MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ದೇಶದ ಆಹಾರ ವೈವಿಧ್ಯತೆ ಫೋಟೋ ಶೇರ್ ಮಾಡಿದ ಕೇಂದ್ರ ಸರಕಾರ

ದೇಶದ ಆಹಾರ ವೈವಿಧ್ಯತೆ ಫೋಟೋ ಶೇರ್ ಮಾಡಿದ ಕೇಂದ್ರ ಸರಕಾರ

ಭಾರತ ಎಂಥಾ ದೇಶ ಎಂದರೆ, ಇಲ್ಲಿ ಸಾಲಾಗಿ ಇರುವ ಮೂರು ಮನೆಗಳಲ್ಲಿ ಒಂದೇ ಆಹಾರಕ್ಕೆ ಮೂರು ವಿವಿಧ ರೀತಿಯ ರೆಸಿಪಿಗಳನ್ನು ಕಾಣಬಹುದು. ಬೇರೆ ದೇಶಗಳಂತಲ್ಲದೆ, ಇಲ್ಲಿ ಪ್ರತಿ ಮನೆಗೂ ಅದರದೇ ಆದ ಕುಕ್ ಬುಕ್ ಇರುತ್ತದೆ ಎನ್ನುತ್ತಾರೆ ಅನಾಮಿಕ ಲೇಖಕರೊಬ್ಬರು. ಈ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಶೋಕೇಸ್ ಮಾಡುವ ಕೆಲಸವನ್ನು ಇತ್ತೀಚೆಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಡಿದೆ. ಅದು ದೇಶದ 29 ರಾಜ್ಯಗಳ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳ ವೈವಿಧ್ಯಮಯವಾದ ಥಾಲಿಗಳ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಕೇವಲ ಥಾಲಿಯಲ್ಲೇ ಆಯಾ ರಾಜ್ಯದ ಪ್ರಮುಖ ಬೆಳೆಗಳು, ಪ್ರಾದೇಶಿಕತೆಗಳು ಎದ್ದು ಕಾಣುತ್ತಿವೆ. ಅವುಗಳಲ್ಲಿ ಕೆಲವನ್ನಿಲ್ಲಿ ಕೊಡಲಾಗಿದೆ. ನೀವು ಫುಡೀಯಾಗಿದ್ದರಂತೂ, ಈ ಫೋಟೋಗಳನ್ನು ನೋಡಿ ನಾಲಿಗೆಯಲ್ಲಿ ನೀರೂರುವುದು ಪಕ್ಕಾ. 

2 Min read
Author : Suvarna News
Published : Jul 22 2020, 07:43 PM IST
Share this Photo Gallery
  • FB
  • TW
  • Linkdin
  • Whatsapp
116
ಗೋವಾ: ಗೋವಾದ ಆಹಾರದಲ್ಲಿ ಸೀಫುಡ್‌ಗೇ ಮುಖ್ಯಸ್ಥಾನ.  ಸ್ಪೈಸಿ ಗೋವನ್ ಥಾಲಿಯಲ್ಲಿ ವಿಂದಾಲೂ, ಸೋಲ್ ಕಡೀ, ಬಾಳೆಹಣ್ಣಿನ ಹಲ್ವಾ, ಫ್ರೈಡ್ ಕೋರ್ಮೋಲಾಸ್ ಮುಂತಾದವು ಇರುತ್ತವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
216
ಕರ್ನಾಟಕ: ಈ ಊಟವು ಅನ್ನ, ಅಕ್ಕಿ ರೋಟಿ, ದಾಲ್, ಸಾಂಬಾರ್, ರಸಂ, ಪಲ್ಯ, ಕೋಸಂಬರಿ, ಕೇಸರಿ ಬಾತ್, ಹಪ್ಪಳದ ಸಮೃದ್ಧಿಯನ್ನು ಹೊಂದಿದೆ. 

316
ಕೇರಳ: ಕೇರಳದ ಅಡುಗೆಯ ವಿಶೇಷತೆ ಎಂದರೆ ಅವುಗಳನ್ನು ಕೊಬ್ಬರಿ ಎಣ್ಣೆಯಲ್ಲಿಯೇ ತಯಾರಿಸಲಾಗುತ್ತದೆ ಎಂಬುದು. ಕೇರಳದ ಥಾಲಿಯು ಕೇರಳದ ಪರಂಪರೆ ಹಾಗೂ ಸಂಸ್ಕೃತಿಯನ್ನು ಚೆನ್ನಾಗಿ ಬಿಂಬಿಸುತ್ತದೆ. 

416
ಮಧ್ಯಪ್ರದೇಶ: ಪೋಹಾ, ಸಬೂದಾನಾ ಕಿಚಡಿ, ಕೊರ್ಮಾ, ಸೀಕ್ ಕಬಾಬ್, ಉಪ್ಪಿನಕಾಯಿ, ರೋಘನ್ ಜೋಶ್ ಮುಂತಾದವನ್ನೊಳಗೊಂಡ ಮಧ್ಯಪ್ರದೇಶದ ಊಟ ಭೋಪಾಲಿ ಪಾನ್‌ನೊಂದಿಗೆ ಸಮಾಪ್ತಿಯಾಗುತ್ತದೆ. 

516
ಮಹಾರಾಷ್ಟ್ರ: ಮಾವಿನ ರಸ, ಕೋಸಂಬರಿ, ಭಕ್ರಿ ರೋಟಿ, ಪಿಟ್ಲಾ, ಅಮ್ಟಿ, ಮಟನ್ ಕೊಲ್ಹಾಪುರಿ, ಸಬುದಾನಾ ವಡೆ ಹಾಗೂ ಪಾಯಸ ಬಾಸುಂದಿಗಳಂಥ ಸ್ವೀಟ್‌ಗಳಿಂದ ಶ್ರೀಮಂತಿಕೆಯ ರೂಪ ಹೊಂದಿದೆ. 

616
ಹಿಮಾಚಲ ಪ್ರದೇಶ: ಅಕ್ಕಿ, ಸಿಹಿ ಅವಲಕ್ಕಿ, ಮಟರ್ ಪನೀರ್, ಮದ್ರಾ, ಮಾ ಕಿ ದಾಲ್, ಕಡ್ಡೂ ಕಾ ಕಟ್ಟಾ ಇತ್ಯಾದಿ ರುಚಿಯಾದ ತಿನಿಸುಗಳ ಸಂಗಮವಾಗಿರುತ್ತದೆ. 

716
ಗುಜರಾತ್: ಇಲ್ಲಿನ ಆಹಾರವು ಸಿಹಿ ಹಾಗೂ ಹುಳಿಯನ್ನು ಮುಖ್ಯವಾಗಿ ಹೊಂದಿರುತ್ತದೆ. ಖಟ್ಟಾ ಮೀಟಾ ದಾಲ್, ಭಖ್ರಿ, ಥೇಪ್ಲಾ, ಆಲೂ ರಸೀಲಾ, ಸ್ಟೀಮ್ಡ್ ರೈಸ್, ಬಾದ್‌ಶಾಹಿ ಮುಂತಾದವು ಗುಜರಾತಿ ಥಾಲಿಯಲ್ಲಿರುತ್ತವೆ. 

816
ಪಂಜಾಬ್: ಪಂಜಾಬಿ ಅಡುಗೆ ಎಂದರೆ ಬೆಣ್ಣೆ, ಹಾಲು, ಪನ್ನೀರ್‌ನಿಂದ ಸಮೃದ್ಧವಾಗಿರುತ್ತದೆ. ತಂದೂರಿ ರೋಟಿ, ಪೀಲಿ ದಾಲ್, ಅನ್ನ, ವಿವಿಧ ಮಾಂಸದಡುಗೆಗಳು, ಮಕ್ಕೆ ಕಿ ರೋಟಿ ಮುಂತಾದವಿರುತ್ತವೆ. 

