MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
IPL Auction Update
Karnataka Weather Update
PM Narendra Modi Birthday
Karnataka Cabinet Meeting
UPI Payment Charges
Nelamangala Metro Connectivity
Karnataka Congress District Presidents
Dharwad Tehsildar
Bengaluru PVR INOX Fined 75K
Gadag's Bhishma Lake
Koppal Ancient Inscription
Coastal Karnataka Railway Connectivity
Sakleshpur Railway Project
  • Home
  • Astrology
  • Festivals
  • ಸೂರ್ಯ-ರಾಹು ಷಡಾಷ್ಟಕ ಯೋಗ: 4 ರಾಶಿಯವರೇ ಮುಂದಿನ 30 ದಿನ ಬಿ ಅಲರ್ಟ್, ಎಚ್ಚರಿಕೆ ಗಂಟೆ

ಸೂರ್ಯ-ರಾಹು ಷಡಾಷ್ಟಕ ಯೋಗ: 4 ರಾಶಿಯವರೇ ಮುಂದಿನ 30 ದಿನ ಬಿ ಅಲರ್ಟ್, ಎಚ್ಚರಿಕೆ ಗಂಟೆ

ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದಾಗ ರಾಹುವಿನೊಂದಿಗೆ ಉಂಟಾಗುವ ಷಡಾಷ್ಟಕ ಯೋಗವು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಯೋಗದಿಂದಾಗಿ 4 ರಾಶಿಯವರು ಮುಂದಿನ 30 ದಿನಗಳ ಕಾಲ ವೃತ್ತಿ, ಆರ್ಥಿಕ ಮತ್ತು ಕೌಟುಂಬಿಕ ಜೀವನದಲ್ಲಿ ಎದುರಿಸಬಹುದಾದ ಸವಾಲುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.

2 Min read
Author : Mahmad Rafik
Published : Jul 20 2026, 07:20 AM IST
Share this Photo Gallery
  • FB
  • TW
  • Linkdin
  • Whatsapp
15
ಷಡಾಷ್ಟಕ ಯೋಗ
Image Credit : Gemini

ಷಡಾಷ್ಟಕ ಯೋಗ

ಗ್ರಹಗಳ ಚಲನೆ ಎಲ್ಲಾ 12 ರಾಶಿಚಕ್ರಗಳ ಮೇಲೆ ಸಕಾರಾತ್ಮಕ ಮತ್ತು ನಕರಾತ್ಮಕ ಪರಿಣಾಮ ಬೀರುತ್ತವೆ. ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ ನಂತರ, ರಾಹುವಿನೊಂದಿಗೆ ಷಡಾಷ್ಟಕ ಯೋಗ ರಚನೆಯಾಗುತ್ತದೆ. ಈ ಯೋಗ ಕೆಲವು ರಾಶಿಗಳ ಮೇಲೆ ಏರಿಳಿತವನ್ನು ಸೃಷ್ಟಿಸಬಹುದು ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವ ರಾಶಿಯವರ ವೃತ್ತಿ, ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬ ಜೀವನದ ಮೇಲೆ ಮುಂದಿನ 30 ದಿನಗಳ ಕಾಲ ಸೂರ್ಯ-ರಾಹು ಷಡಕ್ಷ ಯೋಗ ಸಮಸ್ಯೆಯನ್ನುಂಟು ಮಾಡಲಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವೃಷಭ ರಾಶಿ
Image Credit : others

ವೃಷಭ ರಾಶಿ

ಮುಂದಿನ 30 ದಿನಗಳ ಕಾಲ ಮನಸ್ಸಿನಲ್ಲಿ ಚಂಚಲನೆ, ಅಸ್ಥಿರತೆ ಈ ರಾಶಿಯವರನ್ನು ಸುತ್ತುವರಿಯಲಿದೆ. ಈ ಕಾರಣದಿಂದ ನಾಲಿಗೆ ಮೇಲೆ ಹಿಡಿತ ಕಾಪಾಡಿಕೊಂಡು ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ ಅಥವಾ ಕೆಲವು ಸಮಯದವರೆಗೆ ಮುಂದೂಡಿಕೆ ಮಾಡೋದು ಉತ್ತಮ. ತಪ್ಪು ತಿಳುವಳಿಕೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮನ್ನು ಸಾಲಗಾರರನ್ನಾಗಿ ಮಾಡುವ ಅಪಾಯ ಅಧಿಕವಾಗಿದೆ. ವ್ಯಾಪಾರಿಗಳು ಪಾಲುದಾರಿಕೆ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡೋದು ಒಳ್ಳೆಯದು.

Related Articles

Related image1
Shatank Yoga: ಸೂರ್ಯ-ಶನಿ 100° ಕೋನದಲ್ಲಿ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!
Related image2
2026ರ ಶನಿ ವಕ್ರಿ: ಹಿಮ್ಮುಖ ಚಲನೆಯಿಂದ 12 ರಾಶಿಚಕ್ರಗಳಲ್ಲಿ ಯಾರಿಗೆ ಲಾಭ? ಸಾಡೇಸಾತಿ?
35
ಮಿಥುನ ರಾಶಿ
Image Credit : OTHERS

ಮಿಥುನ ರಾಶಿ

ಷಡಾಷ್ಟಕ ಯೋಗ ಈ ರಾಶಿಯವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಸೇವಿಸುವ ಆಹಾರದ ಬಗ್ಗೆ ಎಚ್ಚರಿಕೆ ಜೊತೆ ಯೋಗ, ವ್ಯಾಯಾಮದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗಿ ಆರ್ಥಿಕ ಕುಸಿತಕ್ಕೆ ಕಾರಣವಾಗಹುದು. ಮನೆ ದುರಸ್ತಿ, ವೈದ್ಯಕೀಯ ವೆಚ್ಚಗಳು ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಯಾರಿಗಾದ್ರೂ ಸಾಲ ನೀಡಬೇಕಾದ್ರೆ ನೂರು ಬಾರಿ ಯೋಚಿಸಿ. ಬರಬೇಕಾಗಿರುವ ಹಣ ನಿಮ್ಮ ಕೈ ಸೇರೋದು ವಿಳಂಬವಾಗಲಿದೆ.

