ಶನಿ ಮೆಚ್ಚಿಸಲು ಈ ಕೆಲಸಗಳನ್ನು ಮಾಡಿ,ಲೈಫ್ ಜಿಂಗಾಲಾಲಾ
ಜಾತಕದಲ್ಲಿ ಶನಿಯ ಸ್ಥಾನವು ಬಲವಾಗಿದ್ದಾಗ, ವ್ಯಕ್ತಿಯ ಗೌರವವು ಹೆಚ್ಚಾಗುತ್ತದೆ.ಅದೇ ಸಮಯದಲ್ಲಿ ,ಕರ್ಮದ ದೇವರ ಸ್ಥಾನವು ಉತ್ತಮವಾಗಿರದಿದ್ದರೆ ವ್ಯಕ್ತಿಯ ಜೀವನದಲ್ಲಿ ದು:ಖ ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಾಡೇ ಸಾತಿ ಯಲ್ಲಿರುವ ರಾಶಿಚಕ್ರದ ಚಿಹ್ನೆಯು ಬಹಳಷ್ಟು ಸಮಸ್ಯೆಗಳನ್ನು ಎದರಿಸಬೇಕಾಗುತ್ತದೆ. ಆದ್ದರಿಂದ ಶನಿ ದೇವನ ಕೋಪವನ್ನು ತಪ್ಪಿಸಲು ಈ ಪರಿಹಾರವನ್ನು ಮಾಡಿ.
ನೀವು ಶನಿಯ ಸಾಡೇ ಸಾತಿಯ ಕೋಪವನ್ನು ಕಡಿಮೆ ಮಾಡಲು ಶನಿವಾರದಂದು ಕಪ್ಪು ಎಳ್ಳ ನ್ನು ದಾನ ಮಾಡಿ.ಹನುಮಾನ್ ಚಾಲೀಸಾ ಪಠಿಸಿ
ಓಂ ಶನ ಶನಿಶ್ಚರಾಯ ನಮ: ಮಂತ್ರವನ್ನು 108 ಬಾರಿ ಜಪಿಸುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ.ಸುಂದರಕಾಂಡವನ್ನು ಪಠಿಸಿ ಒಳ್ಳೆಯದು
ಶನಿಯ ದೈಯ ಮತ್ತು ಸಾಡೇಸಾತಿಯ ಕೋಪವನ್ನು ಕಡಿಮೆ ಮಾಡಲು , ಪ್ರತಿ ಶನಿವಾರ ಹನುಮಂತನನ್ನು ಪೂಜಿಸಿ. ಅಶ್ವತ್ಥ ಮರವನ್ನು ಪೂಜಿಸಿ
ಶನಿವಾರದಂದು ಕಪ್ಪು ಉದ್ದಿನಬೇಳೆ,ಸಾಸಿವೆ ಎಣ್ಣೆ, ಕಪ್ಪು ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಹೋಗಲಾಡಿಸಲು, ನೀವು ಶನಿವಾರದಂದು ಬಡವರಿಗೆ ಆಹಾರವನ್ನು ನೀಡಬೇಕು ಅಥವಾ ಸಹಾಯ ಮಾಡಬೇಕು. ಅಶ್ವತ್ಥ ಮರಕ್ಕೆ ದೀಪವನ್ನು ಹಚ್ಚಿ