916
ರಾಜಸ್ಥಾನ: ರಾಜಸ್ಥಾನಿ ಥಾಲಿ ಎಂದರೆ ಯಾರಿಗಾದರೂ ಬಾಯಲ್ಲಿ ನೀರೂರಲೇಬೇಕು. ಅಷ್ಟೊಂದು ವೈವಿಧ್ಯತೆ. ದಾಲ್ ಬಾಟಿ ಚುರ್ಮಾ, ಮಿಸ್ಸಿ ರೋಟಿ, ಗಟ್ಟೆ ಕಿ ಸಬ್ಜಿ, ಪಂಚ್‌ಮೇಲಾ ದಾಲ್, ಲಾಲ್ ಮಾಸ್, ಬಜ್ರಾ ರೋಟಿ, ಮಜ್ಜಿಗೆ, ಹಲ್ವಾ ಇತ್ಯಾದಿ ಇತ್ಯಾದಿ ಪದಾರ್ಥಗಳು ರಾಜಸ್ಥಾನಿ ಥಾಲಿಯ ವಿಶೇಷತೆ. 

1016
ಮೇಘಾಲಯ: ಮೋಮೋಸ್, ಸ್ಟೀಮ್ಡ್ ತರಕಾರಿಗಳು, ಕಳಲೆ ಉಪ್ಪಿನಕಾಯಿ, ಮಾಂಸ ಹಾಗೂ ಮೀನಿನ ಪದಾರ್ಥಗಳು, ಅನ್ನ ಮುಂತಾದವಿರುತ್ತವಾದರೂ, ಬುಡಕಟ್ಟು ಜನಾಂಗ ಬದಲಾದಂತೆ ಥಾಲಿಯ ವಿಶೇಷತೆಯೂ ಬದಲಾಗುತ್ತದೆ. 

1116
ಉತ್ತರಾಖಂಡ: ಆಲೂ ದಾಲ್ ಪಕೋಡಾ, ಎಳ್ಳಿನ ಚಟ್ನಿ, ಗಾಹಟ್ ಕಾ ಶೊರ್ಬಾ, ಕಪ್ಪಾ, ಫನು, ಝೋಲಿ, ಮೀಟಾ ಭಾಟ್, ಚೊಲ್ ರೋಟಿ, ಲೇಸು ಹಾಗೂ ಸಿಹಿ ತಿನಿಸನ್ನು ಒಳಗೊಂಡಿರುತ್ತದೆ. 

1216
ಅರುಣಾಚಲ ಪ್ರದೇಶ: ಟೋಮ್ಯಾಟೋ- ರೆಡ್ ಚಿಲ್ಲಿ ಚಟ್ನಿ, ಅನ್ನ, ಮಾಂಸದಡುಗೆ, ಸ್ಟೀಮ್ಡ್ ತರಕಾರಿಗಳು, ಚೀಸ್, ಸೋಯಾ ಬೀನ್ಸ್ ಮುಂತಾದ ಪದಾರ್ಥಗಳು ಈ ಥಾಲಿಯ ಆಕರ್ಷಣೆಯಾಗಿವೆ. 

1316
ಆಂಧ್ರಪ್ರದೇಶ: ರಸಂ, ಚಟ್ನಿ, ವಡಾ, ಅನ್ನ ಮುಂತಾದ ವೆರೈಟಿಗಳು ತುಂಬಿರುವ ಆಂಧ್ರದ ಥಾಲಿಯಲ್ಲಿ ಮೆಣಸು ಹಾಗೂ ಮಸಾಲೆಯ ಘಮ ಎದ್ದು ಹೊಡೆಯುತ್ತದೆ. 

1416
ತಮಿಳುನಾಡು: ಇದು ಸಿಹಿಯಿಂದ ಖಾರದವರೆಗೆ ವೆರೈಟಿ ಹೊಂದಿದ್ದು, ಕೂಟು, ಸಾಂಬಾರ್, ಮೊಸರು, ಅನ್ನ, ರಸಂ, ಪಾಯಸವನ್ನು ಹೊಂದಿರುತ್ತದೆ. 

