ಆಹಾರದ ತಾಜಾತನ ದೀರ್ಘಕಾಲ ಉಳಿಸೋದೇಗೆ? ಈ ಸೀಕ್ರೆಟ್ಸ್ ತಿಳ್ಕೊಳ್ಳಿ

First Published Jan 1, 2021, 4:21 PM IST

ತಾಜಾ ಉತ್ಪನ್ನಗಳ, ತರಕಾರಿಗಳ ವಿಷಯಕ್ಕೆ ಬಂದಾಗ, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರವೂ ಅವು ಸುಲಭವಾಗಿ ಕೊಳೆಯಬಹುದು ಮತ್ತು ಹಾಳಾಗಬಹುದು. ಹೆಚ್ಚಿನ ಸಮಯ ಸಂಗ್ರಹಿಸಿಟ್ಟಾಗ  ಹಣ್ಣುಗಳು ಮತ್ತು ತರಕಾರಿಗಳು ಯಾವುದೇ ಸಮಯದಲ್ಲಿ ಕೆಡಬಹುದು. ನೀವೂ ಸಹ ನಿಮ್ಮ ಆಹಾರ ಪದಾರ್ಥಗಳನ್ನು ದೀರ್ಘಕಾಲ ತಾಜಾವಾಗಿಡಲು ಮಾರ್ಗಗಳನ್ನು ಹುಡುಕುತ್ತಿದ್ದರೆ, ಕೆಲವು ಸೀಕ್ರೆಟ್ಸ್ ನಾವು ಹೇಳುತ್ತೇವೆ ತಿಳಿದುಕೊಳ್ಳಿ...

ಈ ಸೀಕ್ರೆಟ್ಸ್ ಗಳು ಕಿಚನ್ ಹ್ಯಾಕ್ ಗಳು ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಿದ್ದರೆ. ನಿಮಗೆ ಅಡುಗೆ ಮಾಡುವಾಗ ಸುಲಭವಾಗುತ್ತದೆ. ಇಲ್ಲವಾದರೆ ಪ್ರತಿ ಬಾರಿ ತೆಗೆದಿಟ್ಟ ವಸ್ತುಗಳು ಹಾಳಾಗುತ್ತವೆ ಇಲ್ಲವೇ ಬಾಡಿ ಹೋಗುತ್ತವೆ. ಹಾಗಿದ್ರೆ ಅದಕ್ಕಾಗಿ ಏನು ಮಾಡಬೇಕು ನೋಡೋಣ..

ಈರುಳ್ಳಿ: ತಂಪಾದ ಮತ್ತು ಡಾರ್ಕ್ ಆದ ಸ್ಥಳದಲ್ಲಿ ಸಂಗ್ರಹಿಸಿದಾಗ ಈರುಳ್ಳಿ ಹೆಚ್ಚು ಕಾಲ ಉಳಿಯುತ್ತದೆ. ಒಂದೋ ಅವುಗಳನ್ನು ಪೇಪರ್ ನಲ್ಲಿ ಕಟ್ಟಿಕೊಳ್ಳಿ ಅಥವಾ ಕಾಗದದ ಚೀಲದಲ್ಲಿ ಪಂಚ್ ರಂಧ್ರ ಮಾಡಿ ಇರಿಸಿ. ಆಲೂಗಡ್ಡೆ ಹೊರಸೂಸುವ ಅನಿಲಗಳು ಈರುಳ್ಳಿ ಹಾಳಾಗುವುದನ್ನು ವೇಗಗೊಳಿಸುವುದರಿಂದ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಇಡಬೇಡಿ.

ಬೆರ್ರೀಸ್ : ಒಂದು ಭಾಗ ವಿನೆಗರ್ ಮತ್ತು ಮೂರು ಭಾಗಗಳ ನೀರನ್ನು ಬಳಸಿ ತಯಾರಿಸಿದ ದ್ರಾವಣದಲ್ಲಿ ಯಾವಾಗಲೂ ನಿಮ್ಮ ಬೆರ್ರೀಸ್ ಗಳನ್ನು ತೊಳೆಯಿರಿ. ಅದು ಸ್ಟ್ರಾಬೆರಿಗಳು, ಬೆರಿಹಣ್ಣುಗಳು ಅಥವಾ ರಸ್ಬೇರಿಸ್ ಆಗಿರಲಿ, ಅವುಗಳನ್ನು ಈ ದ್ರಾವಣದಲ್ಲಿ ತೊಳೆಯುವುದರಿಂದ ಹಣ್ಣಿನ ಮೇಲೆ ಇರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಫ್ರಿಜ್ನಲ್ಲಿ ಸಂಗ್ರಹಿಸಿದಾಗ ಹಣ್ಣುಗಳನ್ನು ಹೆಚ್ಚು ಕಾಲ ತಾಜಾವಾಗಿರಿಸುತ್ತದೆ.

ಬ್ರೊಕೋಲಿ : ನಿಮ್ಮ ಬ್ರೊಕೋಲಿ ಒಂದು ತಿಂಗಳವರೆಗೆ ತಾಜಾವಾಗಿಡಲು ಬಯಸುವಿರಾ? ಸುಲಭ ಟ್ರಿಕ್ ಇಲ್ಲಿದೆ. ಬ್ರೊಕೊಲಿಯನ್ನು ಅಲ್ಯೂಮಿನಿಯಂ ಫಾಯಿಲ್ನಲ್ಲಿ ಬಿಗಿಯಾಗಿ ಕಟ್ಟಿಕೊಳ್ಳಿ ಮತ್ತು ಅದನ್ನು ಫ್ರಿಜ್ ನಲ್ಲಿ ಇರಿಸಿ. ಇದರಿಂದ ತರಕಾರಿ ಸುಲಭವಾಗಿ ನಾಲ್ಕು ವಾರಗಳವರೆಗೆ ಇರುತ್ತದೆ ಮತ್ತು ತಾಜಾವಾಗಿರುತ್ತದೆ.

ಬಾಳೆಹಣ್ಣುಗಳು: ಬಾಳೆಹಣ್ಣು  ಕಂದುಬಣ್ಣವಾಗುವುದನ್ನು  ತಡೆಯಲು ಸುಲಭವಾದ ಉಪಾಯವೆಂದರೆ ಕಾಂಡವನ್ನು ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಮುಚ್ಚುವುದು. ಪ್ಲಾಸ್ಟಿಕ್ ಹಾಳೆಯನ್ನು ತೆಗೆದುಕೊಂಡು ಎಲ್ಲಾ ಬಾಳೆಹಣ್ಣುಗಳು ಒಟ್ಟಿಗೆ ಇರುವಲ್ಲಿ ಜೋಡಿಸಿ.

ಬಾಳೆಹಣ್ಣುಗಳು ಎಥಿಲೀನ್ ಎಂಬ ಅನಿಲವನ್ನು ಬಿಡುಗಡೆ ಮಾಡುತ್ತವೆ, ಅದು ಕಾಯಿಯನ್ನು ಹಣ್ಣಾಗಿಸುತ್ತದೆ. ಅದರ ಕಾಂಡವನ್ನು ಪ್ಲಾಸ್ಟಿಕ್ ನಿಂದ ಆವರಿಸುವ ಮೂಲಕ ಈ ಅನಿಲವು ಕಾಂಡದಿಂದ ಬಿಡುಗಡೆಯಾಗುವುದನ್ನು ತಪ್ಪಿಸಬಹುದು. ಇದರಿಂದ ಬಾಳೆಹಣ್ಣು ದೀರ್ಘಕಾಲದವರೆಗೆ ಕೆಡದಂತೆ ಸುಲಭವಾಗಿ ರಕ್ಷಿಸಬಹುದು.

ನಿಂಬೆ: ನಿಂಬೆಹಣ್ಣುಗಳನ್ನು ಕಪಾಟಿನಲ್ಲಿ ಸಂಗ್ರಹಿಸುವುದು ಅಥವಾ ನೇರವಾಗಿ ಫ್ರಿಜ್ನಲ್ಲಿ ಇಡುವುದು ಅವುಗಳನ್ನು ಹೆಚ್ಚು ಕಾಲ ತಾಜಾವಾಗಿರಿಸುವುದಿಲ್ಲ. ನೀವು ಹೊಸ ನಿಂಬೆಹಣ್ಣುಗಳನ್ನು ಬಯಸಿದರೆ, ನಿಂಬೆಹಣ್ಣುಗಳನ್ನು ಜಿಪ್ ಲಾಕ್ ಚೀಲದಲ್ಲಿ ಇರಿಸಿ.

ಹೌದು ನಿಂಬೆ ಹಣ್ಣು ಬಾಡದಂತೆ ಸಂಗ್ರಹಿಸಿಡುವ ಬೆಸ್ಟ್ ಉಪಾಯ ಇದು. ನಿಂಬೆ ಹಣ್ಣನ್ನು  ಜಿಪ್ ಲಾಕ್ ಬ್ಯಾಗ್ ನಲ್ಲಿ ಇರಿಸಿ, ಫ್ರಿಜ್ ನಲ್ಲಿ ಸಂಗ್ರಹಿಸಿಡುವುದು ಉತ್ತಮ. ಅವುಗಳನ್ನು ಇನ್ನಷ್ಟು ರಸಭರಿತವಾಗಿಸಲು ಬಳಸುವ ಮೊದಲು ನೀವು ಅವುಗಳನ್ನು ಕೆಲವು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಮುಳುಗಿಸಬಹುದು.

ಶುಂಠಿ: ಶುಂಠಿಯನ್ನು ಬಟ್ಟೆ ಅಥವಾ ಕಾಗದದ ಚೀಲದಲ್ಲಿ ಸುತ್ತಿ ನಂತರ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸುವುದರ ಮೂಲಕ ಶುಂಠಿ ಕೆಡದಂತೆ ರಕ್ಷಿಸಬಹುದು ಇದರಿಂದ ಅದಕ್ಕೆ ಗಾಳಿ ಬೇಗನೆ ತಾಕುವುದಿಲ್ಲ.  ನೀವು ಅದರ ಸಿಪ್ಪೆ ತೆಗೆದು ಫ್ರಿಜ್ನಲ್ಲಿ ಗಾಳಿಯಾಡದ ಪಾತ್ರೆಯಲ್ಲಿ ಇಡಬಹುದು.

ಹಣ್ಣು - ತರಕಾರಿಗಳ ರಕ್ಷಣೆ ಬಗ್ಗೆ ಇವಿಷ್ಟು ವಿಷಯಗಳನ್ನು ತಿಳಿದುಕೊಂಡರೆ ಸಾಕು ಮತ್ತೆ ಯಾವತ್ತೂ ಈ ಪದಾರ್ಧಗಳನ್ನು ಎಸೆಯುವಂತಹ ಸಂದರ್ಭ ಬರೋದೇ ಇಲ್ಲ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?