ಶನಿಯಿಂದ 2025 ರಲ್ಲಿ ಈ ರಾಶಿಗೆ ಮುಟ್ಟಿದೆಲ್ಲ ಚಿನ್ನ, ಲೈಫ್ ಜಿಂಗಾಲಾಲ
ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿದ್ದು 2024 ರಲ್ಲಿ ತನ್ನ ರಾಶಿಯನ್ನು ಬದಲಾಯಿಸುವುದಿಲ್ಲ , ಶನಿಯ ಬದಲಾವಣೆಯು 2025 ರಲ್ಲಿ ಸಂಭವಿಸುತ್ತದೆ.
ಮಾರ್ಚ್ 29,2025 ರಂದು , ಶನಿಯು ಕುಂಭ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.ಇದರ ನಂತರ ಶನಿಯು 2027 ರಲ್ಲಿ ಮತ್ತೆ ತನ್ನ ರಾಶಿಯನ್ನು ಬದಲಾಯಿಸುತ್ತದೆ.
ಪ್ರಸ್ತುತ, ಶನಿಯ ಸಾಡೇ ಸತಿಯು ಕುಂಭ ರಾಶಿಯಲ್ಲಿ ನಡೆಯುತ್ತಿದೆ,ಶನಿದೇವನ ಸಂಚಾರವು ಈ ರಾಶಿ ಜನರರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.ಈ ರೀತಿಯಾಗಿ , ಕುಂಭ ರಾಶಿಯವರು 2025 ರವರೆಗೆ ದುಪ್ಪಟ್ಟು ಲಾಭದ ಸ್ಥಾನದಲ್ಲಿರುತ್ತಾರೆ.
ಇದಾದ ನಂತರ ಶನಿದೇವನು ಮೀನ ರಾಶಿಗೆ ಹೋದಾಗ ಈ ರಾಶಿಯವರಿಗೆ ಅನೇಕ ವಿಷಯಗಳಲ್ಲಿ ಪರಿಹಾರ ದೊರೆಯುತ್ತದೆ. ಇಷ್ಟು ದಿನ ಆಗದೇ ಇದ್ದ ಕೆಲಸವೂ ಕೈಗೂಡುತ್ತದೆ.
2025ರಲ್ಲಿ ಶನಿ ಸಾಡೇಸಾತಿಯಿಂದ ಮಕರ ರಾಶಿಗೆ ಮುಕ್ತಿ ಸಿಗಲಿದೆ. ಇದ್ದಕ್ಕಿದ್ದಂತೆ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಬಹಳ ಲಾಭದಾಯಕ.