ಮಾವಿನ ರುಚಿಗೆ ಸೋಲದವರಿಲ್ಲ, ಆರೋಗ್ಯಕ್ಕೆ ಇದರ ಕೊಡುಗೆ ಕಡಿಮೆ ಏನಿಲ್ಲ
ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣನ್ನು ಇಷ್ಟ ಪಡದವರು ಯಾರಿದ್ದಾರೆ ಹೇಳಿ? ಅದರ ರುಚಿ ಚಪ್ಪರಿಸಿದವರೇ ಹೆಚ್ಚು. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗುವ ಅಂದರೆ ಯುಗಾದಿ ಹಬ್ಬಕ್ಕೆ ಸರಿಯಾಗಿ ಅಂಗಡಿಗಳಿಗೆ ಮಾವಿನಹಣ್ಣು ಬರುತ್ತದೆ. ಹಿಂದೆ ಹಳ್ಳಿಗಳಲ್ಲಿ ದಾರಿ ಬದಿಯಲ್ಲಿ ಮಾವಿನ ಮರಗಳು ಅಲ್ಲಲ್ಲಿ ಇರುತ್ತಿತ್ತು. ದಾರಿಹೋಕರು ಕಲ್ಲು ಎಸೆದು ಕೆಳಗೆ ಬಿದ್ದ ಮಾವಿನ ಹಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೀಗ ಕೊಂಡು ತಿನ್ನೋದು ಅನಿವಾರ್ಯ. ಆರೋಗ್ಯಕ್ಕೆ ಒಳಿತೆಂಬ ಕಾರಣಕ್ಕೆ ತಿನ್ನಲೇ ಬೇಕು.

ಕಾಲ ಬದಲಾದ ಹಾಗೆ ಅಂಗಡಿಗಳಿಗೆ ಹೋಗಿ ಒಂದು ಹಣ್ಣಿಗೆ ಎರಡರಷ್ಟು ಕೊಟ್ಟು ತಿನ್ನಬೇಕಾಗಿದೆ. ಎಷ್ಟೇ ಹಣವಾದರೂ ಮಾವಿನಹಣ್ಣನ್ನು ಕೊಂಡು ತಿನ್ನುತ್ತಾರೆ. ಯಾಕೆಂದರೆ ಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲಿಗೆ ಸುಟ್ಟು ಹೋಗುವ ಜನರಿಗೆ, ಈ ಸಮಯದಲ್ಲಿ ಇಷ್ಟವಾಗುವ ಒಂದೇ ಒಂದು ವಿಷಯ ಎಂದರೆ ಅದು ಮಾವಿನ ಹಣ್ಣು.

ಮಾವಿನಹಣ್ಣಿನಲ್ಲಿ ಅದೆಷ್ಟೋ ವಿಧಗಳಿವೆ. ಪ್ರಚಲಿತದಲ್ಲಿರುವ ಮಾವಿನ ತಳಿಯ ಹೆಸರು ಅಲ್ಫೋನ್ಸೋ, ತೋತಾಪುರಿ, ರಸಪುರಿ, ಮಲ್ಲಿಕಾ, ಬಾದಾಮಿ, ನೀಲಂ, ಆಪೂಸ್, ಆಮ್ರಪಾಲಿ, ಕೇಸರಿ, ಮಲ್ಗೊವಾ, ಬೈಗಾನ್ ಪಲ್ಲಿ, ಮಾವಿನ ಹಣ್ಣಿನ ಸಮಯದಲ್ಲಿ ಮಾವಿನ ಹಣ್ಣಿನ ಮೇಳಗಳು ನಡೆಯುತ್ತದೆ. ಈ ಮೇಳಗಳಲ್ಲಿ ವಿವಿಧ ತಳಿಯ ಮಾವಿನಹಣ್ಣನ್ನು ಮಾರುತ್ತಾರೆ. ಅಲ್ಲದೆ ಅದರ ಉತ್ಪನ್ನಗಳನ್ನು ತಯಾರಿಸಿ ಮಾರುತ್ತಾರೆ. ಮಾವಿನ ಹಣ್ಣಿನಿಂದ ಹಲ್ವ, ರಸಾಯನ, ಮಾಂಳ, ಜ್ಯೂಸು, ಅನೇಕ ಡೆಸರ್ಟ್ಗಳನ್ನು ಮಾಡುತ್ತಾರೆ.

ಮಾವಿನ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಸಿ, ವಿಟಮಿನ್ ಕೆ ಮಿನರಲ್ಸ್, ಆಂಟಿ ಓಕ್ಸಿಡೆಂಟ್, ಮೆಗ್ನೇಷಿಯಂ, ಪೊಟ್ಯಾಷಿಯಂ ಇದ್ದು ಇವೆಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಮಾವಿನಹಣ್ಣಿನಲ್ಲಿರುವ ವಿಟಮಿನ್ ಕೆ ಇದು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ. ಅನಿಮಿಕ್ ಇರುವವರು ಮಾವಿನ ಹಣ್ಣನ್ನು ಸೇವಿಸಿದ್ದಲ್ಲಿ ರಕ್ತ ಉತ್ಪತ್ತಿಯಾಗುತ್ತದೆ. ಮಾವಿನಹಣ್ಣಿನ ಸೇವನೆಯಿಂದ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

ಮಾವಿನಹಣ್ಣಿನಲ್ಲಿರುವ ವಿಟಮಿನ್ ಸಿ ಇದು ರಕ್ತ ನಾಳಗಳಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಮಾವಿನಹಣ್ಣಿನಲ್ಲಿರುವ ಬೀಟಾಕ್ಯಾರೋಟಿನ್ ಹಣ್ಣಿನಲ್ಲಿ ಹಳದಿ ಮತ್ತು ಕೇಸರಿ ಬಣ್ಣಕ್ಕೆ ಕಾರಣವಾಗಿದೆ. ಇದು ಕ್ಯಾನ್ಸರ್ ನಂತಹ ರೋಗಗಳು ಬಾರದಂತೆ ತಡೆಯುತ್ತದೆ. ಅಲ್ಲದೆ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಮಾವಿನಹಣ್ಣಿನಲ್ಲಿರುವ ನಾರಿನ ಅಂಶ ಜೀರ್ಣ ಕ್ರಿಯೆಗೆ ಸಹಕಾರಿ. ಅಲ್ಲದೇ ಮಲಬದ್ಧತೆ ಇರುವವರು ನಿಯಮಿತ ಸೇವನೆ ಮಾಡಿದ್ದಲ್ಲಿ ಬಹಳ ಪರಿಣಾಮಕಾರಿ.

ಮಾವಿನ ಹಣ್ಣಿನಲ್ಲಿರುವ ಪೊಟ್ಯಾಷಿಯಂ ಮತ್ತು ಮೆಗ್ನೇಷಿಯಂ ಕಾರ್ಡಿಯಾ ವ್ಯಾಸ್ಕ್ಯುಲರ್ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಎದೆ ಉರಿ ಆಗದ ಹಾಗೆ ತಡೆಯುತ್ತದೆ. ಅಲ್ಲದೆ ಮೂಳೆಗಳು ಗಟ್ಟಿ ಆಗುವಲ್ಲಿ ಸಹಾಯಮಾಡುತ್ತದೆ.

ಹಿಂದಿನ ಕಾಲದಲ್ಲಿ ಹೇಳುತ್ತಿದ್ದ ಗಾದೆ. ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು. ಹಸಿವಾದಾಗ ಹಲಸು ತಿಂದರೆ ಹೊಟ್ಟೆ ತುಂಬುತ್ತದೆ. ಊಟದ ಬಳಿಕ ಮಾವಿನ ಹಣ್ಣು ತಿಂದರೆ ಜೀರ್ಣವಾಗುತ್ತದೆ. ಹಾಗೇ ಇಂದಿಗೂ ಊಟವಾದ ಬಳಿಕ ಮಾವಿನ ಹಣ್ಣು ತಿಂದರೆ ಉತ್ತಮ.