ಕೊಕೇನ್‌ಗೆ ದಾಸರಾಗಿದ್ದ ಫುಟ್ಬಾಲ್‌ ಮಾಂತ್ರಿಕ ಮರಡೋನಾ!

First Published Nov 28, 2020, 3:41 PM IST

ಅರ್ಜೆಂಟೀನಾದ  ಡಿಯಾಗೋ ಮರಡೋನಾ  ಫುಟ್ಬಾಲ್‌ನ ದಂತಕಥೆಗಳಲ್ಲಿ ಒಬ್ಬರು. ತನ್ನ ತಂಡ  1986 ರ ಫಿಫಾ ವಿಶ್ವಕಪ್ ಗೆಲ್ಲಲು  ಪ್ರಮುಖ ಪಾತ್ರ ವಹಿಸಿದ್ದರು ಮರಡೋನಾ.  ಗೋಲ್ಡನ್ ಬಾಲ್  ಪ್ರಶಸ್ತಿಯನ್ನು ಗೆದ್ದರು. ಕ್ಲಬ್ ಫುಟ್‌ಬಾಲ್‌ನಲ್ಲಿ  1988-89ರಲ್ಲಿ ನಾಪೋಲಿ ಜೊತೆ  ಯುಇಎಫ್‌ಎ ಕಪ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ  ಮರಡೋನಾ ಜೀವನಶೈಲಿಯೇ ವಿಚಿತ್ರ.   ಫುಟ್ಬಾಲ್‌ ಆಡುತ್ತಿದ್ದ ದಿನಗಳಲ್ಲೇ ಮಾದಕ ವಸ್ತು ಕೊಕೇನ್‌ಗೆ ದಾಸರಾಗಿದ್ದರು.

ಮರಡೋನಾರನ್ನು ಕ್ರೀಡೆಯ ಲೆಜೆಂಡ್‌ಗಳಲ್ಲಿ ಒಬ್ಬರು ಎಂದು  ಪರಿಗಣಿಸಲಾಗುತ್ತದೆ. ಉತ್ತಮ ಡ್ರಿಬ್ಲಿಂಗ್ ಮತ್ತು ಸ್ಕೋರಿಂಗ್ ಸಾಮರ್ಥ್ಯಗಳ ಜೊತೆಗೆ ಅವರು ತಮ್ಮ ಸ್ಪೀಡ್‌ಗೆ ಫೇಮಸ್‌ ಆಗಿದ್ದರು. ಅರ್ಜೆಂಟೀನಾಕ್ಕಾಗಿ 1986 ರ ಫಿಫಾ ವಿಶ್ವಕಪ್ ಜೊತೆಗೆ 1993 ರ ಆರ್ಟೆಮಿಯೊ ಫ್ರಾಂಚಿ ಟ್ರೋಫಿಯನ್ನು ಗೆಲ್ಲಲು ಸಹಾಯ ಮಾಡಿದ್ದರು ಇವರು.

ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಮತ್ತು ಫುಟ್ಬಾಲ್‌ನ GOATಗಳಲ್ಲಿ ಬಬ್ಬರಾದ ಡಿಯಾಗೋ ಮರಡೋನಾ   66 ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅವರು ಬ್ಯೂನಸ್ ಟೈಗ್ರೆನಲ್ಲಿರುವ ತಮ್ಮ ಮನೆಯಲ್ಲಿ ಹಾರ್ಟ್‌ ಆಟ್ಯಾಕ್‌ಗೆ ಬಲಿಯಾದರು.

ಬ್ರೆಜಿಲ್‌ನ ಫುಟ್ಬಾಲ್‌ ಆಟಗಾ ಪೀಲೆ ಜೊತೆಗೆ, ಅರ್ಜೆಂಟೀನಾದ ಮರಡೋನಾ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರೆಂದು ಪ್ರಸಿದ್ಧರಾಗಿದ್ದರು.

ಅರ್ಜೆಂಟೀನಾ ಜೊತೆ 4 ವಿಶ್ವಕಪ್‌ಗಳಲ್ಲಿ ಆಡಿದ್ದು, 1986 ರಲ್ಲಿ ಗೋಲ್ಡನ್ ಬಾಲ್  ಜೊತೆ ತಂಡಕ್ಕೆ ಪ್ರಶಸ್ತಿ ಗೆಲ್ಲು ಸಹಾಯ ಮಾಡಿದರು.

21  ವರ್ಲ್ಡ್‌ಕಪ್‌ ಪಂದ್ಯಗಳಲ್ಲಿ ಎಂಟು ಗೋಲುಗಳನ್ನು ಗಳಿಸಿದ್ದು, ಅದರಲ್ಲಿ 4 ಗೋಲುಗಳು  1986ರ   ವರ್ಲ್ಡ್‌ಕಪ್‌   ಫೈನಲ್‌ನಲ್ಲಿ  ಗಳಿಸಿದ್ದಾರೆ. ಇಲ್ಲಿವರಗೆ ಈ ರೆಕಾರ್ಡ್‌ ಯಾರು ಬ್ರೇಕ್‌ ಮಾಡಿಲ್ಲ.

ಅರ್ಜೆಂಟಿನೋಸ್ ಜೂನಿಯರ್ಸ್‌ನೊಂದಿಗೆ 14 ನೇ ವಯಸ್ಸಿನಲ್ಲಿ ಸಹಿ ಹಾಕಿದ ಡಿಯಾಗೋ  16 ನೇ ಹುಟ್ಟುಹಬ್ಬದ 10 ದಿನಗಳ ಮೊದಲು 1976 ರಲ್ಲಿ ಫಸ್ಟ್‌ ಡಿವಿಶನ್‌ಗೆಪಾದಾರ್ಪಣೆ ಮಾಡಿದರು. ನಾಲ್ಕು ತಿಂಗಳ ನಂತರ  ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಟ್ಟ ಇವರು ಇದುವರೆಗಿನ ಅರ್ಜೆಂಟೀನಾದ ಅತ್ಯಂತ ಕಿರಿಯ ಆಟಗಾರ.

ಡಿಯಾಗೋ ಮರಡೋನಾ ತಮ್ಮ 21 ವರ್ಷಗಳ ವೃತ್ತಿಪರ ವೃತ್ತಿಜೀವನದಲ್ಲಿ 490 ಅಧಿಕೃತ ಕ್ಲಬ್ ಮ್ಯಾಚ್‌ಗಳನ್ನು ಆಡಿದ್ದು ಒಟ್ಟು 259 ಗೋಲುಗಳನ್ನು ಗಳಿಸಿದರು.

ಮರಡೋನಾ ಜೀವನಶೈಲಿಯೇ ವಿಚಿತ್ರ. ಅವರ ಫುಟ್ಬಾಲ್‌ ಆಡುತ್ತಿದ್ದ ದಿನಗಳಲ್ಲೇ ಮಾದಕ ವಸ್ತು ಕೊಕೇನ್‌ಗೆ ದಾಸರಾಗಿದ್ದರು.

1982ರಲ್ಲಿ ತಮಗೆ 22 ವರ್ಷವಿದ್ದಾಗಲೇ ಮರಡೋನಾ ತಾವು ಡ್ರಗ್ಸ್‌ ಸೇವಿಸಲು ಆರಂಭಿಸಿದ್ದಾಗಿ ಹೇಳಿಕೊಂಡಿದ್ದರು. ಡೋಪ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ 2 ಬಾರಿ ನಿಷೇಧ ಸಹ ಅನುಭವಿಸಿದ್ದರು.

ಫುಟ್ಬಾಲ್‌ನಿಂದ ನಿವೃತ್ತಿ ಪಡೆದ ಬಳಿಕ ಅತಿಯಾದ ಮದ್ಯ ಸೇವನೆಯಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವರ ದೇಹದ ತೂಕ ಒಂದು ಹಂತದಲ್ಲಿ 130 ಕೆ.ಜಿ ತಲುಪಿತ್ತು.

ಬಳಿಕ 2005ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ತೂಕ ಇಳಿಸಿಕೊಂಡಿದ್ದರು. 2007ರಲ್ಲಿ ಅರ್ಜೆಂಟೀನಾದ ವಾಹಿನಿಯೊಂದರ ಸಂದರ್ಶನದಲ್ಲಿ ತಾವು ಡ್ರಗ್ಸ್‌ ಸೇವನೆ ನಿಲ್ಲಿಸಿರುವುದಾಗಿ ತಿಳಿಸಿದ್ದರು.

ಹಲವು ವರ್ಷಗಳ ಮಾದಕವಸ್ತು ಬಳಕೆ, ಅತಿಯಾಗಿ ತಿನ್ನುವುದು ಮತ್ತು ಮದ್ಯಪಾನವು  ಈ ಸ್ಟಾರ್‌ ಆಟಗಾರನ ವೃತ್ತಿಜೀವನವನ್ನು ಮೊಟಕುಗೊಳಿಸಿತು.

20 ನೇ ಶತಮಾನದ ಫಿಫಾ ಪ್ಲೇಯರ್ ಆವಾರ್ಡ್‌  ಜಂಟಿ ವಿಜೇತರಲ್ಲಿ ಅವರು ಒಬ್ಬರು.

ಅವರು ಬೊಕಾ ಜೂನಿಯರ್ಸ್, ಬಾರ್ಸಿಲೋನಾ ಮತ್ತು ನಾಪೋಲಿಯಂತಹ ಹಲವಾರು ಟಾಪ್‌  ಕ್ಲಬ್‌ಗಳನ್ನು ಪ್ರತಿನಿಧಿಸಿದ್ದಾರೆ.  1988-89ರಲ್ಲಿ ಯುಇಎಫ್‌ಎ ಕಪ್ ಅನ್ನು ಗೆದ್ದರು. ಅವರ ವೃತ್ತಿಜೀವನದ ಕೊನೆಯ ಹಂತಗಳಲ್ಲಿ ಅವರು ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸಿದ್ದರು ಆದರೆ ಯಾವುದೇ ಯಶಸ್ಸನ್ನು ಕಾಣಲಿಲ್ಲ.

ಲೆಜೆಂಡರಿ ಕೆರಿಯರ್‌  ಜೊತೆಗೆ ಮರಡೋನಾ ಹಲವು ವಿವಾದಗಳಲ್ಲಿಯೂ ಭಾಗಿಯಾಗಿದ್ದರು. ಅವರು 1986 ರಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದ ಫೇಮಸ್‌  'ಹ್ಯಾಂಡ್ ಆಫ್ ಗಾಡ್' ಗೋಲಿಗೆ ಪ್ರಸಿದ್ಧರಾಗಿದ್ದರು. ಅಲ್ಲದೆ,  ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಡ್ರಗ್ಸ್‌ ಮತ್ತು ಆಲ್ಕೊಹಾಲ್‌ ಆಡಿಕ್ಷನ್‌ಗೆ ಗುರಿಯಾದರು.

ಅವರ ವೈಯಕ್ತಿಕ ಜೀವನ ಬಗ್ಗೆ ಹೇಳುವುದಾದರೆ  ಕ್ಲೌಡಿಯಾ ವಿಲ್ಲಾಫೇಸಿಯನ್ನು ಮದುವೆಯಾದ ಇವರಿಗೆ ಡಾಲ್ಮಾ ನೆರಿಯಾ ಮತ್ತು ಜಿಯಾನಿನ್ನಾ ದಿನೋರಾಹ್ ಎಂಬ ಹೆಣ್ಣುಮಕ್ಕಳು ಇದ್ದಾರೆ. ಅವರು 2009 ರಲ್ಲಿ ಅಜ್ಜರಾದರು. ಆದರೆ ಈ ದಂಪತಿಗಳು 19 ವರ್ಷಗಳ ಕಾಲ ದಾಂಪತ್ಯದ ನಂತರ 2003 ರಲ್ಲಿ ವಿಚ್ಚೇದನ ಪಡೆದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?