ಹೇರ್ ಕಟಿಂಗ್, ಫೇಶಿಯಲ್ : ಓರ್ವ ಮೂಕ ಪ್ರಜೆಯ ಪ್ರಲಾಪಗಳು

First Published 18, Apr 2020, 2:23 PM

ಅಬ್ಬಾ, ಐ ಬ್ರೋಸ್ ಮಾಡಿಸಿಕೊಳ್ಳದೇ ವಾರಗಳೆಷ್ಟೋ ಕಳೆದಿವೆ. ಕೂದಲು ಬೆಳೆದು ಪತಿಯಂದಿರಿಗೆ ಪತ್ನಿಯೇ ಬಾರ್ಬರ್ ಆಗಿದ್ದಾರೆ. ಆದರೆ, ಹೇಗೇಗೋ ಕಟ್ ಆದ ಕೂದಲಿಗೊಂದು ರೂಪ ಕೊಡಲು ಸೆಲೂನ್‌ಗೆ ಹೋಗಬೇಕು ಎನಿಸುತ್ತಿದೆ. ಹೆಂಗಳೆಯರಂತೂ ಫೇಷಿಯಲ್, ಮೆನಿಕ್ಯೂರ್, ಪೆಡಿಕ್ಯೂರ್ ಬಿಟ್ಹಾಕಿ, ಹುಬ್ಬಿಗೊಂದು ರೂಪವಿಲ್ಲದೇ ಪರಿತಪಿಸುತ್ತಿದ್ದಾರೆ. ಒಂದು ವಿಷಯ ಗೊತ್ತಾ, ಸೆಲ್ಯೂನ್ ಹಾಗೂ ಬ್ಯೂಟಿ ಶಾಪ್‌ಗಳಿಂದ ಕೊರೋನಾ ವೈರಸ್ ಹಬ್ಬುವ ಸಾಧ್ಯತೆ ಹೆಚ್ಚಂತೆ. ಅದಕ್ಕೆ ಲಾಕ್‌ಡೌನ್ ತೆರವಾದರೂ ಸದ್ಯಕ್ಕೆ ಈ ಸೆಲೂನ್ ಕಡೆ ಮುಖ ಮಾಡದಿದ್ದರೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಏಕೆ ಹೇಳ್ತೀವಿ ಕೇಳಿ.....

ಭಾರತೀಯ ಸಂಸ್ಕೃತಿಯಲ್ಲಿ ಮನೆಯಲ್ಲಿ ಯಾರಾದ್ರೂ ಹೇರ್ ಕಟ್ ಮಾಡಿಕೊಂಡು ಬಂದರೆ ಅಸ್ಪೃಶ್ಯರಂತೆ ಟ್ರೀಟ್ ಮಾಡೋದು ಸಹಜ. ಹೇರ್ ಕಟ್ ಮಾಡಿಕೊಂಡು ಬಂದವರು ಸ್ನಾನ ಮಾಡದೇ ಮನೆ ಒಳಗೇ ಬರುವಂತೆಯೇ ಇರಲಿಲ್ಲ.

ಹಲವರು ಹೇರ್ ಕಟ್ ಮಾಡುವ ಕ್ಷೌರದಂಗಡಿಯಲ್ಲಿ ಈಗಿನಂತೆ ಮೊದಲು ಸ್ವಚ್ಛತೆಯನ್ನೂ ಕಾಪಾಡುತ್ತಿರಲಿಲ್ಲ. ಒಬ್ಬರಿಗೇ ಬಳಸಿದ ಕತ್ತರಿ, ಚಾಕುವನ್ನು ಮತ್ತೊಬ್ಬರಿಗೂ ಬಳಸುತ್ತಿದ್ದರು. ಅಪ್ಪಿ ತಪ್ಪಿ ಗಾಯಗಳಾದರೆ ಸೋಂಕು ತಗಲುವ ಸಾಧ್ಯತೆಯೂ ಇತ್ತು.

ಹೇರೆ ಕಟ್ ಆದಾಗ ಮೇಲೆ ಮೇಲೆ ಬೀಳುವ ಸಣ್ಣ ಕೂದಲು ಎಂಥವರಿಗಾದರೂ ಇರಿಟೇಟ್ ಮಾಡುವುದು ಸಹಜ. ಈ ಹಿನ್ನೆಲೆಯಲ್ಲಿ ಕ್ಷೌರ ಮಾಡಿಸಿಕೊಂಡವರು ಬಟ್ಟೆಯನ್ನು ನೀರಿನಲ್ಲಿ ನೆನಸಿಟ್ಟು, ಸ್ನಾನ ಮಾಡಿಕೊಂಡೇ ಒಳಗೇ ಬರಬೇಕಿತ್ತು.

ಹೇರೆ ಕಟ್ ಆದಾಗ ಮೇಲೆ ಮೇಲೆ ಬೀಳುವ ಸಣ್ಣ ಕೂದಲು ಎಂಥವರಿಗಾದರೂ ಇರಿಟೇಟ್ ಮಾಡುವುದು ಸಹಜ. ಈ ಹಿನ್ನೆಲೆಯಲ್ಲಿ ಕ್ಷೌರ ಮಾಡಿಸಿಕೊಂಡವರು ಬಟ್ಟೆಯನ್ನು ನೀರಿನಲ್ಲಿ ನೆನಸಿಟ್ಟು, ಸ್ನಾನ ಮಾಡಿಕೊಂಡೇ ಒಳಗೇ ಬರಬೇಕಿತ್ತು.

ಭಾರತೀಯ ಸಂಸ್ಕೃತಿಯಲ್ಲಿ ಮನೆಯಲ್ಲಿ ಯಾರಾದ್ರೂ ಹೇರ್ ಕಟ್ ಮಾಡಿಕೊಂಡು ಬಂದರೆ ಅಸ್ಪೃಶ್ಯರಂತೆ ಟ್ರೀಟ್ ಮಾಡೋದು ಸಹಜ. ಹೇರ್ ಕಟ್ ಮಾಡಿಕೊಂಡು ಬಂದವರು ಸ್ನಾನ ಮಾಡದೇ ಮನೆ ಒಳಗೇ ಬರುವಂತೆಯೇ ಇರಲಿಲ್ಲ.

ಭಾರತೀಯ ಸಂಸ್ಕೃತಿಯಲ್ಲಿ ಮನೆಯಲ್ಲಿ ಯಾರಾದ್ರೂ ಹೇರ್ ಕಟ್ ಮಾಡಿಕೊಂಡು ಬಂದರೆ ಅಸ್ಪೃಶ್ಯರಂತೆ ಟ್ರೀಟ್ ಮಾಡೋದು ಸಹಜ. ಹೇರ್ ಕಟ್ ಮಾಡಿಕೊಂಡು ಬಂದವರು ಸ್ನಾನ ಮಾಡದೇ ಮನೆ ಒಳಗೇ ಬರುವಂತೆಯೇ ಇರಲಿಲ್ಲ.

ಅಷ್ಟೇ ಅಲ್ಲ ಅವರಿಗೆ ಮನೆಯ ಹೆಣ್ಣು ಮಕ್ಕಳು ಸ್ನಾನ ಮಾಡಲು ನೀರು ಕೊಡುತ್ತಿದ್ದರು. ಯಾವುದೇ ಕಾರಣಕ್ಕೂ ನೀರಿನ ಹಂಡೆ ಮುಟ್ಟುವಂತೆಯೂ ಇರಲಿಲ್ಲ.

ಅಬ್ಬಾ, ಇದೆಂಥಾ ಮಡಿ ಎಂದುಕೊಳ್ಳುವವರಿಗೆ ಇದೀಗ ಕೊರೋನಾ ವೈರಸ್ ಹರಡುವ ಭೀತಿಯಿಂದ ಜ್ಞಾನೋದಯವಾಗಿದೆ.

ಹಿಂದಿನ ಪ್ರತಿಯೊಂದೂ ಅಭ್ಯಾಸಗಳಿಗೂ ತನ್ನದೇ ಅರ್ಥ ಕಲ್ಪಿಸಿಕೊಳ್ಳುತ್ತಿದ್ದಾನೆ ಮನುಷ್ಯ, ವೈಜ್ಞಾನಿಕ ಸತ್ಯದ ಅರಿವಾಗುತ್ತಿದೆ.

ಪದೆ ಪದೇ ಕೈ ತೊಳೆಯುತ್ತಿದ್ದ ಅಜ್ಜಿಯ ನಡೆ, ಹೊರಗಿನಿಂದ ಬಂದ ಕೂಡಲೇ ಕೈ ಕಾಲು ತೊಳೆದುಕೊಳ್ಳಲು ಹೇಳುತ್ತಿದ್ದ ಹಿರಿಯರ ಮಾತು ಇದೀಗ ವೇದ ವಾಕ್ಯ ಎನಿಸಿಕೊಳ್ಳುತ್ತಿವೆ.

ಕೊರೋನಾ ವೈರಸ್ ಎಂಬ ಹೆಮ್ಮಾರಿ ವಿಶ್ವದೆಲ್ಲೆಡೆ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಸೆಲೂನ್ ಶಾಪ್ ಸಹ ಡೇಂಜರು ಎನ್ನಲಾಗುತ್ತಿದೆ.

ಅಕಸ್ಮಾತ್ ಸೋಂಕಿತನಿಗೆ ಬಳಸಿದಿ ಸಾಧನಗಳನ್ನು ಆರೋಗ್ಯವಂತ ಮೇಲೆ ಬಳಸಿದರೆ, ರೋಗ ಹಬ್ಬುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಈ ರೋಗ ಸಂಪೂರ್ಣವಾಗಿ ತೊಲಗುವವರೆಗೂ ಸೆಲೂನ್‌ಗೆ ಹೋಗುವುದು ಸೇಫ್ ಅಲ್ಲ ಎನ್ನಲಾಗುತ್ತಿದೆ.

ಕ್ಷೌರಿಕ ಬಳಸುವ ರೇಜರ್, ನ್ಯಾಪ್ಕಿನ್ಸ್, ಬ್ರಷ್, ಚೇರನ್ನು ಹಲವು ವ್ಯಕ್ತಿಗಳು ಬಳಸಿರುತ್ತಾರೆ.

ಆದರೆ, ಕುಟುಂಬ ವೃತ್ತಿಯಾಗಿಸಿಕೊಂಡು, ಕ್ಷೌರ ಮಾಡುವ ಬಾರ್ಬರ್ ಬದುಕು ಬರ್ಬಾದ್ ಆಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಇಂಥವರ ಬದುಕಿಗೆ ಆಸರೆಯಾಗುವುದು ಸದ್ಯದ ತುರ್ತು.

ಅಲ್ಲೀವರೆಗೂ ಮನುಷ್ಯ ತನ್ನ ಸೌಂದರ್ಯದೊಂದಿಗೆ ಕಾಂಪ್ರೋಮೈಸ್ ಆಗಲೇ ಬೇಕು. ತಾನು ಹೇಗಿದ್ದಾನೋ ಹಾಗೆಯೇ ಅಕ್ಸೆಪ್ಟ್ ಮಾಡಿಕೊಳ್ಳಬೇಕು. ಸೌಂದರ್ಯವೇ ಜೀವನದಲ್ಲಿ ಮುಖ್ಯವಲ್ಲ ಎಂಬುದನ್ನೂ ಕಲಿತುಕೊಳ್ಳಬೇಕು.

ಹಾಗಂತೆ ಶೇವ್ ಸಹ ಮಾಡಿಕೊಳ್ಳದೇ ಒಡ್ಡೊಡ್ಡಾಗಿರುವುದಕ್ಕಿಂತೆ, ಮನೆಯಲ್ಲಿಯೇ ಶೇವ್ ಮಾಡಿಕೊಳ್ಳುವುದ ರೂಢಿಸಿಕೊಳ್ಳಬೇಕು.

ಸ್ವಚ್ಛತೆಯೇ ಮೊದಲ ಆದ್ಯತೆ ಆಗಬೇಕು.

ಸ್ವಚ್ಛತೆಯೇ ಮೊದಲ ಆದ್ಯತೆ ಆಗಬೇಕು.

ಎಲ್ಲವೂ ಬೇಗ ಕ್ಲೀಯರ್ ಆಗಲಿ, ಹೊಸ ಬದುಕು ಬೇಗ ಆರಂಭವಾಗಲಿ.

loader