ಯಾವುದೇ ಗಿಲ್ಟ್ ಇಲ್ಲದೆ ಸಸ್ಯಾಹಾರಿಗಳು ತಿನ್ನಬಹುದು ಈ ಆಮ್ಲೆಟ್!
ನೀವು ವೆಜಿಟೇರಿಯನ್ ನಾ? ಹಾಗಾದರೆ ಯಾವುದೇ ಗಿಲ್ಟ್ ಇಲ್ಲದೆ ನೀವು ತಿನ್ನಬಹುದು ಆಮ್ಲೆಟ್. ಗಾಬರಿಯಾಗ ಬೇಡಿ ಇದು ಮೊಟ್ಟೆ ಉಪಯೋಗಿಸಿದೆ ಮಾಡುವ ಆಮ್ಲೆಟ್. ಹೌದು ಶುದ್ಧ ಸಸ್ಯಾಹಾರಿ ಆಮ್ಲೆಟ್ ಇದು. ರೆಸಿಪಿ ಇಲ್ಲಿದೆ. ಹೇಗೆ ಮಾಡುವುದು ನೋಡಿ. 1 ಬೌಲ್ ಕಡಲೆ ಹಿಟ್ಟು3 ಚಮಚ ಮೈದಾ ಹಿಟ್ಟು1/3 ಟೀಸ್ಪೂನ್ ಬೇಕಿಂಗ್ ಪೌಡರ್1/3 ಟೀಸ್ಪೂನ್ ಅಚ್ಚ ಖಾರದ ಪುಡಿ1 ಸಣ್ಣಗೆ ಕತ್ತರಿಸಿದ ಈರುಳ್ಳಿಹೆಚ್ಚಿದ ಕೊತ್ತಂಬರಿ ಸೊಪ್ಪುಹೆಚ್ಚಿದ ಹಸಿ ಮೆಣಸಿನಕಾಯಿಬೆಣ್ಣೆರುಚಿಗೆ ಉಪ್ಪು
110

ಎಗ್‌ಲೆಸ್ ಆಮ್ಲೆಟ್ ತಯಾರಿಸಲು, ಮೊದಲು ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು ತೆಗೆದುಕೊಳ್ಳಿ.

ಎಗ್‌ಲೆಸ್ ಆಮ್ಲೆಟ್ ತಯಾರಿಸಲು, ಮೊದಲು ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು ತೆಗೆದುಕೊಳ್ಳಿ.
210

ಅದಕ್ಕೆ ಮೈದಾ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಮಿಕ್ಸ್ ಮಾಡಿ. ರುಚಿಗೆ ಅನುಗುಣವಾಗಿ ಉಪ್ಪು ಸೇರಿಸಿ.

ಅದಕ್ಕೆ ಮೈದಾ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಮಿಕ್ಸ್ ಮಾಡಿ. ರುಚಿಗೆ ಅನುಗುಣವಾಗಿ ಉಪ್ಪು ಸೇರಿಸಿ.
310

ಅದಕ್ಕೆ ಅಚ್ಚ ಖಾರದ ಪುಡಿ ಹಾಕಿ. ನೀರು ಸೇರಿಸಿ ದಪ್ಪ ಬ್ಯಾಟರ್ ಸಿದ್ಧ ಮಾಡಿ.

ಅದಕ್ಕೆ ಅಚ್ಚ ಖಾರದ ಪುಡಿ ಹಾಕಿ. ನೀರು ಸೇರಿಸಿ ದಪ್ಪ ಬ್ಯಾಟರ್ ಸಿದ್ಧ ಮಾಡಿ.
410

अब इसमें हरी मिर्च और हरा धनिया काट कर डाल दें।

अब इसमें हरी मिर्च और हरा धनिया काट कर डाल दें।
510

ನೆಕ್ಸ್ಟ್ ಹಸಿ ಮೆಣಸಿನಕಾಯಿ ಮತ್ತು ಹಸಿರು ಕೊತ್ತಂಬರಿ ಸೇರಿಸಿ.

ನೆಕ್ಸ್ಟ್ ಹಸಿ ಮೆಣಸಿನಕಾಯಿ ಮತ್ತು ಹಸಿರು ಕೊತ್ತಂಬರಿ ಸೇರಿಸಿ.
610

ಆಮ್ಲೆಟ್ ಮಾಡಲು ಹಿಟ್ಟು ತೀರಾ ನೀರಾಗಿ ಅಥವಾ ದಪ್ಪವಾಗಿರಬಾರದು ಎಂಬದು ನೆನಪಿರಲಿ.

ಆಮ್ಲೆಟ್ ಮಾಡಲು ಹಿಟ್ಟು ತೀರಾ ನೀರಾಗಿ ಅಥವಾ ದಪ್ಪವಾಗಿರಬಾರದು ಎಂಬದು ನೆನಪಿರಲಿ.
710

ನಂತರ ಕಾದ ತಾವಕ್ಕೆ ಬೆಣ್ಣೆ ಸವರಿಸಿ. 2 ಚಮಚ ಬ್ಯಾಟರ್ ಹರಡಿ.

ನಂತರ ಕಾದ ತಾವಕ್ಕೆ ಬೆಣ್ಣೆ ಸವರಿಸಿ. 2 ಚಮಚ ಬ್ಯಾಟರ್ ಹರಡಿ.
810

2 ಬದಿ ಗೋಲ್ಡನ್ ಕಲರ್ ಆಗುವವರೆಗೆ ಬೇಯಿಸಿ.

2 ಬದಿ ಗೋಲ್ಡನ್ ಕಲರ್ ಆಗುವವರೆಗೆ ಬೇಯಿಸಿ.
910

ಎಗ್ ಲೆಸ್ ಆಮ್ಲೆಟ್ ರೆಡಿ.

ಎಗ್ ಲೆಸ್ ಆಮ್ಲೆಟ್ ರೆಡಿ.
1010

ಹಸಿರು ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸೇವಿಸಿ.

ಹಸಿರು ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸೇವಿಸಿ.
Latest Videos