ಟೊಮಾಟೊ ಮತ್ತು ಸೌತೆಕಾಯಿ ಜೊತೆಯಾದರೆ ಶರೀರಕ್ಕೆ ವಿಷಕಾರಕ

First Published 20, Oct 2020, 5:08 PM

ಸಲಾಡ್ ಇಲ್ಲದೆ ಇದ್ದರೆ ಯಾವುದೇ ಭಾರತೀಯ ಆಹಾರ ಪೂರ್ಣವಾಗೋದೇ ಇಲ್ಲ. ಆರೋಗ್ಯವಾಗಿರಲು ಜನರು ಬೇರೆ ಬೇರೆ ಪ್ರಕಾರದ ಸಲಾಡ್ ಸೇವಿಸಲು ಇಷ್ಟಪಡುತ್ತಾರೆ. ಸಲಾಡ್ ಎಂದ ಕೂಡಲೇ ಮೊದಲಿಗೆ ನೆನಪಾಗೋದು ಟೊಮಾಟೊ ಮತ್ತು ಸೌತೆಕಾಯಿ. ಎಲ್ಲಾ ರೀತಿಯ ಸಲಾಡ್ ನಲ್ಲಿ ಟೊಮಾಟೊ ಮತ್ತು ಸೌತೆಕಾಯಿ ಬಳಕೆ ಮಾಡಲಾಗುತ್ತದೆ. ಆದರೆ ನೀವು ಯಾವ ವಸ್ತುವನ್ನು ಆರೋಗ್ಯವಾಗಿರಲು ಸೇವನೆ ಮಾಡುತ್ತೀರಿ ಅದರಿಂದ ಜೀರ್ಣ ಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ.

ಹೌದು ಟೆಸ್ಟ್ ಒಂದು ಇದನ್ನು ಸಾಬೀತು ಪಡಿಸಿದೆ. ನಿಮಗೆ ಟೊಮಾಟೊ ಮತ್ತು ಸೌತೆಕಾಯಿ ಕಾಂಬಿನೇಷನ್ ಇಷ್ಟ ಆಗಬಹುದು, ಆದರೆ ಆರೋಗ್ಯದ ದೃಷ್ಟಿಯಿಂದ ಇದು ಉತ್ತಮವಲ್ಲ ಎಂದು ಅಧ್ಯಯನ ಹೇಳಿದೆ. ಯಾಕೆ ಹೇಗೆ ಅನ್ನೋದನ್ನು ನಾವು ಹೇಳುತ್ತೇವೆ..

ಟೊಮಾಟೊ ಮತ್ತು ಸೌತೆಕಾಯಿ ಆರೋಗ್ಯಕ್ಕೆ ಎಷ್ಟೊಂದು ಲಾಭದಾಯಕವಾಗಿದೆ ಅನ್ನೋದು ನಮಗೆ ಗೊತ್ತು. ಆದರೆ ಎರಡನ್ನೂ ಜೊತೆಯಾಗಿ ಸೇವಿಸುವುದರಿಂದ ಶರೀರದ ಮೇಲೆ ಎಷ್ಟೊಂದು ಪರಿಣಾಮ ಬೀರಲಿದೆ ಅನ್ನೋದು ನಿಮಗೆ ಗೊತ್ತಾ?

ಟೊಮಾಟೊ ಮತ್ತು ಸೌತೆಕಾಯಿ ಜೊತೆಯಾಗಿ ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಇವುಗಳನ್ನು ಜೊತೆಯಾಗಿ ಸೇವಿಸಿದರೆ ಗ್ಯಾಸ್, ಬ್ಲೋಟಿಂಗ್, ಹೊಟ್ಟೆ ನೋವು, ಹೊಟ್ಟೆ ಉರಿ, ಸುಸ್ತು ಮತ್ತು ಅಜೀರ್ಣ ಸಮಸ್ಯೆ ಉಂಟಾಗುತ್ತದೆ.

ಡಯಟಿಸ್ಟ್ ಹೇಳುವಂತೆ ಟೊಮಾಟೊ ಮತ್ತು ಸೌತೆಕಾಯಿ ಜೊತೆಯಾಗಿ ಸೇವಿಸುವುದರಿಂದ ಆಸಿಡ್ ಫಾರ್ಮೇಶನ್ ಮತ್ತು ಬ್ಲೋಟಿಂಗ್ ಉಂಟಾಗುತ್ತದೆ. ಯಾಕೆಂದರೆ ಜೀರ್ಣಕ್ರಿಯೆಯ ಅನುಸಾರ ದೇಹಕ್ಕೆ ಎಲ್ಲಾ ರೀತಿಯ ಆಹಾರ ಬೇರೆ ಬೇರೆ ರೀತಿಯಲ್ಲಿ ರಿಯಾಕ್ಟ್ ಮಾಡುತ್ತದೆ. ಕೆಲವು ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಕೆಲವೊಂದು ಆಹಾರ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಇವೆರಡು ಜೊತೆಯಾಗಿ ಸೇವಿಸಿದರೆ ಅವೆರಡರ ಜೀರ್ಣ ಕ್ರಿಯೆಯ ಸಮಯವೂ ಬೇರೆಯಾಗಿರುತ್ತದೆ.

ಒಂದೆಡೆ ಸೌತೆಕಾಯಿ ಹೊಟ್ಟೆಗೆ ಹಗುರವಾಗಿ, ಜೀರ್ಣಕ್ರಿಯೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇನ್ನೊಂದೆಡೆ ಟೊಮೇಟೊ ಮತ್ತು ಅದರ ಬೀಜ ಜೀರ್ಣಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ

ಸೌತೆಕಾಯಿಯಲ್ಲಿ ಹಲವು ಪೌಷ್ಟಿಕಾಂಶ ತತ್ವ ಇರುತ್ತದೆ. ಇದು ಶರೀರವನ್ನು ಹೈಡ್ರೇಟ್ ಆಗಿಡುತ್ತದೆ. ಸೌತೆಕಾಯಿಯಲ್ಲಿರುವ ಒಂದು ಗುಣ ವಿಟಾಮಿನ್ ಸಿ ಆಗಿದೆ. ಇದು ಅಪೋಸಿಟ್ ರಿಯಾಕ್ಟ್ ಮಾಡುತ್ತದೆ. ಆದುದರಿಂದ ಟೊಮಾಟೊ ಮತ್ತು ಸೌತೆಕಾಯಿ ಜೊತೆಯಾಗಿ ಸೇವಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.

ಟೊಮಾಟೊ ಮತ್ತು ಸೌತೆಕಾಯಿ ಎರಡು ವಿರುದ್ಧ ಆಹಾರ ಸೂಚಿಯಲ್ಲಿ ಬರುತ್ತದೆ. ಅಂದರೆ ಎರಡು ಒಂದಕ್ಕೊಂದು ವಿರುದ್ಧವಾಗಿದೆ. ಆದುದರಿಂದ ಇದು ಹೊಟ್ಟೆಯಲ್ಲಿ ಬೇರೆ ಬೀ ರೀತಿಯ ಸಮಸ್ಯೆ ಹುಟ್ಟಿ ಹಾಕುತ್ತದೆ.

ಟೊಮೇಟೊ ಜೊತೆ ಮೊಸರನ್ನು ಸಹ ಸೇವಿಸಬಾರದು. ಹೆಚ್ಚಾಗಿ ಜನ ಟೊಮಾಟೊ ಮತ್ತು ಸೌತೆಕಾಯಿಯನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಇನ್ನೊಂದು ಮುಖ್ಯ ವಿಷಯ ಏನೆಂದರೆ ಸಲಾಡ್ ನ್ನು ಯಾವತ್ತೂ ಊಟಕ್ಕೆ ಮೊದಲು ಅಥವಾ ನಂತರ ಸೇವಿಸಬಾರದು ಬದಲಾಗಿ ಊಟದ ಜೊತೆಗೆ ಸೇವಿಸಬೇಕು.