45
ತುಲಾ ರಾಶಿ
Image Credit : OTHERS

ತುಲಾ ರಾಶಿ

ಈ ರಾಶಿಯವರು ಷಡಾಷ್ಟಕ ಯೋಗದಿಂದ ವೃತ್ತಿ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಕೆಲಸದ ಒತ್ತಡದಿಂದ ನೆಮ್ಮದಿ ಇಲ್ಲದಂತಾಗುತ್ತದೆ. ಆದ್ರೆ ನಿಮ್ಮ ನಿರಂತರ ಶ್ರಮ ಮನಸ್ಸನ್ನು ಸದೃಢವಾಗಿಸುತ್ತದೆ. ಮೇಲಾಧಿಕಾರಿಗಳೊಂದಿಗೆ ಅನಗತ್ಯ ವಾದ ಮಾಡೋದನ್ನು ತಪ್ಪಿಸಿ. ನಿಮ್ಮ ಕೈಲಾದಷ್ಟು ಕೆಲಸವನ್ನು ಮಾಡಿ. ಕೆಲಸದ ಒತ್ತಡ ಹೆಚ್ಚಾಗಿ ನಿಮ್ಮ ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇನ್ನು ಹೊಸ ವ್ಯವಹಾರ ಆರಂಭಿಸಲು ಅಥವಾ ವಿಸ್ತರಣೆಗೆ ಇದು ಸೂಕ್ತ ಸಮಯವಲ್ಲ. ಹಾಗೆಯೇ ಯಾವುದೇ ಶುಭಕಾರ್ಯಗಳನ್ನು ಮಾಡಲು ಹೋಗಬೇಡಿ.

55
ಕುಂಭ ರಾಶಿ
Image Credit : SOCIAL MEDIA

ಕುಂಭ ರಾಶಿ

ಕುಂಭ ರಾಶಿಯವರ ಮೇಲೆ ಷಡಾಷ್ಟಕ ಯೋಗ ನಕಾರಾತ್ಮಕ ಪರಿಣಾಮ ಬೀರಲಿದೆ. ಸಣ್ಣ ವಿಷಯಗಳು ಸಹ ನಿಮ್ಮ ಒತ್ತಡವನ್ನು ಹೆಚ್ಚಳ ಮಾಡಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆ. ಕುಟುಂಬದಲ್ಲಿ ಮನಸ್ತಾಪ ಉಂಟಾಗಿ ಜಗಳ ಸಂಭವಿಸಬಹುದು. ಅನಗತ್ಯ ವಿಷಯಗಳಲ್ಲಿ ಆಪ್ತರು, ಸಹೋದ್ಯೋಗಿಗಳೊಂದಿಗೆ ಚರ್ಚೆಗಳನ್ನು ಮಾಡಬೇಡಿ. ಈ ಚರ್ಚೆಗಳು ಭವಿಷ್ಯದಲ್ಲಿ ಮನಸ್ತಾಪಕ್ಕೆ ಕಾರಣವಾಗಬಹುದು. ಈ ಸಮಯದಲ್ಲಿ ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳುವುದು ಬುದ್ಧಿವಂತರ ಲಕ್ಷಣವಾಗಿದೆ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಾಹು
ಜ್ಯೋತಿಷ್ಯ
ರಾಶಿ
 

Latest Videos
Recommended Stories
Recommended image1
ಗಣೇಶ ವಿಸರ್ಜನೆ ವೇಳೆ ಪುಟ್ಟ ಮಗುವಿನಂತೆ ಕಣ್ಣೀರಿಟ್ಟ ಯಜುವೇಂದ್ರ ಚಾಹಲ್‌ ಮಾಜಿ ಪತ್ನಿ ಧನಶ್ರೀ ವರ್ಮಾ
Recommended image2
Astrology Predictions: ಬುಧನ ಕೃಪೆಯಿಂದ ಈ 4 ರಾಶಿಯವರಿಗೆ ಒಲಿಯಲಿದೆ ಜಾಕ್‌ಪಾಟ್
Recommended image3
Raja Moksha Yoga: 12 ವರ್ಷಗಳ ಬಳಿಕ ಗುರು-ಕೇತು ಸೇರ್ಪಡೆ! ಈ 5 ರಾಶಿಗಳಿಗೆ ಬಂಪರ್ ಲಾಭ!
Related Stories
Recommended image1
Shatank Yoga: ಸೂರ್ಯ-ಶನಿ 100° ಕೋನದಲ್ಲಿ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!
Recommended image2
2026ರ ಶನಿ ವಕ್ರಿ: ಹಿಮ್ಮುಖ ಚಲನೆಯಿಂದ 12 ರಾಶಿಚಕ್ರಗಳಲ್ಲಿ ಯಾರಿಗೆ ಲಾಭ? ಸಾಡೇಸಾತಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved