ಸಿಪ್ಪೆ ತೆಗೆದು ಮೊಟ್ಟೆ ಬೇಯಿಸುವ ಈ ಸುಲಭ ವಿಧಾನ ಆಗಿದೆ ವೈರಲ್!

First Published 1, Sep 2020, 4:31 PM

ಮೊಟ್ಟೆ ಪ್ರೋಟೀನ್ ಅಂಶ ಹೊಂದಿದ್ದು  ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯನ್ನು ಹಲವು ರೀತಿಯಲ್ಲಿ ತಿನ್ನಬಹುದು. ಆದರೂ, ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ಹೆಚ್ಚಿನ ಪ್ರಯೋಜನಗಳಿವೆ. ಆದರೆ ಮೊಟ್ಟೆಗಳನ್ನು ಬೇಯಿಸಿದ ನಂತರ, ಕೆಲವೊಮ್ಮೆ ಸಿಪ್ಪೆಯಿಂದ ಸರಿಯಾಗಿ ಬಿಡುವುದೇ ಇಲ್ಲ ಅಥವಾ ಹಳದಿ ಭಾಗ ಚೂರಾಗುತ್ತದೆ. ಸಿಪ್ಪೆ ತೆಗೆದು ಮೊಟ್ಟೆ ಬೇಯಿಸುವ ಸುಲಭ ವಿಧಾನ ಒಂದಿದೆ. ಕೇವಲ 5 ನಿಮಿಷಗಳಲ್ಲಿ ಮೊಟ್ಟೆ ಬೇಯಿಸುವ ಈ ಸುಲಭ ವಿಧಾನ ಸಖತ್‌ ವೈರಲ್ ಆಗಿದೆ. ಹೇಗದು?

ಮೊದಲು ಫ್ರೆಶ್ ಮೊಟ್ಟೆಗಳನ್ನು ತೆಗೆದು ಕೊಳ್ಳಿ. ಮೊಟ್ಟೆಗಳು ತಾಜಾವಾಗಿದೆಯೆ ಅಥವಾ ಇಲ್ಲವೇ ಎಂದು ತಿಳಿಯಲು ಅವುಗಳನ್ನು ಉಪ್ಪು ನೀರಿನಲ್ಲಿ ಹಾಕುವ ಮೂಲಕ ಪರಿಶೀಲಿಸಬಹುದು.

ಮೊಟ್ಟೆ ನೀರಿನಲ್ಲಿ ಮುಳುಗಿದರೆ, ಅದು ತಾಜಾವಾಗಿರುತ್ತದೆ ಮತ್ತು ಅದು ತೇಲುತ್ತಿದ್ದರೆ ಮೊಟ್ಟೆ ಸರಿಯಿಲ್ಲ ಎಂದು.

ಮೊಟ್ಟೆಗಳನ್ನು ಮನೆಗೆ ತರುವಾಗ ಕೆಲವು ಬಾರಿ ಮೊಟ್ಟೆಗಳು ಒಡೆದು ಹೋಗುತ್ತವೆ.ಆಗ ನೀವು ಆ ಮೊಟ್ಟೆಗಳನ್ನು ಬೇಯಿಸಲು ಸಾಧ್ಯವಿಲ್ಲ,

ಆದರೆ ಈಗ  ಹೇಳಲು ಹೊರಟಿರುವ ವಿಧಾನ, ಒಡೆದ ಮೊಟ್ಟೆಗಳನ್ನು ಸಹ ಬಾಯ್ಲ್‌ ಮಾಡಬಹುದು.

ಮೊದಲು ಮೊಟ್ಟೆಗಳನ್ನು  ಒಂದು ಬಟ್ಟಲಿನಲ್ಲಿ ಒಡೆಯಿರಿ.

ಅದರ ನಂತರ ಮತ್ತೊಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಹಾಕಿ ಗ್ಯಾಸ್‌ ಮೇಲಿಡಿ.

ನೀರು ಕುದಿಯಲು ಶುರುವಾದ ನಂತರ, ಮೊಟ್ಟೆಯ ಒಡೆದು ಹಾಕಿದ ಬಟ್ಟಲನ್ನು ಕುದಿಯುವ ನೀರಿನ ಮೇಲೆ ಇರಿಸಿ.

ಇದನ್ನು 5 ನಿಮಿಷ ಬೇಯಲು ಬಿಡಿ. ಐದು ನಿಮಿಷಗಳ ನಂತರ  ಬೇಯಿಸಿದ ಮೊಟ್ಟೆಗಳು ಈ ರೀತಿ ಕಾಣುತ್ತವೆ.

ಅದನ್ನು ಕಟ್‌ ಮಾಡಿ, ಉಪ್ಪು ಹಾಕಿಕೊಂಡು ತಿನ್ನಬಹುದು ಅಥವಾ ಸ್ಯಾಂಡ್‌ವಿಚ್‌, ಸಲಾಡ್‌ಗಳಿಗೂ ಹಾಕಬಹುದು.

loader