ಸ್ಮಶಾನವಾದ ಇಟಲಿ 24 ಗಂಟೆಗಳಲ್ಲಿ 793 ಸಾವು, ಹುಳಗಳಂತೆ ಬಿದ್ದಿವೆ ಹೆಣ!

First Published 22, Mar 2020, 7:49 PM IST

ಚೀನಾದ ವುಹಾನ್‌ನಿಂದ ಹುಟ್ಟಿದ ಮಹಾಮಾರಿ ವೈರಸ್ ಇಡೀ ಜಗತ್ತಿಗೇ ಸಮಸ್ಯೆಯಾಗಿದೆ.ಕೊರೋನಾ ವೈರಸ್ ವಿಶ್ವದ 188 ದೇಶಗಳಿಗೆ ತಗುಲಿದೆ. ಇಲ್ಲಿಯವರೆಗೆ, 13 ಸಾವಿರಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ಚೀನಾದಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇಟಲಿಯಲ್ಲಿ ಪ್ರತಿದಿನ ಪರಿಸ್ಥಿತಿ ಹದಗೆಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಈ ವೈರಸ್‌ಗೆ ಬಲಿಯಾದವರು 793 . ಅದೇ ಸಮಯದಲ್ಲಿ, 6500 ಹೊಸ ಪ್ರಕರಣಗಳು ವರದಿಯಾಗಿವೆ.

ಕೊರೋನಾ ಸಾವಿನ ವಿಷಯದಲ್ಲಿ ಇಟಲಿ ಚೀನಾಕ್ಕಿಂತ ಬಹಳ ಮುಂದಿದೆ. ಇಲ್ಲಿಯವರೆಗೆ ಇಲ್ಲಿ 4825 ಜನರು ಮೃತಪಟ್ಟರೆ,  ಚೀನಾದಲ್ಲಿನ ಸಾವಿನ ಸಂಖ್ಯೆ ಈವರೆಗೆ ಸುಮಾರು 3261.

ಇಟಲಿಯ ಲೊಂಬಾರ್ಡಿಯಲ್ಲಿ ಕೊರೋನಾ ಎಫೆಕ್ಟ್‌ ಬಾರಿ. ಮಾರ್ಚ್ 19 ರಂದು  427,20 ರಂದು 627. ಮಾರ್ಚ್ 21 ರಂದು 546 ಜನ ಇಟಲಿಯಲ್ಲಿ, ಬಲಿಯಾಗಿದ್ದಾರೆ,  ಸಾವಿನ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ.

ಇಟಲಿಯಲ್ಲಿನ ಹದಗೆಡುತ್ತಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ರಷ್ಯಾ ಸಹಾಯ ಹಸ್ತ ಚಾಚಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಾಯಕ್ಕಾಗಿ ಸೈನ್ಯವನ್ನು ಇಟಲಿಗೆ ಕಳುಹಿಸಲು ನಿರ್ಧರಿಸಿದ್ದಾರೆ.

ರಷ್ಯಾ ಮಿಲಿಟರಿಯೂ  ಇಟಲಿಯಲ್ಲಿ ವೈದ್ಯಕೀಯ ನೆರವು ನೀಡುತ್ತಿದೆ. ಪುಟಿನ್ ಶನಿವಾರ ಇಟಾಲಿಯನ್ ಪ್ರಧಾನಿ ಗೈಸೆಪೆ ಕಾಂಟೆ ಅವರೊಂದಿಗೆ ಮಾತನಾಡಿ, ಈ ಸಮಯದಲ್ಲಿ ಅವರು ಸಾಧ್ಯವಿರುವ ಎಲ್ಲ ಸಹಾಯದ  ಭರವಸೆ ನೀಡಿದರು.

ವಿಶೇಷ ವಿಮಾನಗಳ ಮೂಲಕ ಎಂಟು ಮೊಬೈಲ್ ಬ್ರಿಗೇಡ್ ವೈದ್ಯಕೀಯ ಸಾಧನಗಳನ್ನು ಇಟಲಿಗೆ ಕಳುಹಿಸಲಾಗುತ್ತದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ಸುದ್ದಿ ಸಂಸ್ಥೆಯ ರಾಯಿಟರ್ಸ್ ಪ್ರಕಾರ, ಇಟಲಿಯಲ್ಲಿ ಸಾವಿನ ಸಂಖ್ಯೆ ಬಹಿರಂಗಗೊಂಡಿದ್ದಕ್ಕಿಂತ ಅನೇಕ ಪಟ್ಟು ಹೆಚ್ಚಾಗಿದೆ. ಅಧಿಕೃತ ಅಂಕಿಅಂಶಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಇಟಲಿಯ ಲೊಂಬಾರ್ಡಿ ಮೇಯರ್ ಹೇಳಿದ್ದಾರೆ.

ಇಟಲಿ ಲಾಕ್‌ಡೌನ್ ಆಗಿದೆ.ಇಟಾಲಿಯನ್ ಸರ್ಕಾರವು ಎಲ್ಲಾ ಪಾರ್ಕ್‌ಗಳನ್ನು ಮುಚ್ಚಿದೆ. ಮನೆಯಲ್ಲಿ ವ್ಯಾಯಾಮ ಮಾಡಲು ಸರ್ಕಾರ ಎಲ್ಲ ಜನರನ್ನು ವಿನಂತಿಸಿಕೊಂಡಿದೆ.

ಎಲ್ಲ ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿತ್ತು. ಇಡೀ ದೇಶಕ್ಕೆ ದೇಶವೇ ಲಾಕ್‌ಡೌನ್ ಆಗಿದ್ದರೂ ಸಾವಿನ ಸಂಖ್ಯೆ ಇಳಿದಿಲ್ಲ.

ಶವಗಳನ್ನು ಇಲ್ಲಿನ ಸೇನಾ ಟ್ರಕ್‌ಗಳಲ್ಲಿ ತುಂಬಿಸಿ ಸಾಗಿಸಲಾಗುತ್ತಿದೆ.

ಫೆಬ್ರವರಿ 20 ರಂದು ಮೊದಲ ಪ್ರಕರಣ ಅಧಿಕೃತವಾಗಿ ದೃಢ ಪಟ್ಟಿದ್ದು. 1 ತಿಂಗಳಲ್ಲಿ ಇಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ,  ಲೊಂಬಾರ್ಡಿದ ಆಸ್ಪತ್ರೆಗಳಲ್ಲಿ ಸ್ಥಳಾವಕಾಶವಿಲ್ಲ.

ಇಟಲಿಯಲ್ಲಿನ ಕಾಮನ್‌ ದೃಶ್ಯ ಇದು. ಮೃತ ದೇಹವನ್ನು ಬೇರೆ ಕಡೆ  ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.

ಬೀದಿಗಳಲ್ಲಿ ಕಾಣಿಸಿಕೊಳ್ಳುವ ಜನರು ಹೊರಬರಲು ಕಾರಣವನ್ನು ಪೊಲೀಸರಿಗೆ ತಿಳಿಸಬೇಕು. ಯಾವುದೇ ಸರಿಯಾದ  ಕಾರಣವಿಲ್ಲದೆ ಮನೆಯಿಂಧ ಹೊರಬರುವಂತಿಲ್ಲ.

ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ವೈದ್ಯರ ಕೊರತೆ  ಹಾಗೂ ಐಸಿಯುನಲ್ಲಿ ಜಾಗವಿಲ್ಲವಾಗಿದೆ. ವೈದ್ಯರು  ಆಸ್ಪತ್ರೆಗಳ ಹೊರಗೆ ಸಹ ರೋಗಿಗಳನ್ನು ಪರೀಕ್ಷಿಸುತ್ತಿದ್ದಾರೆ.

loader