ಕೋಲ್ಕತ್ತಾದ ಫೇಮಸ್‌ ಸ್ಟ್ರೀಟ್‌ ಫುಡ್‌ ಸ್ಥಳಗಳು - ಮಿಸ್‌ ಮಾಡ್ಬೇಡಿ!

First Published 8, Sep 2020, 7:29 PM

ದೇಶದ ಸಾಂಸ್ಕೃತಿಕ ರಾಜಧಾನಿಯಲ್ಲದೇ, ಕೋಲ್ಕತ್ತಾದ ಹೆಸರು ವಿವಿಧ ತಿಂಡಿ ತಿನಿಸುಗಳ ಜೊತೆಗೂ ಬೆಸೆದಿದೆ. ಕೋಲ್ಕತ್ತಾದಲ್ಲಿ ವಿವಿಧ ರೀತಿಯ ಸ್ಟ್ರೀಟ್‌ ಫುಡ್‌ಗಳು ದೊರೆಯುತ್ತವೆ. ಅದರಲ್ಲಿ ಕೆಲವು ತುಂಬಾ ಫೇಮಸ್‌. ನಿಜಕ್ಕೂ ಅವುಗಳ ರುಚಿಗೆ ಯಾವುದೇ ಹೋಲಿಕೆ ಇಲ್ಲ. ಅಲ್ಲಿನ ಫೇಮಸ್‌ ಸ್ಟ್ರೀಟ್‌ ಫುಡ್‌ ಸ್ಥಳಗಳು ಇಲ್ಲಿವೆ. ಕೋಲ್ಕತ್ತಾಕ್ಕೆ ಹೋದಾಗ ರುಚಿ ನೋಡುವುದು ಮಿಸ್‌ ಮಾಡ್ಭೇಡಿ.

ಕೋಲ್ಕತಾ ಎಂದರೆ 'ಸಿಟಿ ಅಫ್‌ ಜಾಯ್‌'. ಈ ರಾಜ್ಯದ ಜನರು ತರತರದ ತಿಂಡಿ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತಾರೆ. ದೇಶದ ಸಾಂಸ್ಕೃತಿಕ ರಾಜಧಾನಿಯಲ್ಲದೇ, ಕೋಲ್ಕತ್ತಾದ ಹೆಸರು ವಿವಿಧ ರುಚಿಗಳೊಂದಿಗೆ ಸಂಬಂಧ ಹೊಂದಿದೆ. ಮಹಾನಗರದಲ್ಲಿ ಬಾಯಲ್ಲಿ ನೀರು ತರಿಸುವ ಫೇಮಸ್‌ ಸ್ಟ್ರೀಟ್‌ ಫುಡ್‌ ಸ್ಥಳಗಳು ಇವು.

ಡೆಕ್ಕರ್ಸ್ ಲೇನ್ -

ಇದು ಪಂಜಾಬಿ ಚೋಲ್ ಬತೂರೆ ಮತ್ತು ಚೈನೀಸ್ ಫುಡ್‌ನ ಕಾಂಬಿನೇಷನ್‌.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೋಲ್ಕತ್ತಾದ ಅತ್ಯುತ್ತಮ ಸ್ಟ್ರೀಟ್‌ ಫುಡ್ ಇಲ್ಲಿ ಸಿಗುತ್ತದೆ‌. ಡೆಕ್ಕರ್ಸ್ ಲೇನ್ ಅಗ್ಗದ ಹಾಗೂ ಪೌಷ್ಟಿಕ ಫುಡ್‌ ಜಾಯಿಂಟ್‌.

