Happy Ram Navami 2022: ರಾಮನವಮಿ ಶುಭಾಶಯಗಳನ್ನು ಹೀಗೆ ಹೇಳಿ..
ರಾಮನವಮಿಯ ಶುಭಾಶಯಗಳನ್ನು ವಿಭಿನ್ನವಾಗಿ ಹೇಳಲು, ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್ ಸ್ಟೇಟಸ್‌ಗೆ ಹಾಕಿಕೊಳ್ಳಲು, ಹಂಚಿಕೊಳ್ಳಲು ಇಲ್ಲಿವೆ ರಾಮನವಮಿ ವಿಶೇಷ ಸಂದೇಶಗಳು.
ಶ್ರೀರಾಮರಾಮ ರಾಮೇತಿ, ರಮೇರಾಮೆ ಮನೋರಮೆ, ಸಹಸ್ರತತ್ತುಲ್ಯಂ ರಾಮನಾಮ ವರಾನನೇ
ಸರ್ವೆಜನ ಸುಖಿನೋಭವಂತು
ಸಮಸ್ತ ಜನತೆಗೆ ರಾಮಜನ್ಮ ದಿನಾಚರಣೆಯ ಶುಭಾಶಯಗಳು. ಜೈ ಶ್ರೀ ರಾಮ್
Ram Navami in India in 2022
ಭಗವಾನ್ ರಾಮನು ನಿಮ್ಮ ಜೀವನಕ್ಕೆ ಸಂತೋಷ, ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಶಾಂತಿಯನ್ನು ನೀಡಲಿ. ರಾಮ ನವಮಿಯ ಶುಭಾಶಯಗಳು.
दूर-दूर से लोग रामलला के इस अनोखे रूप की पूजा करने आते हैं। कभी-कभी भगवान शिव को इस रूप में देखा गया है, लेकिन अन्य देवताओं द्वारा दाढ़ी-मूंछ में देखना विरल ही है।
ದೀಪಗಳ ಹೊಳಪು ಮತ್ತು ರಾಮನಾಮದ ಪ್ರತಿಧ್ವನಿಯೊಂದಿಗೆ, ಸಂತೋಷ ಮತ್ತು ತೃಪ್ತಿ ನಿಮ್ಮ ಜೀವನವನ್ನು ತುಂಬಲಿ. ನಿಮಗೆ ರಾಮ ನವಮಿಯ ಶುಭಾಶಯಗಳು.
मान्यता है कि लोग ऐसा कहते हैं कि जब राम के पिता दशरथ की दाढ़ी थी तो उनके पुत्र की कैसे नहीं? इस कारण यहां राम के मूछों वाले रूप की पूजा की जाती है।
ಶ್ರೀ ರಾಮನು ನಿಮಗೆ ಸಕಲೈಶ್ವರ್ಯ, ದೈವಿಕ ಆಶೀರ್ವಾದಗಳನ್ನು ನೀಡಲಿ ಮತ್ತು ನಿಮ್ಮ ಜೀವನವನ್ನು ಬೆಳಗಿಸಲಿ. ರಾಮನವಮಿಯ ಶುಭಕಾಮನೆಗಳು.
ರಾಮನು ವನವಾಸಕ್ಕಾಗಿ ಕಾಡಿಗೆ ತೆರಳುವಾಗ ಆತನಿಗೆ 27 ವರ್ಷ ವಯಸ್ಸಾಗಿತ್ತು.
ನಿಮಗೂ, ನಿಮ್ಮ ಕುಟುಂಬಕ್ಕೂ ಸಮಾನತೆ ಮತ್ತು ಸಾರ್ವತ್ರಿಕ ಸಹೋದರತ್ವವನ್ನು ಪ್ರೋತ್ಸಾಹಿಸುವ ರಾಮ ನವಮಿ 2022ರ ಶುಭಾಶಯಗಳು.
वर्ष 2024 तक, जब राम मंदिर का कार्य पूरा होने की उम्मीद है, तब तक सरकार काफी कुछ योजना धरातल पर आने की उम्मीद लगाए है। अयोध्या के लिए एडवांस प्लानिंग में न केवल नया एयरपोर्ट और रेलवे स्टेशन शामिल है, बल्कि नजदीक राजमार्ग और स्थानीय पर्यटन स्थलों का उन्नयन भी शामिल है।
ಒಳ್ಳೆಯದು ಯಾವಾಗಲೂ ಕೆಟ್ಟದ್ದರ ವಿರುದ್ಧ ಗೆಲ್ಲುತ್ತದೆ ಎಂಬುದನ್ನು ರಾಮನವಮಿಯು ನಿಮಗೆ ನೆನಪಿಸಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ರಾಮ ನವಮಿಯ ಶುಭಾಶಯಗಳು.
১১৮ বছর পর রাম নবমীতে তৈরি হল দুটি বিরল যোগ, প্রভাব পড়বে ১২টি রাশিতেই
ಶ್ರೀರಾಮನ ದಿವ್ಯ ಕೃಪೆ ಸದಾ ನಿಮ್ಮೊಂದಿಗಿರಲಿ. ಅತ್ಯಂತ ಸಂತೋಷ ಮತ್ತು ಸಮೃದ್ಧದಾಯಕವಾದ ರಾಮ ನವಮಿಯ ಶುಭಾಶಯಗಳು. ಜೈ ಶ್ರೀ ರಾಮ್.
इस तरह भगवान श्रीराम के पूरे परिवार की उत्पत्ति हुई थी।
ಶ್ರೀ ರಾಮನ ಹೆಸರಿನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. 'ಶ್ರೀ ರಾಮ್ ಜೈ ರಾಮ್, ಜೈ ಜೈ ರಾಮ್' ಎಂದು ಹೇಳಿ ಮತ್ತು ರಾಮ ನವಮಿಯನ್ನು ಉತ್ಸಾಹದಿಂದ ಆಚರಿಸಿ.
नाभाग के पुत्र का नाम अज था। अज के पुत्र दशरथ हुए। दशरथ के चार पुत्र राम, भरत, लक्ष्मण तथा शत्रुघ्न हुए।
ಸೀತೆಯ ಧೈರ್ಯ, ಲಕ್ಷ್ಮಣನ ತೇಜಸ್ಸು, ಭರತನ ತ್ಯಾಗ, ಆಂಜನೇಯನ ಆದರ್ಶಮಯ ಭಕ್ತಿಗೆ ಕಾರಣವಾದ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು.
ಈ ರಾಮ ನವಮಿಯ ದಿನ ನಿಮಗೆ ಪ್ರೀತಿ, ಆರೋಗ್ಯ, ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸುತ್ತೇನೆ. ರಾಮನು ಯಾವಾಗಲೂ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸರಿಯಾದ ಮಾರ್ಗದಲ್ಲಿ ನಡೆಸಲಿ.
भगवान श्री राम के पिता के बारे में तो सब जानते हैं। लेकिन क्या आप जानते हैं कि भगवान श्रीराम के दादा, परदादा और उनके पूर्वज कौन थे?
ರಾಮ ಸಾಗಿದ ಮಾರ್ಗ, ಎತ್ತಿ ಹಿಡಿದ ಆದರ್ಶ ಮತ್ತು ಅವನು ಹಾಕಿದ ಕಟ್ಟುಪಾಡು- ಅವು ಶಾಶ್ವತ ಮತ್ತು ಕಾಲಾತೀತ. ರಾಮ ನವಮಿಯ ಶುಭಾಶಯಗಳು!
भगवान श्रीराम के परिवार की उत्पत्ति ब्रह्मा जी हुई थी। ब्रह्मा जी से मरीचि हुए। मरीचि के पुत्र कश्यप हुए। कश्यप के पुत्र विवस्वान थे।
ರಾಮ ನವಮಿಯ ಈ ಪವಿತ್ರ ಸಂದರ್ಭದಲ್ಲಿ, ಭಗವಾನ್ ರಾಮನು ನಿಮಗೆ ಯಾವಾಗಲೂ ಮಾರ್ಗದರ್ಶನ ನೀಡಲಿ ಎಂದು ಹಾರೈಸುತ್ತೇನೆ. ನಿಮ್ಮ ಹೃದಯ ಮತ್ತು ಮನೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ತುಂಬಿರಲಿ. ರಾಮ ನವಮಿ 2022 ರ ಶುಭಾಶಯಗಳು.
ಶಕ್ತಿ, ತಾಳ್ಮೆ ಮತ್ತು ಬಲವಾದ ಇಚ್ಛೆಯ ನಿಜವಾದ ಅರ್ಥವನ್ನು ನೀವು ಭಗವಾನ್ ರಾಮನಿಂದ ಕಲಿಯುವಂತಾಗಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ರಾಮ ನವಮಿಯ ಶುಭಾಶಯಗಳು.
विवस्वान के वैवस्वत मनु हुए। वैवस्वत मनु के समय जल प्रलय हुआ था। वैवस्वतमनु के दस पुत्रों में से एक का नाम इक्ष्वाकु था। इक्ष्वाकु ने अयोध्या को अपनी राजधानी बनाया और इस प्रकार इक्ष्वाकु कुलकी स्थापना की।
ಈ ರಾಮ ನವಮಿ, ಶ್ರೀರಾಮನು ತನ್ನ ಆಶೀರ್ವಾದ ವರವನ್ನು ನಿಮಗೆ ನೀಡಲಿ. ಈ ಶುಭ ದಿನದಂದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭಾಶಯಗಳು.