ಅನೇಕ ರೋಗಗಳಿಗೆ ರಾಮಬಾಣ ತೆಂಗಿನಕಾಯಿ ಹಾಲು..!

First Published May 16, 2021, 2:11 PM IST

ತೆಂಗಿನ ಕಾಯಿಯ ನೀರು ಅಲ್ಲ, ಅದರ ಹಾಲನ್ನು ಸೇವನೆ ಮಾಡುವುದರಿಂದಲೂ ಅನೇಕ ಪ್ರಯೋಜನಗಳಿವೆ. ತೂಕ ಇಳಿಕೆ ಮಾಡುವುದರಿಂದ ಹಿಡಿದು, ಇಮ್ಯೂನಿಟಿ ಬೂಸ್ಟ್ ಮಾಡುವ ವರೆಗೆ ತೆಂಗಿನ ಹಾಲು ಬಳಕೆ ಮಾಡುವುದರಿಂದ ಸಾಲು ಸಾಲು ಪ್ರಯೋಜನಗಳಿವೆ. ಅವುಗಳು ಯಾವುವು..? ಪ್ರತಿದಿನ ಒಂದು ಕಪ್ ತೆಂಗಿನ ಹಾಲು ಕುಡಿದರೆ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ...