸೇವನೆಯು ನಿರ್ಜಲೀಕರಣ ಮತ್ತು ನಿಧಾನ ಚಯಾಪಚಯಕ್ಕೆ ಕಾರಣವಾಗಬಹುದು, ಇದರರ್ಥ ಕಡಿಮೆ ಕ್ಯಾಲೊರಿಗಳು ಬರ್ನ್ ಮತ್ತು ಅದು ಬಿಗ್ಗರ್ ವಯಿಸ್ಟ್ ಲೈನ್ ಗೆ ಕಾರಣವಾಗುತ್ತದೆ. ದಿನವನ್ನು ಬೆಚ್ಚಗಿನ ನೀರಿನಿಂದ ಪ್ರಾರಂಭಿಸಿ ಮತ್ತು ದಿನವಿಡೀ ಸಾಕಷ್ಟು ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ.

ದಿನವನ್ನು ತಪ್ಪು ಆಹಾರಗಳೊಂದಿಗೆ ಪ್ರಾರಂಭಿಸುವುದು

ತೂಕವನ್ನು ಆರೋಗ್ಯಕರ ವ್ಯಾಪ್ತಿಯಲ್ಲಿ ಕಾಪಾಡಿಕೊಳ್ಳಲು ಬೆಳಗಿನ ಉಪಾಹಾರದಲ್ಲಿ ಸರಿಯಾದ ಆಹಾರ ಸೇವನೆ ಬಹಳ ಮುಖ್ಯ. ಉದಾಹರಣೆಗೆ, ಹೆಚ್ಚಿನ ಪ್ರೋಟೀನ್ ಉಪಹಾರ ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಪ್ರತಿದಿನ ಬೆಳಿಗ್ಗೆ ಈ ಪೋಷಕಾಂಶವನ್ನು ಸಾಕಷ್ಟು ಪಡೆಯುತ್ತಿಲ್ಲ.

ಅತಿ ಕೊಬ್ಬಿನ, ಅಧಿಕ-ಸೋಡಿಯಂ ಉಪಹಾರವನ್ನು ತಿನ್ನುವುದನ್ನು ತಪ್ಪಿಸಿ ಏಕೆಂದರೆ ಅದು  ಉಬ್ಬಿದ ಹೊಟ್ಟೆಯನ್ನು ನೀಡುತ್ತದೆ. ಅಲ್ಲದೆ, ಬೆಳಿಗ್ಗೆ ಹೆಚ್ಚು ಫೈಬರ್ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ.

ತಿನ್ನುವಾಗ ಟಿವಿ ನೋಡುವುದು

ಪ್ರಪಂಚದಾದ್ಯಂತ ಏನಾಗುತ್ತಿದೆ ಎಂಬುದರ ಕುರಿತು ತಿಳಿದುಕೊಳ್ಳುವುದು ಒಳ್ಳೆಯದು. ಆದರೆ ನೀವು ತಿನ್ನುವಾಗ ಟಿವಿ ಆನ್ ಮಾಡುವುದನ್ನು ತಪ್ಪಿಸಿ. ಇದು ಕೆಟ್ಟ ಅಭ್ಯಾಸವಾಗಿದ್ದು ಅದು ಹೆಚ್ಚು ತಿನ್ನಲು ಮತ್ತು ಕಡಿಮೆ ಅಗಿಯುವಂತೆ ಮಾಡುತ್ತದೆ, ಇದರಿಂದ ತೂಕ ಹೆಚ್ಚಾಗಬಹುದು. ನಿಧಾನವಾಗಿ ಮತ್ತು ಮನಸ್ಸಿನಿಂದ ತಿನ್ನಿರಿ, ನುಂಗುವ ಮೊದಲು ಆಹಾರವನ್ನು ಚೆನ್ನಾಗಿ ಅಗಿಯಿರಿ.

ಕಾಫಿಯನ್ನು ಕೆನೆ ಮತ್ತು ಸಕ್ಕರೆ ಹೆಚ್ಚು ಬೆರೆಸಿ ಸೇವಿಸುವುದು

ಕೊಬ್ಬಿನ ಕ್ರೀಮ್‌ಗಳು ಮತ್ತು ಸಕ್ಕರೆಯೊಂದಿಗೆ ಬೆಳಗ್ಗೆ ತುಂಬಿದ ಒಂದು ಕಪ್ ಕಾಫಿ ಕುಡಿಯುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ತೂಕ ಇಳಿಸಿಕೊಳ್ಳಲು ಬಯಸಿದರೆ, ಸಕ್ಕರೆ ರಹಿತ ಸೋಯಾ ಹಾಲು, ಸೆಣಬಿನ ಹಾಲು, ಬಾದಾಮಿ ಹಾಲು ಅಥವಾ ಓಟ್ ಹಾಲಿಗೆ ಬದಲಾಯಿಸುವ ಮೂಲಕ  ಕಾಫಿಯನ್ನು ಲೈಟ್ ಆಗಿ ಸೇವಿಸಿ.

ಬೆಳಿಗ್ಗೆ ವರ್ಕೌಟ್ ಮಾಡದಿರುವುದು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ಹೆಚ್ಚು ದೇಹದ ಕೊಬ್ಬನ್ನು ಕರಗಿಸಿ, ತೂಕ ಇಳಿಸುತ್ತದೆ.

ವ್ಯಾಯಾಮ ಮಾಡುವುದರಿಂದ  ರಕ್ತವನ್ನು ಪಂಪ್ ಮಾಡಬಹುದು ಮತ್ತು ದೇಹದ ಎಲ್ಲಾ ಕಾರ್ಯಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸುತ್ತದೆ. ತೂಕ ಹೆಚ್ಚಾಗುವುದನ್ನು ತಡೆಯಲು ಜಿಮ್‌ಗೆ ಹೋಗಿ, ವಾಕ್ ಮಾಡಿ, ಓಡಿ, ಸ್ಕಿಪ್ ಮಾಡಿ  ಮತ್ತು ಜಾಗ್ ಮಾಡಿ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?