ಆಯುರ್ವೇದದ ಈ ಎಂಟು ಅಂಶಗಳನ್ನು ಪಾಲಿಸಿದರೆ ಗಂಭೀರ ಸಮಸ್ಯೆಗಳೇ ಕಾಡುವುದಿಲ್ಲ
ಆಯುರ್ವೇದವು ಒಂದು ಪ್ರಾಚೀನ ಮತ್ತು ನ್ಯಾಚುರೋಪತಿ ವಿಧಾನ. ಹಲವು ಸಾವಿರ ವರ್ಷಗಳಿಂದ, ಆಯುರ್ವೇದವನ್ನು ಎಲ್ಲಾ ಗಂಭೀರ ಆರೋಗ್ಯ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತಿತ್ತು. ಆಯುರ್ವೇದದಲ್ಲಿ ಕೆಲವೊಂದು ನಿಯಮಗಳಿದ್ದು, ಇದು ಆರೋಗ್ಯಕ್ಕೆ ವಿಶೇಷ ಪ್ರಯೋಜನವನ್ನು ನೀಡುತ್ತದೆ.

ಪ್ರತಿದಿನ ನಾಲಿಗೆಯನ್ನು ಸ್ವಚ್ಛಗೊಳಿಸುವುದು, ಕಣ್ಣುಗಳನ್ನು ರೋಸ್ ವಾಟರ್ನಿಂದ ತೊಳೆದುಕೊಳ್ಳುವುದು ಮತ್ತು ಪ್ರತಿದಿನ ಬೆಳಗ್ಗೆ ನಿಂಬೆ ನೀರು ಸೇವಿಸುವುದು, ಉಗುರು ಬೆಚ್ಚಗಿನ ನೀರು ಕುಡಿಯುವುದು ಆಯುರ್ವೇದದ ಉತ್ಪನ್ನಗಳನ್ನು ಬಳಸುವುದು ಎಲ್ಲವೂ ಉತ್ತಮ ಆರೋಗ್ಯವನ್ನು ನೀಡುತ್ತದೆ. ಜೀವನಶೈಲಿಯನ್ನು ಸುಧಾರಿಸಬೇಕೆಂದರೆ ಆಯುರ್ವೇದದ ಈ 8 ಅಂಶಗಳನ್ನು ಇಂದಿನಿಂದ ಪಾಲಿಸಿ

ತುಪ್ಪ
ಆಯುರ್ವೇದ ಔಷಧದ ಪ್ರಮುಖ ಔಷಧಗಳಲ್ಲಿ ತುಪ್ಪವೂ ಒಂದು. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕೊಬ್ಬಿನ ಆಮ್ಲಗಳಿವೆ ಇದರಲ್ಲಿ. ಆಯುರ್ವೇದ ಔಷಧಗಳಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ತುಪ್ಪದಲ್ಲಿ ಹಾಲಿನ ಸೇವನೆಯಿಂದ ಉಂಟಾಗುವಂತಹ ಅಲರ್ಜಿಗಳು ಮತ್ತು ತೂಕ ಹೆಚ್ಚಳವಾಗುವ ಅಂಶಗಳು ಇರುವುದಿಲ್ಲ.

ಧ್ಯಾನ
ಧ್ಯಾನದ ಕ್ರಿಯೆ ಸಾವಿರಾರು ವರ್ಷಗಳಷ್ಟು ಹಳೆಯದು. ಹೃದಯದ ಆರೋಗ್ಯ, ರಕ್ತದ ಸಕ್ಕರೆ ಮಟ್ಟ ಇಳಿಕೆ, ಕ್ರೀಡಾ ಸಾಮರ್ಥ್ಯ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವುದು ಇವು ಧ್ಯಾನದ ವಿವಿಧ ಆರೋಗ್ಯ ಪ್ರಯೋಜನಗಳು.

ಲೈಫ್ ಸ್ಟೈಲ್
ಸಿರ್ಕಾಡಿಯನ್ ಜೀವನಶೈಲಿ ಎಂದರೆ ದೇಹದ ನೈಸರ್ಗಿಕ ಚಕ್ರದೊಂದಿಗೆ ಸಾಮರಸ್ಯದಿಂದ ಜೀವಿಸುವುದು, ಅಂದರೆ ಬೆಳಗ್ಗೆ ಬೇಗನೆ ಏಳುವುದು, ಮತ್ತು ರಾತ್ರಿ ಬೇಗ ಮಲಗುವುದು. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಪ್ರಾಣಾಯಾಮ
ಈ ಉಸಿರಾಟದ ವ್ಯಾಯಾಮವನ್ನು ಆಯುರ್ವೇದದಲ್ಲಿ ಯೋಗ ಎಂದು ಕರೆಯಲಾಗುತ್ತದೆ. ಪ್ರಾಣಾಯಾಮ ಎಂದರೆ ದೇಹದ ಪ್ರತಿಯೊಂದು ಜೀವಕೋಶದಲ್ಲಿ ಚೈತನ್ಯವನ್ನು ವಿಸ್ತರಿಸುವುದು.

ಅಶ್ವಗಂಧ
ಒತ್ತಡ, ಅಸೌಖ್ಯ ಮತ್ತು ನಿದ್ರೆಗೆ ಅಶ್ವಗಂಧವು ತುಂಬಾ ಸಹಾಯಕಾರಿ. ಇದೊಂದು ಗಿಡ ಮೂಲಿಕೆಯಾಗಿದ್ದು ದೇಹಕ್ಕೆ ಬಿಡುವಿಲ್ಲದ ದಿನದಲ್ಲಿ ಶಕ್ತಿಯನ್ನು ನೀಡುತ್ತದೆ.

ಅರಿಶಿನ
ಅರಿಶಿನವು ದೇಹದ ಪ್ರತಿಯೊಂದೂ ಭಾಗದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಂದು ಭಾಗ ಕಾಳು ಮೆಣಸಿನ ಪುಡಿಗೆ, ಅರಿಶಿನ ಪುಡಿ ಬೆರೆಸಿ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ.

ಜೀರ್ಣಕ್ರಿಯೆಗೆ ಮಸಾಲೆ
ಶುಂಠಿ, ಜೀರಿಗೆ, ಏಲಕ್ಕಿ, ಕೊತ್ತಂಬರಿ, ಮತ್ತು ಸೋಂಪುನಂತಹ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ ಮತ್ತು ದೈನಂದಿನ ಆಹಾರದಲ್ಲಿ ಇದನ್ನು ಸುಲಭವಾಗಿ ಸೇರಿಸಬಹುದು.

ಎಣ್ಣೆ ಮಸಾಜ್
ಎಣ್ಣೆ ಮಸಾಜ್ ಮಾಡುವುದರಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಆಕ್ಸಿಟೋಸಿನ್‌ನಂತಹ ಆರೋಗ್ಯಕರ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.