ಸದರ್ನ್ ಅವೆನ್ಯೂದಲ್ಲಿನ ಮಹಾರಾಜ ಚಾಟ್ ಸೆಂಟರ್‌  ಫುಚ್ಕಾ ತಿನ್ನಲು ಅನೇಕ ಸೂಪರ್‌ಸ್ಟಾರ್‌ಗಳೂ ಬರುತ್ತಾರೆ. ಅನೇಕ ಟಾಲಿವುಡ್ ನಟಿಯರಿಗೆ  ಫುಚ್ಕಾ ಪಾರ್ಸೆಲ್‌ಗಳು ಈ ಅಂಗಡಿಯಿಂದ ಹೋಗುತ್ತವೆ. ಕಾಲೇಜು ಸ್ಟ್ರೀಟ್ ಮತ್ತು ಲೇಕ್ ಟೌನ್‌ನ ಫುಚ್ಕಾಗಳು ಕೂಡ ಕೋಲ್ಕತ್ತಾದಲ್ಲಿ ಬೆಸ್ಟ್‌.

ಫೇರ್ಲಿ ಪ್ಲೇಸ್ - ಬಿಬಿಡಿ ಬ್ಯಾಗ್‌ನ ಫೇರ್ಲಿ ಪ್ಲೇಸ್‌ನಲ್ಲಿರುವ ಲುಚಿ ಮತ್ತು ಅಲುರಾಡಮ್ ಕೋಲ್ಕತ್ತಾದ ಅತ್ಯಂತ ಫೇಮಸ್‌  ಬೀದಿ ಆಹಾರಗಳಲ್ಲಿ ಒಂದಾಗಿದೆ. ಎಲ್ಲರೂ ಆಫೀಸ್‌ನಿಂದ ಬಂದು ಸೇರುವ  ಸ್ಥಳ ಇದು. ಲುಚಿಯ ಹೊರತಾಗಿ, ರಾಜಚೂರಿ ಇಲ್ಲಿ ಫೇಮಸ್‌ ಫುಡ್‌ಗಳಲ್ಲಿ ಒಂದಾಗಿದೆ.

ಸ್ಟಿಕ್ ರೋಲ್ - ಪಾರ್ಕ್ ಸ್ಟ್ರೀಟ್‌ನ ಜೈಕರ್ ಸ್ಟಿಕ್ ರೋಲ್ ಅತ್ಯುತ್ತಮ ರುಚಿಗೆ ಫೇಮಸ್‌.  ಆಲೂಗೆಡ್ಡೆ ಪ್ಯೂರಿ  ಅಥವಾ ಚೀಸ್ ಬಟರ್‌  ಯಾವುದೇ ಆಗಿರಲಿ ಇದು ಕೋಲ್ಕತ್ತಾದ  ಬೆಸ್ಟ್‌ ಸ್ಟ್ರೀಟ್‌ ಫುಡ್‌.   ಚಿಕನ್‌ ಹಾಗೂ ಎಗ್‌ ರೋಲ್‌ಗಳನ್ನು ಸಹ ಮರೆಯದೆ ಟ್ರೈ ಮಾಡಬೇಕು.

ಅನಾಡಿ ಕ್ಯಾಬಿನ್ - ಅನಾಡಿ ಕ್ಯಾಬಿನ್ ಜವಾಹರಲಾಲ್ ನೆಹರು ರಸ್ತೆಯ ಮೊಘಲೈ ಪರೋಟಾಕ್ಕೆ  ಫೇಮಸ್‌ ಆಗಿದೆ. ಈ ಶಾಪ್‌  ಹಲವು ವರ್ಷಗಳಿಂದ ಮೊಘಲೈ ಪರೋಟಾವನ್ನು ಮಾತ್ರ ತಯಾರಿಸುತ್ತಿದೆ. ಕಟ್ಲೆಟ್‌ಗಳನ್ನು ಈ ಮೊಘಲೈನಲ್ಲಿ ಚಿಕನ್ ಚೂರುಗಳೊಂದಿಗೆ  ಬೆರೆಸಲಾಗುತ್ತದೆ. ಇದರ ರುಚಿಗೆ  ಹೋಲಿಕೆ ಇಲ್ಲ.

loader