ಬ್ಯೂಟಿ ಸ್ಲೀಪ್.... ಕಣ್ತುಂಬಾ ನಿದ್ರಿಸಿದರೆ ಹೆಚ್ಚಾಗುತ್ತಂತೆ ಸೌಂದರ್ಯ!
ನಿದ್ರೆ ದೇಹ ಮತ್ತು ಮನಸಿಗೆ ಉತ್ತಮ ಆರಾಮವನ್ನು ನೀಡುತ್ತದೆ, ನಿದ್ದೆ ಮಾಡುವುದರ ಪ್ರಾಮುಖ್ಯತೆ ಕೇವಲ ಡಾರ್ಕ್ ಸರ್ಕಲ್ ನಿವಾರಣೆ ಮಾಡುವುದು ಮತ್ತು ಮೂಡ್ ಚೆನ್ನಾಗಿರುವುದಕ್ಕೆ ಮಾತ್ರ ಸೀಮಿತ ಅಲ್ಲ. ಸಾಕಷ್ಟು ನಿದ್ದೆ ಮಾಡುವುದು ಜೀವನ ಶೈಲಿಯ ಪ್ರಮುಖ ಭಾಗವಾಗಿದೆ. ನಿದ್ರೆಯ ಏಳು ಬ್ಯೂಟಿ ಸೀಕ್ರೆಟ್ ಗಳು ಇಲ್ಲಿವೆ.

ಸುಖವಾದ ನಿದ್ರೆ ಯಾರಿಗೆ ತಾನೇ ಬೇಡ ಹೇಳಿ? ಆ ರೀತಿ ಸೊಂಪಾಗಿ ನಿದ್ರಿಸುವುದರಿಂದ ಸೌಂದರ್ಯವೂ ಇಮ್ಮಡಿಗೊಳ್ಳುತ್ತದೆ.

ರೆಟಿನಾಯ್ಡ್ ಗಳು ಮತ್ತು ಎಕ್ಸ್ ಫೋಲಿಯಂಟ್
ಈ ಪದಾರ್ಥಗಳು ಚರ್ಮದ ದುರಸ್ತಿ ಪ್ರಕ್ರಿಯಲ್ಲಿ ಭಾಗಿಯಾಗುತ್ತವೆ. ಇದು ನೈಸರ್ಗಿಕ ಎಕ್ಸ್ ಫೋಲಿಯೇಶನ್ ಬೆಂಬಲಿಸಲು ಸಹಾಯ ಮಾಡುತ್ತದೆ ಮತ್ತು ಸತ್ತ ಚರ್ಮವನ್ನು ತೆಗೆದುಹಾಕಿ ಕಾಂತಿಯನ್ನು, ಆರೋಗ್ಯಕರ ಹೊಳಪನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇವುಗಳನ್ನು ಕೇವಲ ರಾತ್ರಿ ಮಾತ್ರ ಬಳಕೆ ಮಾಡುವುದು ಮುಖ್ಯ,

ಕಣ್ಣುಗಳು
ಕಣ್ಣುಗಳ ಆರೋಗ್ಯ ಕಾಪಾಡಲು ಸಾಕಷ್ಟು ನಿದ್ದೆ ಮಾಡುವುದು ಅಗತ್ಯ. ಉಬ್ಬಿದ ಕಣ್ಣು, ಡಾರ್ಕ್ ಸರ್ಕಲ್, ಕಳಾಹೀನವಾದ ಕಣ್ಣು ಇವೆಲ್ಲವೂ ನಿದ್ರೆಯ ಕೊರತೆಯನ್ನು ಎತ್ತಿ ತೋರಿಸುತ್ತವೆ. ಆದುದರಿಂದ ಚೆನ್ನಾಗಿ ನಿದ್ರೆ ಮಾಡಿ ಕಣ್ಣುಗಳ ಆರೋಗ್ಯ ಕಾಪಾಡಿ.

ಹೆಚ್ಚು ಆಕರ್ಷಕವಾಗಿ ಕಾಣುತ್ತೀರಿ
ನಿಯಮಿತವಾದ ನಿದ್ದೆ ನಿಜವಾಗಿಯೂ ಹೆಚ್ಚು ಆರೋಗ್ಯಕರ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಕೂದಲು
ಕೂದಲುಗಳು ವೇಗವಾಗಿ ಬೆಳೆಯಲು ಹೆಚ್ಚು ನಿದ್ರೆಯು ಅವಶ್ಯಕ ಎಂದು ಸಾಬೀತಾಗಿದೆ. ನಿದ್ರೆ ಮಾಡುವಾಗ ದೇಹವು ಸ್ವತಃ ದುರಸ್ತಿ ಮತ್ತು ಬೆಳವಣಿಗೆ ಹಾರ್ಮೋನುಗಳನ್ನು ಸ್ರವಿಸುವುದರಲ್ಲಿ ನಿರತವಾಗಿರುತ್ತದೆ, ಇದು ಕೂದಲಿನ ಆರೋಗ್ಯವನ್ನು ಸುಧಾರಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ.

ಫ್ರೀ ರೇಡಿಕಲ್
ಇವು ಚರ್ಮವು ಫ್ರೀ ರೇಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ . ಚೆನ್ನಾಗಿ ನಿದ್ರೆ ಮಾಡಿದರೆ ಆಕ್ಸಿಡೇಶನ್ ಅನ್ನು ತಡೆಯುತ್ತದೆ.

ಸುಕ್ಕುಗಳು
ನಿದ್ರಿಸುವಾಗ ದೇಹವು ಹೆಚ್ಚು ಪ್ರೋಟೀನ್ ಉತ್ಪಾದಿಸುತ್ತದೆ, ಜೀವಕೋಶಗಳ ಹಾನಿಯನ್ನು ಸರಿಪಡಿಸಲು ಅನುಮತಿಸುತ್ತದೆ, ಅತಿನೇರಳೆ ಕಿರಣಗಳಿಂದ ಮತ್ತು ಮಾಲಿನ್ಯದಿಂದ ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ. 8 ಗಂಟೆಗಳ ನಿದ್ದೆಯನ್ನು ಪಡೆಯುವುದರಿಂದ ಮಾನವ ಬೆಳವಣಿಗೆ ಹಾರ್ಮೋನ್ ಉತ್ಪಾದನೆಯು ಸಹ ಹೆಚ್ಚು ಪರಿಣಾಮವನ್ನು ಉಂಟುಮಾಡಬಹುದು.