1516
ಉತ್ತರಾಖಂಡ: ಆಲೂ ದಾಲ್ ಪಕೋಡಾ, ಎಳ್ಳಿನ ಚಟ್ನಿ, ಗಾಹಟ್ ಕಾ ಶೊರ್ಬಾ, ಕಪ್ಪಾ, ಫನು, ಝೋಲಿ, ಮೀಟಾ ಭಾಟ್, ಚೊಲ್ ರೋಟಿ, ಲೇಸು ಹಾಗೂ ಸಿಹಿ ತಿನಿಸನ್ನು ಒಳಗೊಂಡಿರುತ್ತದೆ. 

ಉತ್ತರಾಖಂಡ: ಆಲೂ ದಾಲ್ ಪಕೋಡಾ, ಎಳ್ಳಿನ ಚಟ್ನಿ, ಗಾಹಟ್ ಕಾ ಶೊರ್ಬಾ, ಕಪ್ಪಾ, ಫನು, ಝೋಲಿ, ಮೀಟಾ ಭಾಟ್, ಚೊಲ್ ರೋಟಿ, ಲೇಸು ಹಾಗೂ ಸಿಹಿ ತಿನಿಸನ್ನು ಒಳಗೊಂಡಿರುತ್ತದೆ. 

ಉತ್ತರಾಖಂಡ: ಆಲೂ ದಾಲ್ ಪಕೋಡಾ, ಎಳ್ಳಿನ ಚಟ್ನಿ, ಗಾಹಟ್ ಕಾ ಶೊರ್ಬಾ, ಕಪ್ಪಾ, ಫನು, ಝೋಲಿ, ಮೀಟಾ ಭಾಟ್, ಚೊಲ್ ರೋಟಿ, ಲೇಸು ಹಾಗೂ ಸಿಹಿ ತಿನಿಸನ್ನು ಒಳಗೊಂಡಿರುತ್ತದೆ. 

1616
ಉತ್ತರ ಪ್ರದೇಶ: ಸಸ್ಯಾಹಾರ ಹಾಗೂ ಮಾಂಸಾಹಾರದ ಮಿಶ್ರಣವಿದು. ಚಿಕನ್ ಪಸಂದ, ಮಟನ್ ಕೋಫ್ತಾ, ಆಲೂ ರಸೇದಾರ್, ಖೀಮಾ ದಮ್, ನಾನ್‌ಗಳು ಹಾಗೂ ಪೇಡಾ, ಬಾಲುಶಾಹಿ ಮುಂತಾದ ಸಿಹಿ ಪದಾರ್ಥಗಳಿರುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
1st ODI • NZ vs IND 2026
NZNZ
Wed, 4 Nov, 2026
INDIND
07:30 am
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಇದೊಂದು ಸಿಂಪಲ್ ಸೀಕ್ರೆಟ್ ಟ್ರಿಕ್ ಗೊತ್ತಿದ್ರೆ KFC ಸ್ಟೈಲ್ ಗರಿಗರಿಯಾದ ಫ್ರೆಂಚ್ ಫ್ರೈಸ್ ಮನೆಯಲ್ಲೇ ಮಾಡ್ಬೋದು
Recommended image2
Pickle: ಚಳಿಗಾಲ ಇರಲಿ, ಬೇಸಿಗೆ ಇರಲಿ ಉಪ್ಪಿನಕಾಯಿ ಕೆಡದಂತೆ ಇಡಲು ಇಲ್ಲಿದೆ ಸಿಂಪಲ್‌ ಟಿಪ್ಸ್‌!
Recommended image3
ಮ್ಯಾಗಿ ತಿಂದ್ರೆ ಕ್ಯಾನ್ಸರ್​-ಮಕ್ಕಳಾಗೋದು ಕಷ್ಟ! ಪ್ಯಾಕೆಟ್​ ಮೇಲೆ ವಾರ್ನಿಂಗ್​ ಕೊಟ್ಟು ಮಾರಾಟ ಮಾಡ್ತಿರೋ ಅಮೆರಿಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved