ತುಲಾದಲ್ಲಿ ಮಂಗಳ-ಕೇತು ಸಂಯೋಗ,ಅಕ್ಟೋಬರ್‌ನಿಂದ ಈ 3 ರಾಶಿಯವರಿಗೆ ಅದೃಷ್ಟ
ಅಕ್ಟೋಬರ್‌ನಲ್ಲಿ ತುಲಾ ರಾಶಿಯಲ್ಲಿ ಮಂಗಳ-ಕೇತು ಸಂಯೋಗ ರೂಪುಗೊಳ್ಳಲಿದೆ. ಈ ಸಂಯೋಗವು ಅಕ್ಟೋಬರ್ 30 ರವರೆಗೆ ಇರುತ್ತದೆ. ಈ ಸಂಯೋಗದಿಂದ ಅನೇಕ ರಾಶಿಚಕ್ರ ಚಿಹ್ನೆಗಳ ಜನರು ಭಾರಿ ಪ್ರಯೋಜನಗಳನ್ನು ಪಡೆಯುತ್ತಾರೆ.
ಸಿಂಹ ರಾಶಿಯ ಮೂರನೇ ಮನೆಯಲ್ಲಿ ಮಂಗಳ-ಕೇತು ಸಂಯೋಗವು ಉಂಟಾಗುತ್ತದೆ.ಇದು ಮಂಗಳಕರವಾಗಿದೆ.ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಆದಾಯ ಹೆಚ್ಚಲಿದೆ.
ಕನ್ಯಾ ರಾಶಿಯವರಿಗೆ ಈ ಸಂಯೋಗವು ಅಗಾಧವಾದ ಯಶಸ್ಸು ಸಿಗುತ್ತದೆ. ಸಂಪತ್ತು ಮತ್ತು ಆರ್ಥಿಕ ಸಮೃದ್ದಿಯನ್ನು ಪಡೆಯಬಹುದು. ಅನೇಕ ಹೂಡಿಕೆಗೆ ಅವಕಾಶಗಳನ್ನು ಮಾಡಿಕೊಡುತ್ತದೆ. ಸಾಕಷ್ಟು ಆದಾಯ ಬರುವ ಸಾಧ್ಯತೆ ಇದೆ.
ಮಕರ ರಾಶಿಯವರು ಈ ಸಂಯೋಗದಿಂದ ಆರ್ಥಿಕ ಲಾಭವನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯಬಹುದು. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಿರಿ . ಇದಲ್ಲದೇ ಆಸ್ತಿ ಅಥವಾ ವಾಹನ ಖರೀದಿಗೆ ಅವಕಾಶವಿರುತ್ತದೆ.