MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಪ್ರತಿದಿನ ಬೆಳಗ್ಗೆ ನೆನೆಸಿದ ಅಂಜೂರವನ್ನು ಏಕೆ ಸೇವಿಸಬೇಕು?

ಪ್ರತಿದಿನ ಬೆಳಗ್ಗೆ ನೆನೆಸಿದ ಅಂಜೂರವನ್ನು ಏಕೆ ಸೇವಿಸಬೇಕು?

ಅಂಜೀರ್ ಅಥವಾ ಒಣ ಅಂಜೂರವು ಹಿಪ್ಪು ನೇರಳೆ ಕುಟುಂಬಕ್ಕೆ ಸೇರಿದೆ. ರುಚಿಯ ಒಣ  1-2 ಅಂಜೂರವನ್ನು ರಾತ್ರಿ 1/2 ಕಪ್ ನೀರಿನಲ್ಲಿ ನೆನೆಸಿ ಮತ್ತು ರಾತ್ರಿಯಿಡೀ ನೆನೆಯಲು ಬಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಬಾದಾಮಿ, ವಾಲ್‌ನಟ್‌ನಂತಹ ಇತರೆ ಕೆಲವು ನೆನೆಸಿದ ಬೀಜಗಳನ್ನು ಕೂಡ ನೀವು ಹೀಗೆ ಮಾಡಿ ಸೇವಿಸಬಹುದು. ನೆನೆಸಿದ ಅಂಜೂರವನ್ನು ತಿನ್ನುವುದರಿಂದ ಆಗುವ ಹಲವಾರು ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿ.

2 Min read
Author : Suvarna News | Asianet News
Published : Mar 17 2021, 04:51 PM IST
Share this Photo Gallery
• FB
• TW
• Linkdin
• Whatsapp
110

ಪಿಎಂಎಸ್ ಸಮಸ್ಯೆ
ಪಿಎಂಎಸ್ ಸಮಸ್ಯೆಗಳನ್ನು ಎದುರಿಸುವ ಮಹಿಳೆಯರು ಅಂಜೂರವನ್ನು ತಿನ್ನುವ ಮೂಲಕ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ.

210

ಸಂತಾನೋತ್ಪತ್ತಿಗೆ
ಅಂಜೂರಾ ಖನಿಜಗಳಾದ ಸತು, ಮ್ಯಾಂಗನೀಸ್, ಮೆಗ್ನೀಷಿಯಂ, ಕಬ್ಬಿಣಾಂಶಗಳ ಒಂದು ಪವರ್ ಹೌಸ್ ಆಗಿದ್ದು, ಇದು ಸಂತಾನೋತ್ಪತ್ತಿ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಒಣ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಾಂಶಗಳು ಅಧಿಕ ಪ್ರಮಾಣದಲ್ಲಿರುವ ಕಾರಣ ಹಾರ್ಮೋನುಗಳ ಅಸಮತೋಲನ ಮತ್ತು ಋತುಬಂಧದ ನಂತರದ ಸಮಸ್ಯೆಗಳಿಂದ ರಕ್ಷಿಸುತ್ತದೆ.

310

ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ
ಅಂಜೂರದಲ್ಲಿ  ಹೆಚ್ಚಿನ ಪ್ರಮಾಣದ ಪೊಟ್ಯಾಷಿಯಂ ಇದ್ದು, ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುತ್ತದೆ. ಅಂಜೂರದಲ್ಲಿರುವ ಕ್ಲೋರೋಜೆನಿಕ್ ಆಮ್ಲವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ.

410

ಆರೋಗ್ಯಕರ ಮೂಳೆಗಳಿಗಾಗಿ
ಅಂಜೂರವು ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಒದಗಿಸುವ ಮೂಲಕ ಮೂಳೆಗಳನ್ನು ಆರೋಗ್ಯವಾಗಿಡಲು ನೆರವಾಗುತ್ತದೆ. ದೇಹವು ಸ್ವತಃ ಕ್ಯಾಲ್ಸಿಯಂ ಅನ್ನು ಉತ್ಪಾದಿಸುವುದಿಲ್ಲ, ಆದ್ದರಿಂದ  ಹಾಲು, ಸೋಯಾ, ಹಸಿರು ಸೊಪ್ಪು ಮತ್ತು ಅಂಜೂರಗಳಂತಹ ಬಾಹ್ಯ ಮೂಲಗಳನ್ನು ಅವಲಂಬಿಸಬೇಕಾಗುತ್ತದೆ.

510

ಟೈಪ್-II ಮಧುಮೇಹ
ನೆನೆಸಿದ ಅಂಜೀರ್ ಅನ್ನು ತಿನ್ನುವ ಮೂಲಕ ಟೈಪ್-II ಮಧುಮೇಹದಲ್ಲಿ ರಕ್ತದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು. ಸಲಾಡ್, ಸ್ಮೂತಿಗಳು, ಕಾರ್ನ್ ಫ್ಲೇಕ್ಸ್ ಬೌಲ್ ಅಥವಾ ಓಟ್ಸ್‌ನಲ್ಲಿ ಕತ್ತರಿಸಿದ ಅಂಜೂರವನ್ನು ಸೇರಿಸುವ ಮೂಲಕ ಈ ಡ್ರೈ ಫ್ರೂಟ್ ಅನ್ನು ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು.

610

ಅಂಜೂರವು ಹೃದಯ ಸಂಬಂಧಿ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿರುವ ದೇಹದಲ್ಲಿನ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ.

710

ಮಲಬದ್ಧತೆ ತಡೆಯುತ್ತದೆ
ಅಂಜೂರದಲ್ಲಿ ನಾರಿನಂಶವಿದ್ದು, ಇದು ನಿಯಮಿತವಾಗಿ ಮಲವಿಸರ್ಜನೆಯನ್ನು ನಿರ್ವಹಿಸಲು ಸಹಕರಿಸುತ್ತದೆ. ಮಲಬದ್ಧತೆ ಹೊಂದಿರುವವರು ತಮ್ಮ ಆಹಾರ ಕ್ರಮದಲ್ಲಿ ಅಂಜೂರವನ್ನು ಸೇರಿಸಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

810

ತೂಕ ಇಳಿಸಲು ಸಹಾಯ ಮಾಡುತ್ತದೆ
ತೂಕ ಇಳಿಸುವ ಡಯಟ್ ಅನ್ನು ಅನುಸರಿಸುತ್ತಿದ್ದರೆ ಡಯಟ್ ಚಾರ್ಟ್ ಗೆ ಅಂಜೀರ್ ಅನ್ನು ಕೂಡ ಸೇರಿಸಬಹುದು. ಫೈಬರ್ ಯುಕ್ತ ಆಹಾರಗಳು ತೂಕ ಕಳೆದುಕೊಳ್ಳಲು ಅಗತ್ಯವಾಗಿದ್ದು, ದೇಹಕ್ಕೆ ಉತ್ತಮ ಪ್ರಮಾಣದ ನಾರಿನಂಶವನ್ನು ನೀಡುತ್ತದೆ.

910

ಅಂಜೂರವನ್ನು ಮಿತವಾಗಿ ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ ಏಕೆಂದರೆ ಇದರಲ್ಲಿ ಕ್ಯಾಲೋರಿಗಳು ಮತ್ತು ಅಧಿಕ ಪ್ರಮಾಣದ ಅಂಜೀರ್ ಇರುವುದರಿಂದ ತೂಕ ಹೆಚ್ಚಿಸಿಕೊಳ್ಳುವ ಮೂಲಕ ವಿರುದ್ಧವಾದ ಕೆಲಸ ಮಾಡಬಹುದು.

1010

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
ಅಂಜೂರದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಫ್ರೀ ರೇಡಿಕಲ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುವುದು. ಇದರಿಂದ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
Latest Videos
Recommended Stories
Recommended image1
ದಿನಾ ಕಾಫಿ ಕುಡಿಯೋ ಅಭ್ಯಾಸ ಇದ್ಯಾ? ಈ 4 ವಿಷ್ಯ ಮಿಸ್ ಮಾಡ್ದೇ ತಿಳ್ಕೊಳಿ
Recommended image2
ಬೆಕ್ಕು ಸಾಕೋದು ಬೇಡ ಎಂದಿದ್ದಕ್ಕೆ ಕೆಲ ದಿನಗಳಲ್ಲಿ ಡಾಕ್ಟರ್ ಆಗೋಳಿದ್ದ MBBS ವಿದ್ಯಾರ್ಥಿನಿ ಸಾವಿಗೆ ಶರಣು
Recommended image3
ನಿಮ್ಮ ನೆಮ್ಮದಿಯ ನಿದ್ದೆ ಹಾಳು ಮಾಡುವ ಈ 7 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved