ವಿಪರೀತಾ ಸುಸ್ತಾ? ಯಾವಾಗ ಎಚ್ಚೆತ್ತುಕೊಳ್ಳಬೇಕು, ಆರೋಗ್ಯ ಜೋಪಾನ!

First Published Jan 28, 2021, 5:03 PM IST

ನಿರಂತರವಾಗಿ ದಣಿಯುತ್ತೀರಾ? ಅಸಹಜವಾಗಿ ತೂಕ ಹೆಚ್ಚಿಸಿಕೊಂಡಿದ್ದೀರಾ? ಶೀತ ಕಾಡುತ್ತಿರುತ್ತದೆಯೇ? ಈ ರೋಗ ಲಕ್ಷಣಗಳು ಸಾಮಾನ್ಯವಾದದ್ದಲ್ಲ. ದೇಹವು ಆರೋಗ್ಯದ ಬಗ್ಗೆ ನಿಜವಾಗಿಯೂ ಗಂಭೀರವಾದದ್ದನ್ನು ಹೇಳಲು ಪ್ರಯತ್ನಿಸುತ್ತಿದೆ. ಏನದು? ಥೈರಾಯ್ಡ್. ಹೌದು, ಇವೆಲ್ಲವೂ ಹೈಪೋಥೈರಾಯ್ಡಿಸಂನಿಂದ ಬಳಲುತ್ತಿರುವಿರಿ ಎಂಬ ಎಚ್ಚರಿಕೆಯ ಸಂಕೇತವಾಗಿದೆ.