MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಪ್ರೀತಿಸುವುದೇ ಆದ್ರೆ ಈ ರಾಶಿಯವರನ್ನ ಪ್ರೀತಿಸಿ… ಯಾಕೆ ಅನ್ನೋದು ನೀವೇ ತಿಳೀರಿ

ಪ್ರೀತಿಸುವುದೇ ಆದ್ರೆ ಈ ರಾಶಿಯವರನ್ನ ಪ್ರೀತಿಸಿ… ಯಾಕೆ ಅನ್ನೋದು ನೀವೇ ತಿಳೀರಿ

ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಗಳನ್ನು ಉಲ್ಲೇಖಿಸಲಾಗಿದೆ. ಪ್ರತಿಯೊಂದು ರಾಶಿಯು ತನ್ನದೇ ಆದ ವಿಭಿನ್ನ ನಡವಳಿಕೆ ಮತ್ತು ಪಾತ್ರವನ್ನು ಹೊಂದಿದೆ. ಜ್ಯೋತಿಷ್ಯದ ಒಟ್ಟು 12 ರಾಶಿಗಳು ಕೆರಿಯರ್, ಸ್ವಭಾವ ಅಥವಾ ಪ್ರೀತಿಯಾಗಿರಲಿ ಪ್ರತಿಯೊಂದು ವಿಷಯದಲ್ಲೂ ಪರಸ್ಪರ ಭಿನ್ನವಾಗಿವೆ. ಹಾಗೆಯೇ, ಪ್ರೀತಿಯ ವಿಷಯದಲ್ಲಿ ಇತರ ರಾಶಿಗಳಿಗಿಂತ ಉತ್ತಮವಾದ ರಾಶಿಗಳ ಬಗ್ಗೆ ತಿಳಿಯೋಣ.

2 Min read
Author : Suvarna News
Published : Apr 10 2023, 04:27 PM IST
Share this Photo Gallery
  • FB
  • TW
  • Linkdin
  • Whatsapp
18

ಇತರ ರಾಶಿಗಳಿಗೆ ಹೋಲಿಸಿದ್ರೆ ಕೆಲವು ರಾಶಿಗಳು ಪ್ರೀತಿ (Love) ಮತ್ತು ಪ್ರಣಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.ಅದರ ಬಗ್ಗೆ ತಿಳಿದುಕೊಳ್ಳೋಣ. ಜಾತಕದಲ್ಲಿನ ಶುಕ್ರನು ವ್ಯಕ್ತಿಯ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯಕ್ಕೆ ಕಾರಣವಾಗಿದ್ದರೂ, ಪ್ರೀತಿಯ ವಿಷಯದಲ್ಲಿ ಕೆಲವು ರಾಶಿಯವರ ನಡವಳಿಕೆಯು ಸಾಕಷ್ಟು ತೃಪ್ತಿಕರವಾಗಿರುತ್ತದೆ. ಅವರು ಇತರ ಜನರಿಗಿಂತ ತಮ್ಮ ಜೀವನದಲ್ಲಿ ಪ್ರೀತಿಯ ವಿಷಯದಲ್ಲಿ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಇದರೊಂದಿಗೆ, ಅವರನ್ನು ಉತ್ತಮ ಗೆಳೆಯ ಅಥವಾ ಗೆಳತಿ ಎಂದು ಕರೆಯಬಹುದು. ಆದ್ದರಿಂದ ರಾಶಿಯವರ ಬಗ್ಗೆ  ತಿಳಿಯೋಣ... 
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಪ್ರೀತಿಯ ವಿಷಯದಲ್ಲಿ ತುಂಬಾ ಸೂಕ್ಷ್ಮವಾಗಿರುತ್ತಾರೆ. ಇವರು ತನ್ನ ಗೆಳೆಯ ಅಥವಾ ಗೆಳತಿಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಷಯವನ್ನು ನೋಡಿಕೊಳ್ಳುತ್ತಾರೆ, ಈ ಕಾರಣದಿಂದಾಗಿ ಇವರು ತನ್ನ ಗೆಳೆಯ ಅಥವಾ ಗೆಳತಿಯ ಸುರಕ್ಷತೆಯ(Safety) ಬಗ್ಗೆ ತುಂಬಾ ಜಾಗರೂಕನಾಗಿರುತ್ತಾರೆ. 

38

ವೃಷಭ ರಾಶಿ
ವೃಷಭ ರಾಶಿಯವರು ಟೈಮ್ ಪಾಸ್ ಗೆ(Time pass) ಎಂದಿಗೂ ಪ್ರೀತಿಯಲ್ಲಿ ಬೀಳೋದಿಲ್ಲ. ಇವರು ಯಾವಾಗಲೂ ಪ್ರೀತಿಯ ವಿಷಯದಲ್ಲಿ ತನ್ನ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತಾರೆ.  ಪ್ರೀತಿಯ ಬಗ್ಗೆ ಇವರು ತನ್ನ ಗೆಳೆಯ ಅಥವಾ ಗೆಳತಿಗೆ ಯಾವುದೇ ಭರವಸೆ ನೀಡಿದರೂ, ಖಂಡಿತವಾಗಿಯೂ ಅದನ್ನು ಪೂರೈಸಲು ಪ್ರಯತ್ನಿಸುತ್ತಾರೆ. 

48

ಕನ್ಯಾರಾಶಿ (Virgo)
ಕನ್ಯಾ ರಾಶಿಯವರು ಪ್ರೀತಿ ಮತ್ತು ಪ್ರಣಯದ ಬಗ್ಗೆ ಹೆಚ್ಚು ಉತ್ತಮವೆಂದು ಪರಿಗಣಿಸಲಾಗುತ್ತೆ. ಪ್ರೀತಿಯ ವಿಷಯದಲ್ಲಿ ಇವರನ್ನು ಅತ್ಯಂತ ವಿಭಿನ್ನ ಸಂಗಾತಿ ಎಂದು ಕರೆಯಬಹುದು. ಇವರು ಪ್ರೀತಿಯ ವಿಷಯದಲ್ಲಿ ಬೇಗನೆ ಬೀಳೋದಿಲ್ಲವಾದರೂ, ಒಮ್ಮೆ ಇವರು ಪ್ರೀತಿಯಲ್ಲಿ ಬಿದ್ದರೆ, ಇವರು ಈ ಸಂಬಂಧವನ್ನು ಜೀವನದುದ್ದಕ್ಕೂ ಕಾಪಾಡಿಕೊಳ್ಳುತ್ತಾರೆ. 

58

ಧನು ರಾಶಿ
ಈ ರಾಶಿಯ ಜನರು ಪ್ರೇಮ ಸಂಬಂಧಗಳನ್ನು ಬಹಳ ಕಾಳಜಿಯಿಂದ ವ್ಯವಹರಿಸುತ್ತಾರೆ. ಇವರು ತಮ್ಮ ಗೆಳೆಯ ಅಥವಾ ಗೆಳತಿಗೆ ಸಾಕಷ್ಟು ಗೌರವವನ್ನು ನೀಡುತ್ತಾರೆ. ಇವರು ಪ್ರೇಮ ಸಂಬಂಧದಲ್ಲಿ(Love relationship) ಲಕ್ಷಾಂತರ ಸಮಸ್ಯೆಗಳಿದ್ದರೂ, ಎಂದಿಗೂ ತಮ್ಮ ಗೆಳೆಯ ಅಥವಾ ಗೆಳತಿಯನ್ನು ಬಿಡೋದಿಲ್ಲ. 

68

ಕುಂಭ ರಾಶಿ(Aquarius)
ಈ ರಾಶಿಯ ಜನರು ಪ್ರೀತಿಯ ವಿಷಯದಲ್ಲಿ ತುಂಬಾ ಭಾವೋದ್ರಿಕ್ತರಾಗಿರುತ್ತಾರೆ. ಇವರ ಪ್ರೇಮ ಸಂಬಂಧದಲ್ಲಿ ಯಾವುದೇ ಜಗಳ, ಕಲದ ಇದ್ದಾಗ, ಇವರು ತಮ್ಮ ಗೆಳೆಯ ಅಥವಾ ಗೆಳತಿಯೊಂದಿಗೆ ಪ್ರೇಮ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ. 
 

78

ವೃಶ್ಚಿಕ ರಾಶಿ 
ಈ ರಾಶಿಯ ಜನರು ಪ್ರೀತಿಯ ವಿಷಯದಲ್ಲಿ ತುಂಬಾ ಭಾವನಾತ್ಮಕವಾಗಿರುತ್ತಾರೆ. ಇವರು ತನ್ನ ಗೆಳೆಯ ಮತ್ತು ಗೆಳತಿಯೊಂದಿಗೆ ತುಂಬಾ ಬಲವಾಗಿ ಸಂಪರ್ಕ ಹೊಂದಿರುತ್ತಾರೆ, ಈ ಕಾರಣದಿಂದಾಗಿ ವೃಶ್ಚಿಕ ರಾಶಿಯನ್ನು ಉತ್ತಮ ಪ್ರೇಮಿ(Best lover) ಎಂದು ಕರೆಯಬಹುದು.

88

ಮೀನ ರಾಶಿ(Pisces)
ಮೀನ ರಾಶಿಯವರನ್ನು ಪ್ರೀತಿಯ ದೃಷ್ಟಿಯಿಂದ ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತೆ. ಅವರು ಪ್ರೇಮ ಸಂಬಂಧಗಳಲ್ಲಿ ತುಂಬಾ ಭಾವನಾತ್ಮಕ ಮತ್ತು ದಯಾಪರರಾಗಿರುತ್ತಾರೆ. ಪ್ರೇಮ ಸಂಬಂಧಗಳಲ್ಲಿ, ಈ ರಾಶಿಯ ಜನರು ತಮ್ಮ ಸ್ವಾರ್ಥದ ಬಗ್ಗೆ ಎಂದಿಗೂ ಯೋಚಿಸೋದಿಲ್ಲ, ಇವರು ಯಾವಾಗಲೂ ತಮ್ಮ ಪ್ರೇಮಿ ಅಥವಾ ಗೆಳತಿಯನ್ನು ನಿಸ್ವಾರ್ಥವಾಗಿ ಪ್ರೀತಿಸುತ್ತಾರೆ.

About the Author

SN
Suvarna News
ಪ್ರೀತಿ
 
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
1st ODI • NZ vs IND 2026
NZNZ
Wed, 4 Nov, 2026
INDIND
07:30 am
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಧನ ತ್ರಯೋದಶಿ ರಾತ್ರಿ ಈ ಕೆಲಸ ಮಾಡಿ, ಲಕ್ಷ್ಮೀ ಕೃಪೆಯಿಂದ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ
Recommended image2
ಗರುಡ ಪುರಾಣ: ಯಾವ ತಪ್ಪಿಗೆ ಕುದಿಯುವ ಬಿಸಿ ಎಣ್ಣೆಯಲ್ಲಿ ಹಾಕಿ ಶಿಕ್ಷೆ ಕೊಡ್ತಾರೆ ?
Recommended image3
ಮಕ್ಕಳಿಗೆ ಕೆಟ್ಟದೃಷ್ಟಿಯಾಗಿದೆಯೇ? ಅಜ್ಜಿಯ ಸರಳ ಮನೆಮದ್ದಿನಿಂದ ದೋಷ ನಿವಾರಿಸಿಬಿಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved