Covid19: 10 ನಿಮಿಷ ಬಿಸಿಲಿಗೆ ಮೈಯೊಡ್ಡಿ, ಅಪಾಯ ಕಡಿಮೆ ಮಾಡಿಕೊಳ್ಳಿ
ಕೊರೋನಾ ವೈರಸ್ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಈ ವೈರಸ್‌ಗೆ ಇನ್ನೂ ಯಾವುದೇ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸೋಂಕಿನಿಂದ ಪಾರಾಗಲು ಎಲ್ಲಾ ರೀತಿಯ ಸಂಶೋಧನೆಗಳು ನಿರಂತರವಾಗಿ ನೆಡೆಯುತ್ತಲೇ ಇವೆ. ಇತ್ತೀಚಿನ ರಿಸರ್ಚ್ ಪ್ರಕಾರ ಸೂರ್ಯನ ಬೆಳಕಿನಲ್ಲಿ ಪ್ರತಿದಿನ 10 ನಿಮಿಷ ಕುಳಿತುಕೊಳ್ಳುವುದರಿಂದ ಕೊರೋನಾ ವೈರಸ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದಲ್ಲದೆ, ವಿಟಮಿನ್ ಡಿ ಕೊರತೆಯು ಶ್ವಾಸಕೋಶದಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದೂ ತಜ್ಞರು ಹೇಳಿದ್ದಾರೆ.

ಪ್ರತಿದಿನ 10 ನಿಮಿಷಗಳ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಕೊರೋನಾ ವೈರಸ್ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಆಸ್ಟ್ರೇಲಿಯಾದ ಆರೋಗ್ಯ ತಜ್ಞರು ಹೇಳಿದ್ದಾರೆ.

ವಿಟಮಿನ್ ಡಿ ಕೊರತೆಯಿರುವ ಜನರು ಹೆಚ್ಚು ದಿನ ಅನಾರೋಗ್ಯದಿಂದ ಬಳಲುತ್ತಿರುವ ಸಾಧ್ಯತೆ ಹೆಚ್ಚು. ತಮ್ಮ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ಪೂರ್ಣಗೊಳಿಸಲು ಪ್ರತಿದಿನ 10 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುಬೇಕು ಎಂದು ಡಾ. ನೀಲ್ ಹೇಳಿದರು.

ಸೂರ್ಯನಿಂದ ಬರುವ ಬೆಳಕು ಹೆಚ್ಚು ಪ್ರಯೋಜನಕಾರಿ. ಆದಾಗ್ಯೂ, ಬೆಳಕನ್ನು ಪಡೆಯಲು ಸಾಧ್ಯವಾಗದವರಿಗೆ, ವಿಟಮಿನ್ ಮಾತ್ರೆಗಳು ಉತ್ತಮ ಎಂದಿದ್ದಾರೆ ತಜ್ಞರು. ವಿಟಮಿನ್ ಡಿ ಸೂರ್ಯನ ಕಿರಿಣಗಳಲ್ಲಿ ಹೊರತುಪಡಿಸಿ, ಬೇರೆ ಎಲ್ಲಿಯೂ ಸಿಗದ, ದೇಹಕ್ಕೆ ಅತ್ಯಗತ್ಯವಾದ ವಿಟಮಿನ್.

78,000 ರೋಗಿಗಳ ಅಧ್ಯಯನದ ಪ್ರಕಾರ, ವಿಟಮಿನ್ ಡಿ ಕೊರತೆ ಇರುವ ಜನರಿಗೆ ಹೆಚ್ಚು ಉಸಿರಾಟದ ಕಾಯಿಲೆ ಇದೆ ಎಂಬುದು ಸಾಬೀತಾಗಿದೆ.

ಜನರು 10 ನಿಮಿಷಗಳ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಆದಾಗ್ಯೂ, ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಡಾ. ನೀಲ್ ಹೇಳಿದರು.

ವಿಟಮಿನ್ ಡಿ ಕೊರತೆಯು ವೈರಸ್ ಅಪಾಯವನ್ನು ಹೆಚ್ಚಿಸುತ್ತದೆ. ಸೂರ್ಯನ ಬೆಳಕಿನಿಂದ ಹತೋಟಿ ಸಾಧಿಸಬಹುದು. ನಮಗೆ ಎಂದಿಗಿಂತಲೂ ಹೆಚ್ಚು ವಿಟಮಿನ್ ಡಿ ಬೇಕು ಎಂದಿದ್ದಾರೆ ಚರ್ಮದ ಕ್ಯಾನ್ಸರ್ ಸಂಶೋಧಕ ರಾಚೆಲ್ ಡೇಲ್.

ವಿಟಮಿನ್ ಡಿ ಕೊರತೆಯು COVID-19 ನ ಅಪಾಯವನ್ನು ಹೆಚ್ಚಿಸುತ್ತದೆ ಅಥವಾ ಹೆಚ್ಚು ಅಪಾಯಕಾರಿ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.