ಕಿತ್ತಳೆ ಸಿಪ್ಪೆ ವೇಸ್ಟ್ ಅಲ್ಲ, ಚಹಾ ಮಾಡಿ..!

First Published Feb 26, 2021, 3:06 PM IST

ನೀರಿನ ನಂತರ, ಚಹಾವು ಪ್ರಪಂಚದಾದ್ಯಂತ ಎರಡನೇ ಅತ್ಯಂತ ಜನಪ್ರಿಯ ಪಾನೀಯವಾಗಿದೆ. ಭಾರತದಲ್ಲಿ ಹೆಚ್ಚಿನ ಜನರು ಹಾಲಿನ ಚಹಾ ಕುಡಿಯಲು ಬಯಸುತ್ತಾರೆ, ಆದರೆ ಹಲವಾರು ಬಗೆಯ ಆರೋಗ್ಯಕ್ಕೆ ಉತ್ತಮವಾದ ಚಹಾಗಳನ್ನು ಪ್ರಯೋಗಿಸಬಹುದು. ಒಂದು ಕಪ್ ಚಹಾದಿಂದ ಹೆಚ್ಚಿನ ಆರೋಗ್ಯ ಲಾಭಗಳನ್ನು ಪಡೆಯಲು ಬಯಸುತ್ತಿದ್ದರೆ ಆಗ  ನಿಯಮಿತ ಚಹಾವನ್ನು ತಾಜಾ ಕಿತ್ತಳೆ ಸಿಪ್ಪೆಯ ಚಹಾದೊಂದಿಗೆ ಬದಲಾಯಿಸಿ.