MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಮನೆಯಲ್ಲಿ ಡಿಟಾಕ್ಸ್ ನೀರನ್ನು ತಯಾರಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಮನೆಯಲ್ಲಿ ಡಿಟಾಕ್ಸ್ ನೀರನ್ನು ತಯಾರಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ನಮ್ಮ ಜೀವನಶೈಲಿ, ಆಹಾರಗಳಿಂದ ಟಾಕ್ಸಿನ್‌ಗಳು ನಮ್ಮ ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಕ್ರಮೇಣ ಅನೇಕ ರೋಗಗಳು ಉಂಟಾಗುತ್ತವೆ, ಆದ್ದರಿಂದ ಕಾಲಕಾಲಕ್ಕೆ ನಿರ್ವಿಶೀಕರಣ (ಡಿಟಾಕ್ಸ್ )ವನ್ನು ಮಾಡುವುದು ಅವಶ್ಯಕ. ಇದನ್ನು ಮಾಡಲು ಹಲವು ಮಾರ್ಗಗಳಿವೆ, ಆದರೆ ಸುಲಭವಾದದ್ದು ವಾಟರ್ ಡಿಟಾಕ್ಸ್. ನೆನಪಿಡಿ ಮನೆಯಲ್ಲಿ ಡಿಟಾಕ್ಸ್ ನೀರನ್ನು ತಯಾರಿಸುತ್ತಿದ್ದರೆ, 3 ರಿಂದ 4 ಗಂಟೆಗಳ ಒಳಗೆ ಅದನ್ನು ಕುಡಿಯುವುದು ಅವಶ್ಯಕ.

2 Min read
Author : Suvarna News | Asianet News
Published : May 10 2021, 05:53 PM IST
Share this Photo Gallery
• FB
• TW
• Linkdin
• Whatsapp
110

ಈ ದಿನಗಳಲ್ಲಿ, ಬಿಸಿನೀರಿನ ಬದಲಾಗಿ, ಗಿಡಮೂಲಿಕೆಗಳು, ಹಣ್ಣುಗಳು ಮತ್ತು ತರಕಾರಿಗಳಿಂದ ತಯಾರಿಸಿದ ಪಾನೀಯಗಳನ್ನು ಪ್ರಯತ್ನಿಸಬಹುದು. ತುಳಸಿ ಮತ್ತು ಕಾಮ ಕಸ್ತೂರಿ ನೀರು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಈ ಎರಡೂ ಡಿಟಾಕ್ಸ್ ನೀರು ಕೋಣೆಯ ಉಷ್ಣಾಂಶದಲ್ಲಿರಬೇಕು. ಇದು ಶೀಘ್ರದಲ್ಲೇ ಪರಿಣಾಮ ಬೀರುತ್ತದೆ.

210

ದೇಹವನ್ನು ಹೈಡ್ರೀಕರಿಸುವುದು ಮತ್ತು ಡಿಟಾಕ್ಸ್ ಮಾಡುವುದು ಬಹಳ ಮುಖ್ಯ. ಇದಲ್ಲದೆ, ಎಳನೀರು, ಹಣ್ಣುಗಳು ಮತ್ತು ಕಲ್ಲಂಗಡಿಗಳು ದೇಹವನ್ನು ಹೈಡ್ರೇಟ್ ಮಾಡಲು ಸಾಕಷ್ಟು ಸಹಾಯ ಮಾಡುತ್ತವೆ.

310

ಮನೆಯಲ್ಲಿರುವ ಪ್ರತಿಯೊಂದೂ ಗಿಡಮೂಲಿಕೆ ವಸ್ತುಗಳಿಂದ ಆರೋಗ್ಯಕರ ಸಿರಪ್ ತಯಾರಿಸಬಹುದು. ಅದನ್ನು ಹೇಗೆ ತಯಾರಿಸಬಹುದು. ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಲು ಮುಂದೆ ಓದಿ.

410

ನೀರು, ಅರಿಶಿನ ಮತ್ತು ಪಾಲಕ್ ಡಿಟಾಕ್ಸ್ ನೀರು
ಪಾಲಕ್ ಉತ್ತಮ ನಿರ್ವಿಶೀಕರಣ ಏಜೆಂಟ್. ಪಾಲಕ್ ಸೊಪ್ಪನ್ನು ಅರಿಶಿನದೊಂದಿಗೆ ಪುಡಿಮಾಡಿ ನಯವಾಗಿಸಿ. ಒಂದರಿಂದ ಎರಡು ಕಪ್‌ಗಳನ್ನು ದಿನದಲ್ಲಿ ತೆಗೆದುಕೊಳ್ಳಬಹುದು. ಪ್ರಯತ್ನಿಸಿ,

510

ದೈನಂದಿನ ಆಹಾರದಲ್ಲಿ ಕೆಲವು ಪಾಲಕ್ ಎಲೆಗಳನ್ನು ಸೇರಿಸಿ. ಅರಿಶಿನವು ನಂಜು ನಿರೋಧಕ ಗುಣಗಳನ್ನು ಹೊಂದಿದೆ, ಪಾಲಕ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

610

ಮಾವು ಮತ್ತು ತುಳಸಿ
ಮಾವು ಜೀರ್ಣಕ್ರಿಯೆಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳಲ್ಲಿ ಆಂಟಿಆಕ್ಸಿಡೆಂಟ್‌ಗಳಿವೆ, ಇದರಿಂದ ಅನೇಕ ರೋಗಗಳನ್ನು ತಪ್ಪಿಸಬಹುದು.

710

ಹರ್ಬಲ್ ಚಹಾ
3-4 ಲವಂಗ, ಏಲಕ್ಕಿ, ದಾಲ್ಚಿನ್ನಿ, ಶುಂಠಿ, ಕರಿ ಮೆಣಸನ್ನು ಪುಡಿಮಾಡಿ ಚಹಾದಲ್ಲಿ ಕುದಿಸಿ. ತಣ್ಣಗಾಗಲು ಬಿಡಿ. ಕೋಣೆಯ ಉಷ್ಣಾಂಶಕ್ಕೆ ಬಂದಾಗ, ಜೇನುತುಪ್ಪ ಮತ್ತು ನಿಂಬೆಯೊಂದಿಗೆ ಸರ್ವ್ ಮಾಡಿ .

810

ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯಿರಿ
ಪಾನೀಯಗಳಲ್ಲಿ ಮಸಾಲೆಗಳ ಜೊತೆಗೆ ಜೇನುತುಪ್ಪ ಮತ್ತು ನಿಂಬೆಯನ್ನು ಸೇರಿಸುತ್ತೇವೆ, ಇದರಿಂದ ಮಸಾಲೆ ಸಮತೋಲನಗೊಳ್ಳುತ್ತದೆ.

ಬೆಲ್ಲ ಮತ್ತು ಹುಣಿಸೇಹಣ್ಣಿನ ಮೂಲಕ ದೇಹದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ.

910

ಟರ್ನಿಪ್ ಅಂದರೆ ಒಂದು ಬಗೆಯ ಗೆಡ್ಡೆ ತರಕಾರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫದಲ್ಲಿ ಸಾಕಷ್ಟು ಪರಿಹಾರವನ್ನು ನೀಡುತ್ತದೆ.

1010

ರೋಗ ನಿರೋಧಕ ಬೂಸ್ಟರ್ ಪಾನೀಯಗಳಿಗೆ ಗಿಡ ಮೂಲಿಕೆಗಳು, ಸಿಟ್ರಸ್ ಹಣ್ಣುಗಳನ್ನು ಸೇರಿಸಿ. ಪಾನೀಯಗಳಿಗೆ ಕಪ್ಪು ಉಪ್ಪು ಮತ್ತು ಹಸಿಮೆಣಸು ಸೇರಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಸೀನುವುದು ಒಂದೇ ಶಬ್ದವಾದರೂ ದೇಶದಿಂದ ದೇಶಕ್ಕೆ ವಿಭಿನ್ನವಾಗಿದೆ; ಹಲವು ದೇಶಗಳ ಸೀನುಗಳು ಇಲ್ಲಿವೆ ನೋಡಿ!
Recommended image2
Colorectal Cancer: ಆರಂಭದಲ್ಲೇ ಕಾಣಿಸಿಕೊಳ್ಳುವ ದೊಡ್ಡ ಕರುಳಿನ ಕ್ಯಾನ್ಸರ್‌ನ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ
Recommended image3
ಸೌತೆಕಾಯಿ ತಿನ್ನುವುದರಿಂದ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved