MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • Perfect ಕ್ರಿಸ್ಪಿ ಪೂರಿ ಮಾಡುವ ಈಸಿ ವಿಧಾನ

Perfect ಕ್ರಿಸ್ಪಿ ಪೂರಿ ಮಾಡುವ ಈಸಿ ವಿಧಾನ

ಗರಿಗರಿಯಾದ ಬಿಸಿ ಬಿಸಿ ಪೂರಿ ನೆನಪು ಮಾಡಿಕೊಂಡರೆ ಬಾಯಿಯಲ್ಲಿ ನೀರು ಬರುತ್ತದೆ.  ಗೋಲ್ಡನ್‌ ಬ್ರೌನ್‌ ಬಣ್ಣದ ಹೋಟಲ್‌ ಶೈಲಿಯ ಪೂರಿ ಮನೆಯಲ್ಲೇ ಮಾಡಿಕೊಂಡು ತಿನ್ನೋ ಹಾಗೆ ಅದರೆ.. ಆಹಾ ಏನು ಸೂಪರ್‌ ಆಗಿ ಇರುತ್ತೆ ಅಲ್ವಾ? ಈ ಮಳೆಗಾಲಕ್ಕೂ ಹಾಗೂ ಹೊರಗಡೆ ಹೋಗದೆ ಇರೋ ಪರಿಸ್ಥಿತಿಗೂ. ನೀವು ಮಾಡಬಹುದು ಈಸಿಯಾಗಿ ಕ್ರಿಸ್ಪಿ ಪ್ರೆಶ್‌ ಪೂರಿ. ಇಲ್ಲಿದೆ ನೋಡಿ  ಮಾಡುವ ಈಸಿ ವಿಧಾನ 2 ಕಪ್ ಗೋಧಿ ಹಿಟ್ಟು    2 ಟೀಸ್ಪೂನ್ ರವೆ / ಬಾಂಬೆ ರವೆ ಚಿಟಿಕೆ  ಸಕ್ಕರೆ ರುಚಿಗೆ ಉಪ್ಪು ನೀರು - ಅಗತ್ಯವಿರುವಷ್ಟು ಎಣ್ಣೆ, ಕರಿಯಲು

1 Min read
Author : Suvarna News
| Updated : Jul 25 2020, 05:35 PM IST
Share this Photo Gallery
  • FB
  • TW
  • Linkdin
  • Whatsapp
112
ಒಂದು ಅಗಲವಾದ ಪಾತ್ರೆಯಲ್ಲಿ  ಮಿಶ್ರಣ ಬಟ್ಟಲಿನಲ್ಲಿ, ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮತ್ತು ರವೆ ತೆಗೆದುಕೊಳ್ಳಿ. ಚೆನ್ನಾಗಿ ಮಿಕ್ಸ್‌ ಮಾಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
212
Easy steps prepare crispy puris at home

Easy steps prepare crispy puris at home

Easy steps prepare crispy puris at home

312
ನೀರನ್ನು ಸ್ವಲ್ಪ ಸ್ವಲ್ಪ ಸೇರಿಸಿ  ಗಟ್ಟಿಯಾಗಿ ಹಿಟ್ಟು ಕಲೆಸಿಕೊಳ್ಳಿ. ಹಿಟ್ಟನ್ನು ಮೃದುವಾಗಿಸಲು ಕೆಲವು ನಿಮಿಷಗಳ ಕಾಲ ಚೆನ್ನಾಗಿ ನಾದಿ .

412
ಕಲಸಿದ  ಹಿಟ್ಟಿಗೆ ಒಂದು ಚಮಚ ಎಣ್ಣೆ ಸೇರಿಸಿ ಮತ್ತೊಮ್ಮೆ ನಾದಿ. ಅಂಗೈಗಳ ನಡುವೆ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ. ಹಿಟ್ಟಿನ ಉಂಡೆಗೆ ಎಣ್ಣೆ ಸವರಿಕೊಳ್ಳಿ.

512
ಲಟ್ಟಣಿಗೆಯಿಂದ ರೌಂಡ್‌ ಶೇಪ್‌ಗೆ  ರೋಲ್ ಮಾಡಿ. ಲಟ್ಟಿಸಿದ ಪುರಿಯು ತುಂಬಾ ತೆಳು ಅಥವಾ ದಪ್ಪವಾಗಬಾರದು.

ಲಟ್ಟಣಿಗೆಯಿಂದ ರೌಂಡ್‌ ಶೇಪ್‌ಗೆ  ರೋಲ್ ಮಾಡಿ. ಲಟ್ಟಿಸಿದ ಪುರಿಯು ತುಂಬಾ ತೆಳು ಅಥವಾ ದಪ್ಪವಾಗಬಾರದು.

ಲಟ್ಟಣಿಗೆಯಿಂದ ರೌಂಡ್‌ ಶೇಪ್‌ಗೆ  ರೋಲ್ ಮಾಡಿ. ಲಟ್ಟಿಸಿದ ಪುರಿಯು ತುಂಬಾ ತೆಳು ಅಥವಾ ದಪ್ಪವಾಗಬಾರದು.

612
ಡೀಪ್‌ ಫ್ರೈಯಿಂಗ್‌ ಪ್ಯಾನ್ ಅಥವಾ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.

ಡೀಪ್‌ ಫ್ರೈಯಿಂಗ್‌ ಪ್ಯಾನ್ ಅಥವಾ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.

ಡೀಪ್‌ ಫ್ರೈಯಿಂಗ್‌ ಪ್ಯಾನ್ ಅಥವಾ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.

712
ಎಣ್ಣೆ ಸಾಕಷ್ಟು ಬಿಸಿಯಾದಾಗ, ಒಂದೊಂದೇ ಪೂರಿಯನ್ನು  ಗೋಲ್ಡನ್‌ ಬ್ರೌನ್‌ ಬಣ್ಣವರೆಗೆ ಎರಡು ಬದಿ ಕರಿಯಿರಿ

ಎಣ್ಣೆ ಸಾಕಷ್ಟು ಬಿಸಿಯಾದಾಗ, ಒಂದೊಂದೇ ಪೂರಿಯನ್ನು  ಗೋಲ್ಡನ್‌ ಬ್ರೌನ್‌ ಬಣ್ಣವರೆಗೆ ಎರಡು ಬದಿ ಕರಿಯಿರಿ

ಎಣ್ಣೆ ಸಾಕಷ್ಟು ಬಿಸಿಯಾದಾಗ, ಒಂದೊಂದೇ ಪೂರಿಯನ್ನು  ಗೋಲ್ಡನ್‌ ಬ್ರೌನ್‌ ಬಣ್ಣವರೆಗೆ ಎರಡು ಬದಿ ಕರಿಯಿರಿ

812
Easy steps prepare crispy puris at home

Easy steps prepare crispy puris at home

Easy steps prepare crispy puris at home

912
ಕೆಲವು ಟಿಪ್‌ಗಳನ್ನು ನೆನಪಿಟ್ಟು ಕೊಳ್ಳಿ.ಚಪಾತಿ ಹಿಟ್ಟಿನಂತೆ ತುಂಬಾ ಮೃದುವಾಗಿರಬಾರದು ಅಥವಾ ತೀರ ಗಟ್ಟಿಯಾಗಿಯೂ ಇರಬಾರದು.

1012
ಎಣ್ಣೆಯ ತಾಪಮಾನವನ್ನು ಒಂದೇರೀತಿ ಕಾಪಾಡಿಕೊಳ್ಳಿ ಹಾಗೂ ಉಬ್ಬಿದ ಪುರಿ ಪಡೆಯಲು ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ

ಎಣ್ಣೆಯ ತಾಪಮಾನವನ್ನು ಒಂದೇರೀತಿ ಕಾಪಾಡಿಕೊಳ್ಳಿ ಹಾಗೂ ಉಬ್ಬಿದ ಪುರಿ ಪಡೆಯಲು ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ

ಎಣ್ಣೆಯ ತಾಪಮಾನವನ್ನು ಒಂದೇರೀತಿ ಕಾಪಾಡಿಕೊಳ್ಳಿ ಹಾಗೂ ಉಬ್ಬಿದ ಪುರಿ ಪಡೆಯಲು ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ

1112
ರವೆ ಸೇರಿಸುವುದರಿಂದ ಪುರಿಗೆ ಗರಿಗರಿಯಾದರೆ, ಚಿಟಿಕೆ ಸಕ್ಕರೆ ಪೂರಿಗೆ ಚಿನ್ನದ ಬಣ್ಣವನ್ನು ನೀಡುತ್ತದೆ.

ರವೆ ಸೇರಿಸುವುದರಿಂದ ಪುರಿಗೆ ಗರಿಗರಿಯಾದರೆ, ಚಿಟಿಕೆ ಸಕ್ಕರೆ ಪೂರಿಗೆ ಚಿನ್ನದ ಬಣ್ಣವನ್ನು ನೀಡುತ್ತದೆ.

ರವೆ ಸೇರಿಸುವುದರಿಂದ ಪುರಿಗೆ ಗರಿಗರಿಯಾದರೆ, ಚಿಟಿಕೆ ಸಕ್ಕರೆ ಪೂರಿಗೆ ಚಿನ್ನದ ಬಣ್ಣವನ್ನು ನೀಡುತ್ತದೆ.

1212
ಕಲಿಸಿದ ಹಿಟ್ಟನ್ನು ಗಾಳಿಯಾಡದಂತೆ ಮುಚ್ಚಿಡುವುದರಿಂದ ಪುರಿಗಳು ಹೆಚ್ಚು ಎಣ್ಣೆಯನ್ನು ಕುಡಿಯುವುದನ್ನು ತಪ್ಪಿಸಬಹುದು.

ಕಲಿಸಿದ ಹಿಟ್ಟನ್ನು ಗಾಳಿಯಾಡದಂತೆ ಮುಚ್ಚಿಡುವುದರಿಂದ ಪುರಿಗಳು ಹೆಚ್ಚು ಎಣ್ಣೆಯನ್ನು ಕುಡಿಯುವುದನ್ನು ತಪ್ಪಿಸಬಹುದು.

ಕಲಿಸಿದ ಹಿಟ್ಟನ್ನು ಗಾಳಿಯಾಡದಂತೆ ಮುಚ್ಚಿಡುವುದರಿಂದ ಪುರಿಗಳು ಹೆಚ್ಚು ಎಣ್ಣೆಯನ್ನು ಕುಡಿಯುವುದನ್ನು ತಪ್ಪಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st ODI • NZ vs IND 2026
Live
NZNZ
(11.2 ov)55/2
INDIND
-
IND chose to bowl.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
Food: ಬಿಸಿ ಅನ್ನ ಹಾಗೂ ಇಡ್ಲಿ-ದೋಸೆಗೆ ಪರ್ಫೆಕ್ಟ್ ಕಾಂಬಿನೇಷನ್: ಗಮಗಮಿಸುವ ಬೆಳ್ಳುಳ್ಳಿ ಪುಡಿ ಮಾಡುವ ಸುಲಭ ವಿಧಾನ!
Recommended image2
ಚುಮುಚುಮು ನವೆಂಬರ್​ ಚಳಿಗೆ ಫಟಾಫಟ್​ ಮಾಡುವ ನಾಲ್ಕು ಸಿಂಪಲ್​ ಆರೋಗ್ಯಕರ ರೆಸಿಪಿಗಳು
Recommended image3
Palm Jaggery: ಸಾಮಾನ್ಯ ಬೆಲ್ಲಕ್ಕಿಂತ ತಾಳೆ ಬೆಲ್ಲ ಎಷ್ಟು ಹೆಚ್ಚು ಉತ್ತಮ? ಇದನ್ನು ಆಹಾರದಲ್ಲಿ ಹೇಗೆ ಬಳಸಬಹುದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved