MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಎಂಜಲು ಆಹಾರ ತಿನ್ನೋದ್ರಿಂದ ದುರಾದೃಷ್ಟ ಬೆನ್ನತ್ತುತ್ತಂತೆ…

ಎಂಜಲು ಆಹಾರ ತಿನ್ನೋದ್ರಿಂದ ದುರಾದೃಷ್ಟ ಬೆನ್ನತ್ತುತ್ತಂತೆ…

ಹಿಂದೂ ಧರ್ಮದಲ್ಲಿ, ಇನ್ನೊಬ್ಬರ ಎಂಜಲು ತಿನ್ನುವುದು ಸರಿ ಎಂದು ಪರಿಗಣಿಸಲಾಗುವುದಿಲ್ಲ. ಇದು ಅನೇಕ ರೀತಿಯ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಒಬ್ಬರ ಎಂಜಲು ತಿನ್ನುವುದರಿಂದ ವ್ಯಕ್ತಿಯು ಅನೇಕ ರೋಗಗಳನ್ನು ಎದುರಿಸಬಹುದು ಅನ್ನೋದನ್ನು ವಿಜ್ಞಾನ ಹೇಳುತ್ತೆ. ಜೊತೆಗೆ ಆರ್ಥಿಕ ಸಮಸ್ಯೆ ಕೂಡ ಉಂಟಾಗುತ್ತೆ. 

1 Min read
Author : Suvarna News
| Updated : May 30 2023, 04:57 PM IST
Share this Photo Gallery
  • FB
  • TW
  • Linkdin
  • Whatsapp
16

ಜನರು ಆಗಾಗ್ಗೆ ಪರಸ್ಪರರ ಎಂಜಲು ತಿನ್ನುತ್ತಾರೆ. ಒಬ್ರು ತಿಂದು ಅರ್ಧ ಕೊಟ್ರೆ ಅದನ್ನೂ ತಿನ್ನುತ್ತೇವೆ. ಎಂಜಲು ತಿನ್ನುವುದು ಪರಸ್ಪರ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಆದರೆ, ಧರ್ಮಗ್ರಂಥಗಳ ಪ್ರಕಾರ, ಎಂಜಲು ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ (effect on health) ಪರಿಣಾಮ ಬೀರುತ್ತದೆ, ಜೊತೆಗೆ ದುರಾದೃಷ್ಟವೂ ನಿಮ್ಮನ್ನು ಹಿಂಬಾಲಿಸುತ್ತದೆ

26

ಏಕೆ ಇತರರ ಎಂಜಲು ತಿನ್ನಬಾರದು?
ಹಿಂದೂ ಧರ್ಮದಲ್ಲಿ, (Hindu relegion) ಆಹಾರವನ್ನು ಸಹ ದೇವತೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಆಹಾರವನ್ನು ತಿನ್ನುವ ಮೊದಲು ಪ್ರಾರ್ಥಿಸುವುದು ವಾಡಿಕೆ. ಆಹಾರವನ್ನು ಅವಮಾನಿಸಬಾರದು ಎಂದು ಸಹ ಹೇಳಲಾಗುತ್ತದೆ.
 

36

ಹಿಂದೂ ಧರ್ಮದ ಪ್ರಕಾರ, ಆಹಾರವು ಯಾವಾಗಲೂ ಸ್ವಚ್ಛ ಮತ್ತು ಸಾತ್ವಿಕವಾಗಿರಬೇಕು. ಒಬ್ಬ ವ್ಯಕ್ತಿಯು ಆಹಾರವನ್ನು ತಣ್ಣಗಾದರೆ, ಆ ಆಹಾರವು ಶುದ್ಧವಾಗಿರುವುದಿಲ್ಲ. ಆದ್ದರಿಂದ, ಎಂಜಲು ತಿನ್ನುವುದನ್ನು ಸಹ ನಿಷೇಧಿಸಲಾಗಿದೆ. ಆಹಾರವನ್ನು ತಯಾರಿಸುವಾಗ, ಮಧ್ಯೆ ಮಧ್ಯೆ ಆಹಾರವನ್ನು ಕೈಗಳಿಂದ ತಿನ್ನದಂತೆ ಸಹ ಎಚ್ಚರವಹಿಸಬೇಕು.

46

ಎಂಜಲು ತಿನ್ನುವ ಅನಾನುಕೂಲಗಳು
ಇನ್ನೊಬ್ಬ ವ್ಯಕ್ತಿ ತಿಂದ ಆಹಾರ ತಿನ್ನೋದರಿಂದ ವ್ಯಕ್ತಿಯು ಆ ವ್ಯಕ್ತಿಯ ಎಲ್ಲಾ ಗ್ರಹ ದೋಷಗಳು, ಅವನ ದುಃಖಗಳು ಮತ್ತು ಅವನ ದುರಾದೃಷ್ಟಗಳಲ್ಲಿ ಪಾಲುದಾರನಾಗುತ್ತಾನೆ ಎಂದು ಧರ್ಮಗ್ರಂಥಗಳಲ್ಲಿ ನಂಬಲಾಗಿದೆ. 

56

ಉದಾಹರಣೆಗೆ, ನೀವು ಕಳ್ಳನ ಎಂಜಲು ತಿಂದರೆ, ಅವನ ಪಾಪದಲ್ಲಿ ನೀವು ಸಹ ಭಾಗವಹಿಸುವಿರಿ. ಎಂಜಲು ಆಹಾರ ಸೇವಿಸುವುದು ಜಾತಕದ ಸಂಪತ್ತಿನ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ, ಇದು ಆರ್ಥಿಕ ಬಿಕ್ಕಟ್ಟನ್ನು (economic pronblem/) ಪ್ರಚೋದಿಸುತ್ತೆ..

66

ವೈಜ್ಞಾನಿಕ ಕಾರಣ (scientific reason)
ಎಂಜಲು ತಿನ್ನುವುದರಿಂದ ಅನೇಕ ಅನಾನುಕೂಲಗಳಿವೆ ಎಂದು ವಿಜ್ಞಾನವು ಗುರುತಿಸುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಅಲ್ಲದೆ, ಪ್ರತಿಯೊಬ್ಬರ ಅಡುಗೆ ವಿಧಾನವು ವಿಭಿನ್ನವಾಗಿರುತ್ತೆ. ಅನೇಕ ಜನರು ಅಡುಗೆ ಮಾಡುವಾಗ ಮತ್ತು ತಿನ್ನುವಾಗ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದು ಅನೇಕ ರೀತಿಯ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ, ಒಬ್ಬರು ಯಾರ ಎಂಜಲು ಆಹಾರ ತಿನ್ನಬಾರದು.

About the Author

SN
Suvarna News
ಆಹಾರ
ಹಬ್ಬ

Latest Videos
Recommended Stories
Recommended image1
4 ರಾಶಿಗೆ ದೊಡ್ಡ ಅದೃಷ್ಟ, ಶುಕ್ರನ ಮಾಲವ್ಯ ರಾಜಯೋಗದಿಂದ ರಾಜವೈಭೋಗ
Recommended image2
ಬುಧನ ಹಿಮ್ಮುಖ ಚಲನೆ, ಈ 4 ರಾಶಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ!
Recommended image3
ಅಡ್ಡಪಲ್ಲಕ್ಕಿ ಉತ್ಸವದ ವೇಳೆ ಬಂದೂಕಿನಿಂದ 'ಗಾಳಿಯಲ್ಲಿ ಗುಂಡು' ಹಾರಿಸಿದ ಬಸನಗೌಡ ಪಾಟೀಲ್; ಈಗ ಪೊಲೀಸರ ಅತಿಥಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved