MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಜೂನ್ ತಿಂಗಳಲ್ಲಿ ಈ ಐದು ರಾಶಿಗಳಿಗೆ ಕಾಡಲಿದೆ ಸಾಲು ಸಾಲು ಸಮಸ್ಯೆಗಳು …

ಜೂನ್ ತಿಂಗಳಲ್ಲಿ ಈ ಐದು ರಾಶಿಗಳಿಗೆ ಕಾಡಲಿದೆ ಸಾಲು ಸಾಲು ಸಮಸ್ಯೆಗಳು …

ಕೆಲವು ರಾಶಿಗಳ ಜನರಿಗೆ ಜೂನ್ ತಿಂಗಳು ಉತ್ತಮವಾಗಿರುತ್ತೆ, ಹಾಗೆಯೇ ಕೆಲವು ರಾಶಿಯವರಿಗೆ ಸಮಸ್ಯೆಗಳು ಇರಬಹುದು. ಇಲ್ಲಿ ಉಲ್ಲೇಖಿಸಲಾದ ಜ್ಯೋತಿಷ್ಯ ಪರಿಹಾರಗಳನ್ನು ಗಮನದಲ್ಲಿಟ್ಟುಕೊಂಡು ನೀವು ಮುಂಚಿತವಾಗಿ ಯೋಜಿಸಿದ್ರೆ, ಪ್ರಯೋಜನಗಳನ್ನು ಪಡೆಯುತ್ತೀರಿ. 

2 Min read
Author : Pavna Das
Published : May 24 2023, 03:45 PM IST
Share this Photo Gallery
  • FB
  • TW
  • Linkdin
  • Whatsapp
19

ನಾವೆಲ್ಲರೂ ನಮ್ಮ ಭವಿಷ್ಯವನ್ನು(Future) ಉಜ್ವಲಗೊಳಿಸಲು ಮುಂಬರುವ ಸಮಯದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ. ಆದರೆ ಮುಂಬರುವ ಸಮಯವನ್ನು ನಿಜವಾಗಿಯೂ ತಿಳಿದುಕೊಳ್ಳುವ ಮೂಲಕ ಮುಂದುವರಿಯೋದು ಅಷ್ಟು ಸುಲಭವಲ್ಲ. ಜ್ಯೋತಿಷ್ಯವು ಭವಿಷ್ಯದ ಬಗ್ಗೆ ನಿಮಗೆ ತಿಳಿಸಬಹುದು, ಇದರಿಂದ ಮುಂದಿನ ಸಮಯವು ಅನುಕೂಲಕರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ  ತಿಳಿದುಕೊಳ್ಳಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಎಲ್ಲವೂ ಯಾವಾಗಲೂ ನಿಮ್ಮ ಪರವಾಗಿರಬೇಕು ಎಂದು ಹೇಳಲಾಗೋದಿಲ್ಲ, ಆದ್ದರಿಂದ ಜ್ಯೋತಿಷ್ಯ ಪರಿಹಾರಗಳು(Astro remedies) ನಿಮಗೆ ಪರಿಣಾಮಕಾರಿ ಎಂದು ಹೇಳಬಹುದು. ಹೆಚ್ಚಿನ ಯೋಜನೆಗಳನ್ನು ಮಾಡಲು, ನಾವು ಖಂಡಿತವಾಗಿಯೂ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಬಯಸುತ್ತೇವೆ ಮತ್ತು ಜ್ಯೋತಿಷ್ಯದ ಮುನ್ಸೂಚನೆಯಿಂದ ಮಾತ್ರ ನಾವು ಇದನ್ನು ತಿಳಿಯಬಹುದು.

39

ಆಗಾಗ್ಗೆ ಜನರು ಭವಿಷ್ಯವನ್ನು ತಿಳಿದುಕೊಳ್ಳುವ ಮೂಲಕ ತಮಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ನಿರ್ಧರಿಸುತ್ತಾರೆ. ಪ್ರತಿ ತಿಂಗಳು ಎಲ್ಲಾ ರಾಶಿಗಳಿಗೆ ವಿಭಿನ್ನ ಪರಿಣಾಮವನ್ನು ಬೀರುತ್ತೆ. ಜೂನ್ ತಿಂಗಳಲ್ಲಿ ಯಾವ ರಾಶಿಗಳು ಸಮಸ್ಯೆಗಳನ್ನು(Problems) ಎದುರಿಸುತ್ತವೆ ಮತ್ತು ಅವುಗಳಿಗೆ ಯಾವ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಬಹುದು ಎಂದು ತಿಳಿಯಲು ನೀವು ಬಯಸೋದಾದ್ರೆ, ಈ ಸ್ಟೋರಿ ಓದಿ.
 

49

ಮೇಷ(Aries) ರಾಶಿ: ಜೂನ್ ತಿಂಗಳು ಮೇಷ ರಾಶಿಯವರಿಗೆ ಕೆಲವು ತೊಂದರೆಗಳಿಂದ ತುಂಬಿರಬಹುದು. ಈ ತಿಂಗಳಲ್ಲಿ, ಮೇಷ ರಾಶಿಯ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜೊತೆಗೆ ಈ ತಿಂಗಳು ವೃತ್ತಿಜೀವನಕ್ಕೆ ಒಳ್ಳೆಯದಲ್ಲ. ಕೆಲಸದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಹಿರಿಯರ ಕೋಪವನ್ನು ಎದುರಿಸಬಹುದು. ಪ್ರೀತಿಯ ದೃಷ್ಟಿಯಿಂದ ಸಮಯವು ನಿಮಗೆ ಒಳ್ಳೆಯದಲ್ಲ, ಆದ್ದರಿಂದ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸುವುದು ಉತ್ತಮ.

ಪರಿಹಾರ - ಮಂಗಳವಾರ, ರಾಹು ಮತ್ತು ಕೇತುವಿಗೆ ಹವನವನ್ನು ಮಾಡಿ ಮತ್ತು ಸುಂದರಕಾಂಡವನ್ನು ಪಠಿಸಿ.

59

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಜೂನ್ ತಿಂಗಳಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ವ್ಯಾಪಾರಿಗಳು(Bussinessman) ನಷ್ಟವನ್ನು ಅನುಭವಿಸಬಹುದು. ಕೆಲವು ಆರ್ಥಿಕ ಸವಾಲುಗಳನ್ನು ಸಹ ಎದುರಿಸಬಹುದು.ಈ ತಿಂಗಳು ವ್ಯವಹಾರ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ನಷ್ಟದ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ.

ಪರಿಹಾರ - ಸೋಮವಾರ, ಶಿವನಿಗೆ ಹಾಲಿನ ಅಭಿಷೇಕ  ಮಾಡಿ ಮತ್ತು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ.

69

ಕನ್ಯಾರಾಶಿ (Virgo): ಕನ್ಯಾರಾಶಿ ಜನರಿಗೆ ಜೂನ್ ತಿಂಗಳು ಅನುಕೂಲಕರವಲ್ಲ. ಇವರು ಕೆಲಸದಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಈ ತಿಂಗಳು ಖರ್ಚುಗಳು ಹೆಚ್ಚಾಗಬಹುದು ಮತ್ತು ಪ್ರೀತಿಯ ದೃಷ್ಟಿಯಿಂದ ಸಮಯವು ಅನುಕೂಲಕರವಾಗಿಲ್ಲ. ಕನ್ಯಾರಾಶಿಯವರು ಮದುವೆಯಾಗಲು ಬಯಸಿದ್ರೆ,  ಹೆಚ್ಚು ಸಮಯ ಕಾಯಬೇಕಾಗುತ್ತೆ.  

ಪರಿಹಾರ - ದುರ್ಗಾ ಮಾತೆಯನ್ನು ನಿಯಮಿತವಾಗಿ ಪೂಜಿಸಿ ಮತ್ತು ದುರ್ಗಾ ಸಪ್ತಶತಿಯನ್ನು ಪಠಿಸಿ.
 

79

ವೃಶ್ಚಿಕ (Scorpio) ರಾಶಿ: ಈ ತಿಂಗಳು ವೃಶ್ಚಿಕ ರಾಶಿಯವರ ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಹದಗೆಡಬಹುದು. ಹಣವನ್ನು ಯಾವುದೇ ತಪ್ಪು ಸ್ಥಳದಲ್ಲಿ ಖರ್ಚು ಮಾಡದಂತೆ  ಕಾಳಜಿ ವಹಿಸಬೇಕು. ನೀವು ವ್ಯವಹಾರದಲ್ಲಿದ್ದರೆ,  ನಷ್ಟವನ್ನು ಅನುಭವಿಸಬಹುದು. ಈ ತಿಂಗಳು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಂಬಂಧದಲ್ಲಿರುವವರಿಗೆ ಸಮಯವೂ ಒಳ್ಳೆಯದಲ್ಲ.  ಪ್ರೀತಿಯಲ್ಲಿ ಮೋಸ ಹೋಗಬಹುದು.

ಪರಿಹಾರ- ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಿ.

89

ಮಕರ ರಾಶಿ: ಮಕರ ರಾಶಿಯವರು ಜೂನ್ ತಿಂಗಳಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ಈ ತಿಂಗಳು ಖರ್ಚುಗಳು ಹೆಚ್ಚಾಗುತ್ತವೆ, ಆದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಉದ್ಯೋಗ(Job) ಮತ್ತು ವ್ಯವಹಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಸಣ್ಣ ವಿಷಯದ ಬಗ್ಗೆ  ಸಂಗಾತಿಯೊಂದಿಗೆ ವಿವಾದವನ್ನು ಹೊಂದಬಹುದು.

ಪರಿಹಾರ: 'ಓಂ ನಮಃ ಶಿವಾಯ' ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಿ.

ಕೆಲವು ರಾಶಿಗಳಿಗೆ ಈ ಸಮಯವು ಅನುಕೂಲಕರವಾಗಿಲ್ಲ, ಆದರೆ ಇಲ್ಲಿ ಹೇಳಿರುವ ಸುಲಭ ಜ್ಯೋತಿಷ್ಯ ಪರಿಹಾರಗಳೊಂದಿಗೆ ಮುಂಬರುವ ಸಮಯವನ್ನು ನಿಮ್ಮ ಪರವಾಗಿ ತಿರುಗಿಸಬಹುದು.

99

ಕೆಲವು ರಾಶಿಗಳಿಗೆ ಈ ಸಮಯವು ಅನುಕೂಲಕರವಾಗಿಲ್ಲ, ಆದರೆ ಇಲ್ಲಿ ಹೇಳಿರುವ ಸುಲಭ ಜ್ಯೋತಿಷ್ಯ ಪರಿಹಾರಗಳೊಂದಿಗೆ ಮುಂಬರುವ ಸಮಯವನ್ನು ನಿಮ್ಮ ಪರವಾಗಿ ತಿರುಗಿಸಬಹುದು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜ್ಯೋತಿಷ್ಯ
 
1st TEST • NZ vs IND 2026
Stumps
NZNZ
368
INDIND
(125.0 ov)486/4
Day 3
Schedule ›
31st T20 • WBBLT20
BH-WBH-W
Sun, 22 Nov, 2026
AS-WAS-W
10:10 am
Match yet to begin.
Schedule ›
32nd T20 • WBBLT20
MS-WMS-W
Sun, 22 Nov, 2026
MR-WMR-W
01:40 pm
Match yet to begin.
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
27th T20 • WBBLT20
Result
BH-WBH-W
225/3
ST-WST-W
226/4
Sydney Thunder Women beat Brisbane Heat Women by 6 wickets
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
2nd TEST • PAK vs SL 2026
Result
PAKPAK
325 & 90/2
SLSL
98 & 316
PAK won by 8 wickets
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
ಜೀವನದಲ್ಲಿ ಯಶಸ್ಸು ನಿಮ್ಮದಾಗಬೇಕಾ? ಆಚಾರ್ಯ ಚಾಣಕ್ಯ ಹೇಳಿರುವ ಈ 5 ಶ್ಲೋಕಗಳನ್ನು ಮರೆಯಬೇಡಿ
Recommended image2
ಗುರು ದೃಷ್ಟಿಯಿಂದ ಕೋಟಿ ಲಾಭ: ಮುಂದಿನ 30 ದಿನಗಳಲ್ಲಿ 4 ರಾಶಿಗಳಿಗೆ ಮಹಾಲಾಭ, ಪ್ರಗತಿ
Recommended image3
ಬಾಬಾ ವಂಗಾ ಪ್ರಕಾರ 2026ರ ಅಂತ್ಯದಲ್ಲಿ ಈ 4 ರಾಶಿಯವರಿಗೆ ಸಂಕಷ್ಟ; ಈ 5 ರಾಶಿಗೆ ಅದೃಷ್ಟದ ಯೋಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved