ತುಲಾ ರಾಶಿಯಲ್ಲಿ ಮಂಗಳ ಸಂಕ್ರಮಣ, ಈ ರಾಶಿಯವರಿಗೆ ಕೈ ತುಂಬಾ ಹಣ
ನವೆಂಬರ್ 16 ರವರಗೆ ಮಂಗಳನು ತುಲಾ ರಾಶಿಯಲ್ಲಿ ಸಾಗುತ್ತಾನೆ ಮತ್ತು ಈ ಅವಧಿಯಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಇದು ಮಂಗಳಕರ ಫಲಿತಾಂಶವನ್ನು ನೀಡುತ್ತದೆ.
ಮಂಗಳ ಗ್ರಹವು 3 ಅಕ್ಟೋಬರ್ 2023 ರಂದು ತುಲಾವನ್ನು ಪ್ರವೇಶಿಸಿದೆ, ನವೆಂಬರ್ 16 ವರೆಗೆ ಇರುತ್ತದೆ. ಇದು ಮೂರು ರಾಶಿ ಚಕ್ರದವರಿಗೆ ಅದೃಷ್ಟವನ್ನು ತಂದು ಕೋಡುತ್ತದೆ.
ಸಿಂಹ ರಾಶಿಯ ಜನರಿಗೆ ನವೆಂಬರ್ 16 ರವರೆಗೆ ತುಂಬಾ ಶುಭ ಫಲಿತಾಂಶವನ್ನು ಪಡೆಯಬಹುದು.ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ . ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಬಹುದು.
ತುಲಾ ರಾಶಿಯವರಿಗೆ ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.ಗೌರವ ಹೆಚ್ಚಾಗುತ್ತದೆ.ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವು ಸುದಾರಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಇದ್ದವರಿಗೆ ಈ ಸಮಯ ಉತ್ತಮವಾಗಿದೆ.
ಧನು ರಾಶಿಯವರಿಗೆ ಮಂಗಳ ಸಂಕ್ರಮಣದಿಂದ ಒಳ್ಳೆಯ ಸುದ್ದಿ ಸಿಗಬಹುದು. ಹೊಸ ವೃತ್ತಿ ಸಂಬಂಧಿತ ಅವಕಾಶಗಳನ್ನು ಪಡೆಯಬಹುದು.ವ್ಯಾಪಾರಿಗಳಿಗೆ ಲಾಭ ಗಳಿಸುವ ಅವಕಾಶವಿದೆ.ಹೂಡಿಕೆಯಿಂದ ಬಂಪರ್ ಪ್ರಯೋಜನ ಪಡೆಯಬಹುದು.