ವಿಚಿತ್ರ ಅನಿಸಿದ್ರೂ ಇದು ನಿಮ್ಮ ರಾಶಿಗಳ ಇನ್ನೊಂದು ಮುಖ! ನಿಮ್ಮ ರಾಶಿ ಇದ್ರಲ್ಲಿದ್ಯಾ?

First Published 17, Feb 2020, 4:20 PM

ನಮ್ಮ ರಾಶಿ, ನಕ್ಷತ್ರಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂಬ ನಂಬಿಕೆಯಿದೆ. ಒಂದೊಂದು ರಾಶಿಯವರದ್ದು ಒಂದೊಂದು ಗುಣ -ಸ್ವಭಾವಗಳಿರುತ್ತವೆ. ಮನುಷ್ಯನ ಗುಣಗಳು ಅವನ ಜಾತಕದ ಮೇಲೆ ಅವಲಂಬಿತವಾಗಿರುತ್ತವೆ ಎಂದು ಹೇಳಲಾಗುತ್ತದೆ. ಕೆಲವೊಂದು ರಾಶಿಯವರ ಗುಣ ಸ್ವಭಾವ ಸಂಪೂರ್ಣ ಭಿನ್ನವಾಗಿರುತ್ತದೆ. ವಿಚಿತ್ರವೆನಿಸಿದರೂ ಇದನ್ನು ನೀವೂ ನಂಬಲೇಬೇಕು. ಯಾವ್ಯಾವ ರಾಶಿಯವರು ಹೇಗೇಗೆ? ಇಲ್ಲಿದೆ ನೋಡಿ! 

Aquaries (ಜನವರಿ 19- ಫೆಬ್ರವರಿ 18) ನೀವು ಇಂಡಿಪೆಂಡೆಂಟ್‌ ವ್ಯಕ್ತಿತ್ವದವರಾದರೂ ಗಾಬರಿಗೊಂಡು ನಡುಗುವಿರಿ.

Pisces (ಫೆಬ್ರವರಿ 18- ಮಾರ್ಚ್‌ 20) ಈ ರಾಶಿಗೆ ಸೇರುವ ವ್ಯಕ್ತಿಗಳಿಗೆ ಹೆಚ್ಚಾಗಿ ಕಲೆ ಮೇಲೆ ಆಸಕ್ತಿ ಇರುತ್ತದೆ.

Aries (ಮಾರ್ಚ್ 20- ಏಪ್ರಿಲ್ 19)  ಕಾನ್ಫಿಡೆನ್ಸ್‌ ಹಾಗೂ ಧೈರ್ಯ ಇವರಲ್ಲಿ ಹುಟ್ಟುತ್ತಲೇ ಬಂದಿರುತ್ತದೆ.

Tarun (ಏಪ್ರಿಲ್‌ 19- ಮೇ 20) ಸಿಕ್ಕಾಪಟ್ಟೆ ಪ್ರಾಕ್ಟಿಕಲ್‌ ಹಾಗೂ ಜವಾಬ್ದಾರಿಯುತ ವ್ಯಕ್ತಿ.

Gemini (ಮೇ 20- ಜೂನ್ 20) ಎಷ್ಟೇ ಕಷ್ಟ ಕೆಲಸವಾದರೂ ಬೇಗ ಕಲಿಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

Cancer (ಜೂನ್ 20- ಜುಲೈ) ಇವರು ಸಂಬಂಧದಲ್ಲಿ ತುಂಬಾ ಲಾಯಲ್‌ ಆದರೂ ಹೈಲ್ಲಿ ಎಮೋಷನಲ್.

Leo (ಜುಲೈ 22-  ಆಗಸ್ಟ್‌ 22) ಕ್ರಿಯೇಟಿವ್‌ ಹಾಗೂ ಪ್ಯಾಷಿನೇಟ್‌ ವ್ಯಕ್ತಿತ್ವದವರಾಗಿದ್ದು ಏನಾದರೊಂದು ಕೆಲಸ ಮಾಡಲು ಹುಡುಕುತ್ತಿರುತ್ತಾರೆ.

Virgo (ಆಗಸ್ಟ್‌ 22- ಸೆಪ್ಟೆಂಬರ್ 22) ಶ್ರಮ ಜೀವಿ, ಪ್ರಾಕ್ಟಿಕಲ್‌ ಹಾಗೂ  ಅನಾಲಿಟಿಕಲ್ ವ್ಯಕ್ತಿಗಳು

Libra (ಸೆಪ್ಟೆಂಬರ್ 22- ಅಕ್ಟೋಬರ್ 23) ಫೇರ್‌ ಮೈಂಡೆಡ್‌ ಹಾಗೂ ಅತಿ ಕಡಿಮೆ ಸಮಯದಲ್ಲಿ ಸೋಷಿಯಲೈಸ್‌ ಆಗುತ್ತಾರೆ.

Scorpio (ಅಕ್ಟೋಬರ್ 23- ನವೆಂಬರ್ 21) ಎಲ್ಲಾ ವಿಚಾರದ ಮೇಲೂ ಪ್ಯಾಷಿನೇಟ್‌ ಆಗಿರುತ್ತಾರೆ ಹಾಗೂ ಎಲ್ಲರನ್ನೂ ಸಮನಾಗಿ ನೋಡುತ್ತಾರೆ.

Sagittarius (ನವೆಂಬರ್ 21- ಡಿಸೆಂಬರ್ 22 ) ಈ ರಾಶಿಯವರ ಮುಖ ಓವಲ್‌ ಆಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಕುದುರೆಯಂತೆ ಕಾಣುತ್ತಾರಂತೆ.

Capricorn (ಡಿಸೆಂಬರ್ 21- ಜನವರಿ 19) ಇವರಿಗೆ ಎಷ್ಟೇ ವಯಸ್ಸಾದರೂ ಯಂಗ್‌ ಆಗಿ ಕಾಣಿಸುತ್ತಾರೆ.

loader